ಮದುವೆಯಾಗಿ ಎಂಟು ವರ್ಷಗಳಾಗಿವೆ. ನಮಗೆ ಮಕ್ಕಳಿಲ್ಲ. ಮಗುವನ್ನು ದತ್ತು ತೆಗೆದುಕೊಳ್ಳಲು ಪತಿ ಒಪ್ಪುತ್ತಿಲ್ಲ. ನಮ್ಮ ಯಜಮಾನರು ಹೊರ ದೇಶದಲ್ಲಿ ಆರು ತಿಂಗಳು , ನಮ್ಮ ದೇಶದಲ್ಲಿ ಆರು ತಿಂಗಳು ಇರುತ್ತಾರೆ. ನನ್ನ ತಂಗಿಗೆ ಒಂದು ಮಗು ಇದೆ. ಅವಳಿಗೆ ಆ ಮಗುವಿನ ಮೇಲೆ ಮನಸ್ಸಿಲ್ಲ. ಅವಳ ಗಂಡ ಅವಳನ್ನು ಬಿಟ್ಟು ಊರು ಬಿಟ್ಟೇ ಹೋಗಿದ್ದಾನೆ. ನನ್ನ ಮಗುವನ್ನೇ ದತ್ತು ತೆಗೆದುಕೋ ಎನ್ನುತ್ತಿದ್ದಾಳೆ. ನಮ್ಮ ಯಜಮಾನರು ಇದಕ್ಕೆ ಒಪ್ಪುವುದಿಲ್ಲ. ನಮ್ಮ ಯಜಮಾನರು ಇಲ್ಲಿ ಇಲ್ಲದಾಗ ನಾನು ಮಾತ್ರ ಆ ಮಗುವನ್ನು ದತ್ತು ತೆಗದುಕೊಳ್ಳಬಹುದೇ?
ಉತ್ತರ:ನಿಮ್ಮ ಪತಿ ಬದುಕಿರುವಾಗ ನೀವು ಮಾತ್ರ ದತ್ತುಪಡೆದುಕೊಳ್ಳುವ ಹಾಗಿಲ್ಲ. ಪತಿ ಪತ್ನಿ ಇಬ್ಬರು ಸೇರಿಯೇ ದತ್ತು ಸ್ವೀಕಾರ ಮಾಡಬೇಕು. ಹಾಗೆಯೇ ನಿಮ್ಮ ತಂಗಿಯೂ ಒಬ್ಬಳೇ ಮಗುವನ್ನು ದತ್ತುಕೊಡಲು ಬರುವುದಿಲ್ಲ. ಪತಿ ಪತ್ನಿ ಇಬ್ಬರೂ ಒಪ್ಪಿದಾಗ ಮಾತ್ರ ದತ್ತು ಕೊಡಬಹುದು.
ಕಾನೂನಿಗೆ ಸಂಬಂಧಿಸಿದ ಇತರ ಪ್ರಶ್ನೋತ್ತರಗಳಿಗಾಗಿ ಈ ಲಿಂಕ್​ ಕ್ಲಿಕ್ಕಿಸಿ https://www.vijayavani.net/category/%e0%b2%a8%e0%b3%8d%e0%b2%af%e0%b2%be%e0%b2%af%e0%b2%a6%e0%b3%87%e0%b2%b5%e0%b2%a4%e0%b3%86/
ನನ್ನನ್ನು ತವರಿಗೆ ದಬ್ಬಿದ್ದು ವಾಪಸ್‌ ಕರೆಸಿಕೊಳ್ಳುತ್ತಿಲ್ಲ- ಕೇಸ್ ಹಾಕದೇ ಪತಿಯನ್ನು ಸೇರುವುದು ಹೇಗೆ?

ನಿನ್ನ ಜತೆ ಮಲಗಲ್ಲ- ಡಿವೋರ್ಸೂ ಕೊಡಲ್ಲ ಎಂದರೆ ಕಾನೂನಿನಲ್ಲಿ ಪತಿ ಏನು ಮಾಡಬಹುದು?

ಅಪ್ಪನಿಂದ ಬಂದಿರುವ ಆಸ್ತಿ ಹಂಚಿಕೆಯಲ್ಲಿ ನನಗೆಷ್ಟು ಹಕ್ಕಿದೆ? ಹೇಗಾದರೂ ಪಾಲು ಮಾಡಬಹುದಾ?

https://www.vijayavani.net/s-nyayadevate-veeryanu-korateyinda/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × three =
Remember me
