ನಾನು ಎರಡು ವರ್ಷದ ಮಗು ಇದ್ದಾಗ ನಮ್ಮ ತಾಯಿಯ ತಾಯಿ ನನ್ನನ್ನು ಕರೆದುಕೊಂಡು ಹೋಗಿ ಸಾಕಿದರು. ನಾನು 18 ವರ್ಷದವನಿದ್ದಾಗ ನನ್ನ ಅಜ್ಜ ಅಜ್ಜಿ ನನಗೆ 3 ಎಕರೆ ಜಮೀನು ಕೊಡಬೇಕು ಎಂದು ಎಲ್ಲ ಗಂಡುಮಕ್ಕಳಿಗೆ ಹೇಳಿದ್ದರು.
ಈಗ ಅವರಿಬ್ಬರೂ ತೀರಿಕೊಂಡಿದ್ದಾರೆ. ನನಗೆ ಇಪ್ಪತ್ತೆಂಟು ವರ್ಷ. ತಾಯಿ, ತಂಗಿ ಇದ್ದಾರೆ. ಮಾವಂದಿರು ಈಗ ನನಗೆ ಜಮೀನು ಕೊಡಬೇಕೆಂದಿದ್ದಾರೆ. ಮುಂದೆ ಅವರ ಮಕ್ಕಳಿಂದಾಗಲೀ, ನನ್ನ ತಂಗಿಯಿಂದಾಗಲೇ ಅವರು ಕೊಡುವ ಜಮೀನಿನ ಬಗ್ಗೆ ತಕರಾರು ಬರದೇ ಇರಲು ಏನು ಮಾಡಬೇಕು?
ಉತ್ತರ:ನೀವು ನಿಮ್ಮ ಸೋದರ ಮಾವಂದಿರ ಕಡೆಯಿಂದ ನೋಂದಾಯಿತ ದಾನಪತ್ರ ಮಾಡಿಸಿಕೊಳ್ಳಿ. ಅವರು ನಿಮಗೆ ಏಕೆ ದಾನ ಮಾಡುತ್ತಿದ್ದಾರೆ ಎನ್ನುವ ಕಾರಣವನ್ನು ಅದರಲ್ಲಿ ಬರೆಯಿಸಿ. ಮ್ಮ ಮಾವಂದಿರ ಮಕ್ಕಳ ಒಪ್ಪಿಗೆ ಸಾಕ್ಷಿ ಬೇಕಿದ್ದರೆ ಹಾಕಿಸಿ.
ದಾನ ಪತ್ರ ಆದ ಮೇಲೆ ಖಾತೆ ಬದಲಾಯಿಸಿಕೊಳ್ಳಿ. ನಿಮ್ಮ ತಂಗಿಗೆ ಆ ಆಸ್ತಿಯಲ್ಲಿ ಯಾವ ಹಕ್ಕೂ ಬರುವುದಿಲ್ಲ.
(ನ್ಯಾಯದೇವತೆ ಅಂಕಣದ ಹಿಂದಿನ ಪ್ರಶ್ನೋತ್ತರಗಳನ್ನು ನೋಡಲುhttp://vijayavani.netಕ್ಲಿಕ್ಕಿಸಿ. ಅಲ್ಲಿ ಅಂಕಣ ಕಾಲಮ್‌ನಲ್ಲಿ ನ್ಯಾಯದೇವತೆ ಎಂದು ಇದ್ದು ಅದರ ಮೇಲೆ ಕ್ಲಿಕ್‌ ಮಾಡಿದರೆ ಎಲ್ಲವೂ ಲಭ್ಯ.)
ಮನೆ ಕಟ್ಟಿದ ಮಾತ್ರಕ್ಕೆ ಆಸ್ತಿ ನಿಮ್ಮದಾಗುವುದಿಲ್ಲ: ಕಾನೂನು ಏನು ಹೇಳುತ್ತದೆ ನೋಡಿ…

ಮಗನ ಮದುವೆಗೆ ನೆರವಾದದ್ದೇ ತಪ್ಪಾಯ್ತು: ಗಂಡ ಹತ್ತಿರ ಸೇರಿಸುತ್ತಿಲ್ಲ- ಅವರ ಆಸ್ತಿ ಸಿಗುವುದಿಲ್ಲವೆ?

ಅಪ್ಪನ ಆಸ್ತಿಗೆ ವಿಲ್‌ ಮಾಡದೇ ಅಮ್ಮ ಮೃತಪಟ್ಟಳು- ಅದನ್ನು ಭಾಗ ಮಾಡುವುದು ಹೇಗೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × three =
Remember me
