ನವದೆಹಲಿ: ಇಂದು ಪುನಃ ಪೆಟ್ರೋಲ್‌ ಮತ್ತು ಡೀಸೆಲ್‌ ದರದಲ್ಲಿ ಏರಿಕೆಯಾಗಿದೆ. ಈ ಮೂಲಕ ಸತತ 8ನೇ ದಿನವೂ ಇವುಗಳಲ್ಲಿ ಏರಿಕೆ ಕಂಡಿದೆ.ಇಂದು ಪೆಟ್ರೋಲ್ ಪ್ರತಿ ಲೀಟರ್‌ಗೆ 30 ಪೈಸೆ ಮತ್ತು ಡೀಸೆಲ್ 35 ಪೈಸೆಯಷ್ಟು ಹೆಚ್ಚಳವಾಗಿದೆ.
ಈ ಮೂಲಕ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಲೀಟರಿಗೆ 89.29 ರೂ., ಡೀಸೆಲ್ ಲೀಟರ್‌ಗೆ 79.70 ರೂ.ಗೆ ಏರಿಕೆಯಾಗಿದೆ. ಈ ದರ ಬೇರೆ ಬೇರೆ ರಾಜ್ಯಗಳಲ್ಲಿ ಸ್ವಲ್ಪ ಹೆಚ್ಚೂ ಕಡಿಮೆ ಇರುತ್ತದೆ. ಆಯಾ ರಾಜ್ಯಗಳ ವ್ಯಾಟ್ ತೆರಿಗೆ, ಸಾಗಣೆ ವೆಚ್ಚ ಆಧರಿಸಿ ತೈಲ ದರವನ್ನು ನಿಗದಿ ಮಾಡಲಾಗುತ್ತದೆ.
Petrol and diesel prices in Delhi stand at Rs 89.29/litre (increase by 30 paise) and Rs 79.70/litre (increase by 35 paise), respectively
(file photo)pic.twitter.com/wx9VVx7ye3
— ANI (@ANI)February 16, 2021

ಇಂದಿನ ಬೆಲೆ ಈ ರೀತಿ ಇದೆ:ದೆಹಲಿ: ಪೆಟ್ರೋಲ್‌ 88.99; ಡೀಸೆಲ್‌ 79.35ಕೋಲ್ಕತಾ: ಪೆಟ್ರೋಲ್‌ 90.25; ಡೀಸೆಲ್‌ 82.94ಮುಂಬೈ: ಪೆಟ್ರೋಲ್‌ 95.46; ಡೀಸೆಲ್‌ 86.34ಚೆನ್ನೈ: ಪೆಟ್ರೋಲ್‌ 91.19; ಡೀಸೆಲ್‌ 84.44
ಟೂಲ್‌ಕಿಟ್‌ ಹಗರಣ ಬಯಲಾಗುತ್ತಿದ್ದಂತೆಯೇ ಹೆಚ್ಚಾಯ್ತು ‘ಮೋದಿಗೋಬ್ಯಾಕ್‌’ ಟ್ರೆಂಡ್‌- ಸಂಕಷ್ಟದಲ್ಲಿ ನಟಿ

ಟೆಂಪೋ ಪಲ್ಟಿ: ಗೌರಿಬಿದನೂರು ರಸ್ತೆಯಲ್ಲಿ ಮದ್ಯದ ಹೊಳೆ- ಬಾಟಲಿಗಳ ರಾಶಿಯಲ್ಲಿ ಸಿಲುಕಿದ್ದ ಚಾಲಕನ ರಕ್ಷಣೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:seventeen − thirteen =
Remember me
