ಗಾಂಧಿನಗರ (ಗುಜರಾತ್​):ಒಲಿಂಪಿಕ್ಸ್​ನಲ್ಲಿ ಚಿನ್ನದ ಪದಕ ಗೆದ್ದಿರುವ ನೀರಜ್ ಚೋಪ್ರಾ ಅವರಿಗೆ ಇದಾಗಲೇ ದೇಶಾದ್ಯಂತ ಅಭಿನಂದನೆಗಳು, ಬಹುಮಾನಗಳ ಸುರಿಮಳೆ ಬರುತ್ತಿದೆ. ಹಲವರು ತಮ್ಮದೇ ಆದ ರೀತಿಯಲ್ಲಿ ಶುಭಾಶಯ ಹೇಳುತ್ತಿದ್ದಾರೆ.
ಇದೀಗ ಗುಜರಾತ್​ನ ಭರೂಚ್​ನಲ್ಲಿರುವ ಪೆಟ್ರೋಲ್ ಬಂಕ್ ಮಾಲೀಕ ಆಯುಬ್ ಪಠಾಣ್ ಅವರು ಉಚಿತ ಪೆಟ್ರೋಲ್​ ಆಫರ್​ ನೀಡಿದ್ದಾರೆ. ಆದರೆ ಅದು ನೀರಜ್ ಎಂದು ಹೆಸರು ಇರುವವರಿಗೆ ಮಾತ್ರ. ಈ ಹೆಸರಿನವರಿಗೆ 500ರೂ. ವರೆಗೆ ಉಚಿತ ಪೆಟ್ರೋಲ್- ಡೀಸೆಲ್ ನೀಡುವುದಾಗಿ ಅವರು ಹೇಳಿದ್ದಾರೆ.
ಎರಡು ದಿನ ಈ ಆಫರ್​ ನಿಡಲಾಗುವುದು. ಪೆಟ್ರೋಲ್ ಹಾಕಿಸಿಕೊಳ್ಳುವಾಗ ಗುರುತಿನ ಚೀಟಿ ತೋರಿಸಬೇಕು. ವೇಳೆ ವ್ಯಕ್ತಿಯ ಹೆಸರು ನೀರಜ್ ಎಂದು ಇದ್ದರೆ ಅವರಿಗೆ ಉಚಿತವಾಗಿ ಪೆಟ್ರೋಲ್​, ಡೀಸೆಲ್​ ನೀಡಲಾಗುವುದು ಎಂದಿದ್ದಾರೆ ಆಯುಬ್​.
Gujarat | Ayuub Pathan, a petrol pump owner in Bharuch, offers free petrol, up to Rs 501, to people who share their names with Olympic gold medallist Neeraj Chopra.
"It is our 2-day scheme to honour him. We're entertaining all valid ID Card-holding namesakes of Chopra," he said.pic.twitter.com/PAc43jYw6Q
— ANI (@ANI)August 9, 2021

VIDEO: ಭಾರತಕ್ಕೆ ಚಿನ್ನ, ನಿಜವಾಯ್ತು ಮೋದಿ ಭವಿಷ್ಯ- ಜಾಲತಾಣದಲ್ಲಿ ವಿಡಿಯೋ ವೈರಲ್‌


VIDEO: ಭಾರತಕ್ಕೆ ಚಿನ್ನ, ನಿಜವಾಯ್ತು ಮೋದಿ ಭವಿಷ್ಯ- ಜಾಲತಾಣದಲ್ಲಿ ವಿಡಿಯೋ ವೈರಲ್‌

ಅಭಿಮಾನಿಗಳ ಪ್ರಾರ್ಥನೆ ನೆರವೇರಿಲಿಲ್ಲ: ಸ್ಫೂರ್ತಿಯ ಚಿಲುಮೆಯಾಗಿದ್ದ ಯುವ ನಟಿ ಶರಣ್ಯಾ ಸಾವು

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:2 × four =
Remember me
