ನಮ್ಮ ತಂದೆಗೆ ನಾವು ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬ ಹೆಣ್ಣು ಮಗಳು. ನಮ್ಮ ತಂದೆಗೆ ದತ್ತಕದಿಂದ ( ಅವರ ದತ್ತು ತಂದೆಯಿಂದ) ಬಂದ ಆಸ್ತಿಯಲ್ಲಿ ಹೆಣ್ಣು ಮಗಳಿಗೆ ಪಾಲು ಕೊಡಬೇಕೇ?
ಉತ್ತರ:ನಿಮ್ಮ ತಂದೆ ಬದುಕಿದ್ದರೆ, ಅವರಿಗೆ ಅವರ ದತ್ತು ತಂದೆಯಿಂದ ಬಂದ ಆಸ್ತಿಯನ್ನು ಯಾರಿಗೆ ಬೇಕಾದರೂ ಕೊಡಬಹುದು ಏನಾದರೂ ಮಾಡಬಹುದು.
ನಿಮ್ಮ ತಂದೆ ತೀರಿಕೊಂಡಿದ್ದರೆ, ಅವರಿಗೆ ಅವರನ್ನು ದತ್ತು ತೆಗೆದುಕೊಂಡ ತಂದೆಯಿಂದ ಬಂದಿರುವ ಎಲ್ಲ ಆಸ್ತಿಯೂ, ನಿಮ್ಮ ತಾಯಿ ಮತ್ತು ನಿಮ್ಮ ತಂದೆಯ ಮೂವರು ಮಕ್ಕಳಿಗೂ ಸಮಪಾಲು ಭಾಗವಾಗುತ್ತದೆ. ನಿಮ್ಮ ತಾಯಿ ತೀರಿಕೊಂಡಿದ್ದರೆ, ನೀವು ಮೂವರು ಮಕ್ಕಳಿಗೂ ಆ ಆಸ್ತಿಯಲ್ಲಿ ಸಮಪಾಲು ಇರುತ್ತದೆ.
ಕಾನೂನಿಗೆ ಸಂಬಂಧಿಸಿದ ಇತರ ಪ್ರಶ್ನೋತ್ತರಗಳಿಗಾಗಿ ಈ ಲಿಂಕ್​ ಕ್ಲಿಕ್ಕಿಸಿ
https://www.vijayavani.net/category/%e0%b2%a8%e0%b3%8d%e0%b2%af%e0%b2%be%e0%b2%af%e0%b2%a6%e0%b3%87%e0%b2%b5%e0%b2%a4%e0%b3%86/
https://www.vijayavani.net/s-nyayadevate-gandana-asthiyalli/
https://www.vijayavani.net/s-nyayadevate-patni-iruvagale-innobbala-jate/
ಗಂಡ ನನಗೆ ಬೇಕು- ನೀನು ಬೇಡ ಎನ್ನುತ್ತಿದ್ದಾರವರು: ಗೊಂದಲದ ಮನಸ್ಸಿಗೆ ಕಾನೂನಿನಲ್ಲಿ ಪರಿಹಾರವಿದೆಯೆ?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:4 × 2 =
Remember me
