ನವದೆಹಲಿ:ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆಯಿಂದ ಕಂಗಾಲಾಗಿರುವ ವಾಹನ ಸವಾರರಿಗೆ ಕೊಂಚ ನಿರಾಳ ಎನ್ನುವಂತೆ ಕೇಂದ್ರ ಸರ್ಕಾರ ಭಾನುವಾರ ಬೆಲೆಯನ್ನು ಕಡಿಮೆ ಮಾಡಿದೆ. ಸೋಮವಾರವೂ ಈ ಬೆಲೆ ಕೆಲವು ಊರುಗಳಲ್ಲಿ ಸ್ಥಿರತೆ ಕಾಯ್ದುಕೊಂಡಿದ್ದರೆ, ಇನ್ನು ಕೆಲವು ಊರುಗಳಲ್ಲಿ ಪೈಸೆ ಲೆಕ್ಕದಲ್ಲಿ ಏರುಪೇರಾಗಿದೆ.
ಅಂತಾರಾಷ್ಟ್ರ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕಣ್ಣು ಮುಚ್ಚಾಲೆ ಆಡುತ್ತಿರುವ ಹಿನ್ನೆಲೆಯಲ್ಲಿ ಈ ಪರಿಯಲ್ಲಿ ಬೆಲೆ ಏರಿಕೆಯಾಗುತ್ತಿತ್ತು. ಇದೀಗ ಸ್ವಲ್ಪ ನಿರಾಳ ಎನ್ನಿಸುವಂಥ ಸ್ಥಿತಿಗೆ ಬಂದಿದ್ದರೂ, ಬೆಲೆ ಏನೂ ಬಾರಿ ಕಡಿಮೆ ಆಗಲಿಲ್ಲ.
ಬೆಂಗಳೂರು ನಗರದಲ್ಲಿ ನಿನ್ನೆಗೆ ಹೋಲಿಸಿದರೆ ಇಂದು ಪೆಟ್ರೋಲ್ ಬೆಲೆ ಸ್ಥಿರತೆ ಕಾಯ್ದುಕೊಂಡಿದೆ. ಅದೇ ರೀತಿ ಮಹಾನಗರಗಳಾದ ಚೆನ್ನೈ, ಮುಂಬೈ, ಕೋಲ್ಕತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.102.63, ರೂ. 111.35, ರೂ. 106.03 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 94.24, ರೂ. 97.28, ರೂ. 92.76 ಆಗಿವೆ. ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 96.72 ಆಗಿದ್ದರೆ ಡೀಸೆಲ್ ದರ ರೂ. 89.62 ಆಗಿದೆ.
ಇವೆಲ್ಲಾ ಮಹಾನಗರಗಳ ಬೆಲೆ ಆಯಿತು. ಹಾಗಿದ್ದರೆ ಕರ್ನಾಟಕದ ನಿಮ್ಮೂರಲ್ಲಿ ಇಂದಿನ ಬೆಲೆ ಎಷ್ಟಿದೆ ಎಂದು ತಿಳಿದುಕೊಳ್ಳುವ ಕುತೂಹಲವೆ? ಇಲ್ಲಿದೆ ನೋಡಿ ಡಿಟೇಲ್ಸ್‌. ಪೆಟ್ರೋಲ್‌ ಬೆಲೆ ನಿನ್ನೆಗೆ (ಭಾನುವಾರ) ಹೋಲಿಸಿದರೆ ಇಂದು ಎಷ್ಟು ಹೆಚ್ಚು- ಕಮ್ಮಿ ಆಗಿದೆ ಎನ್ನುವುದನ್ನೂ ಇಲ್ಲಿ ತೋರಿಸಲಾಗಿದೆ.
ಬೆಂಗಳೂರು – ರೂ. 101.94 (ನಿನ್ನೆಗೆ ಹೋಲಿಸಿದರೆ ಬೆಲೆ ಸ್ಥಿರವಾಗಿದೆ.)ಬೆಂಗಳೂರು ಗ್ರಾಮಾಂತರ – ರೂ. 102.01 (1 ಪೈಸೆ ಏರಿಕೆ)ವಿಜಯಪುರ – ರೂ. 102.05 (11 ಪೈಸೆ ಏರಿಕೆ)ದಾವಣಗೆರೆ – ರೂ. 103.56 (53 ಪೈಸೆ ಇಳಿಕೆ)ದಕ್ಷಿಣ ಕನ್ನಡ – ರೂ. 101.13 (00)ಬಾಗಲಕೋಟೆ – ರೂ. 102.62 (19 ಪೈಸೆ ಏರಿಕೆ)ಬೆಳಗಾವಿ – ರೂ. 102.06 (50 ಪೈಸೆ ಇಳಿಕೆ)ಬಳ್ಳಾರಿ – ರೂ. 103.75 (62 ಪೈಸೆ ಏರಿಕೆ)ಬೀದರ್ – ರೂ. 102.23 (24 ಪೈಸೆ ಇಳಿಕೆ)ಚಾಮರಾಜನಗರ – ರೂ. 102.06 (18 ಪೈಸೆ ಏರಿಕೆ)ಚಿಕ್ಕಬಳ್ಳಾಪುರ – ರೂ. 101.94 (46 ಪೈಸೆ ಇಳಿಕೆ)ಚಿಕ್ಕಮಗಳೂರು – ರೂ. 102.48 (73 ಪೈಸೆ ಇಳಿಕೆ)ಚಿತ್ರದುರ್ಗ – ರೂ. 104.51 (1 ರೂ. 89 ಪೈಸೆ ಏರಿಕೆ)ಧಾರವಾಡ – ರೂ. 101.69 (00)ಕಲಬುರಗಿ – ರೂ. 101.66 (58 ಪೈಸೆ ಇಳಿಕೆ)ಶಿವಮೊಗ್ಗ – ರೂ. 103.40 (2 ಪೈಸೆ ಇಳಿಕೆ)ತುಮಕೂರು – ರೂ. 102.45 (31 ಪೈಸೆ ಇಳಿಕೆ)ಹಾಸನ – ರೂ. 102.23 (5 ಪೈಸೆ ಇಳಿಕೆ)ಹಾವೇರಿ – ರೂ. 102.82 (27 ಪೈಸೆ ಏರಿಕೆ)ಗದಗ – ರೂ. 102.22 (25 ಪೈಸೆ ಇಳಿಕೆ)ರಾಯಚೂರು – ರೂ. 101.76 (94 ಪೈಸೆ ಇಳಿಕೆ)ಉತ್ತರ ಕನ್ನಡ – ರೂ. 102.49 (1 ರೂ. 65 ಪೈಸೆ ಇಳಿಕೆ)ಯಾದಗಿರಿ – ರೂ. 102.38 (1 ಪೈಸೆ ಇಳಿಕೆ)ಕೊಡಗು – ರೂ. 103.39 (70 ಪೈಸೆ ಏರಿಕೆ)ಕೋಲಾರ – ರೂ. 101.81 (50 ಪೈಸೆ ಇಳಿಕೆ)ಕೊಪ್ಪಳ – ರೂ. 103.02 (19 ಪೈಸೆ ಏರಿಕೆ)ಮಂಡ್ಯ – ರೂ. 101.56 (45 ಪೈಸೆ ಇಳಿಕೆ)ಮೈಸೂರು – ರೂ. 101.46 (00)ರಾಮನಗರ – ರೂ. 102.14 (14 ಪೈಸೆ ಇಳಿಕೆ)ಉಡುಪಿ – ರೂ. 101.44 (00)
ಹಾಗಿದ್ದರೆ ಡೀಸೆಲ್ ದರ ಇಂದು ಹೀಗಿದೆ ನೋಡಿ
ಬೆಂಗಳೂರು – ರೂ. 87.89ಬೆಂಗಳೂರು ಗ್ರಾಮಾಂತರ – ರೂ. 87.95ಬಾಗಲಕೋಟೆ – ರೂ. 88.53ಬೆಳಗಾವಿ – ರೂ. 88.02ಬಳ್ಳಾರಿ – ರೂ. 89.55ಬೀದರ್ – ರೂ. 88.18ವಿಜಯಪುರ – ರೂ. 88.01ಚಾಮರಾಜನಗರ – ರೂ. 88ಚಿಕ್ಕಬಳ್ಳಾಪುರ – ರೂ. 87.89ಚಿಕ್ಕಮಗಳೂರು – ರೂ. 88.27ಚಿತ್ರದುರ್ಗ – ರೂ. 90.08ದಕ್ಷಿಣ ಕನ್ನಡ – ರೂ. 87.13ದಾವಣಗೆರೆ – ರೂ. 89.23ಧಾರವಾಡ – ರೂ. 87.68ಗದಗ – ರೂ. 88.17ಕಲಬುರಗಿ – ರೂ. 87.66ರಾಯಚೂರು – ರೂ. 87.76ರಾಮನಗರ – ರೂ. 88.08ಹಾಸನ – ರೂ. 88.02ಹಾವೇರಿ – ರೂ. 88.71ಕೊಡಗು – ರೂ. 89.06ಕೋಲಾರ – ರೂ. 87.77ಕೊಪ್ಪಳ – ರೂ. 88.89ಮಂಡ್ಯ – ರೂ. 87.55ಮೈಸೂರು – ರೂ. 87.45ಉತ್ತರ ಕನ್ನಡ – ರೂ. 88.36ಯಾದಗಿರಿ – ರೂ. 88.31ಶಿವಮೊಗ್ಗ – ರೂ. 89.13ತುಮಕೂರು – ರೂ. 88.36ಉಡುಪಿ – ರೂ. 87.41
VIDEO: ಕೇದಾರನಾಥದಲ್ಲಿ ವಿವಾದ ಸೃಷ್ಟಿಸಿದ ನಾಯಿ ಮತ್ತು ಯೂಟ್ಯೂಬರ್‌ ಶೂಸ್‌- ಎಫ್‌ಐಆರ್‌ ದಾಖಲು

31.45 ಲಕ್ಷ ಮಂದಿಗೆ ಸಬ್ಸಿಡಿ: 3 ವರ್ಷದ ಬಳಿಕ ಸಿಗಲಿದೆ ಎಲ್​ಪಿಜಿ ಸಹಾಯಧನ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:3 + 7 =
Remember me
