ನವದೆಹಲಿ: ದಿನದಿಂದ ದಿನಕ್ಕೆ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಏರುತ್ತಲೇ ಸಾಗಿದೆ. ಸತತ ಸತತ ಏಳನೇ ದಿನವಾದ ಇಂದು ಕೂಡ ಇವುಗಳ ಬಲೆಯಲ್ಲಿ ಏರಿಕೆ ಕಂಡಿದೆ.ಇಂದು ಪ್ರತಿ ಲೀಟರ್ ಪೆಟ್ರೋಲ್​​ ಮೇಲೆ 30 ಪೈಸೆ ಹಾಗೂ ಡೀಸೆಲ್​ ಮೇಲೆ 35 ಪೈಸೆಯಷ್ಟು ಹೆಚ್ಚಾಗಿವೆ. ಈ ಮೂಲಕ ವಾಹನ ಸವಾರರಿಗೆ ಶಾಕ್‌ ನೀಡುವುದು ಹೆಚ್ಚಾಗುತ್ತಲೇ ಸಾಗಿದೆ.
ಎಲ್ಲಿ ಎಷ್ಟಿದೆ?
ಬೆಂಗಳೂರು: ಪೆಟ್ರೋಲ್‌ 108.08 ರೂ- ಡೀಸೆಲ್‌ 98.89 ರೂ.
ದೆಹಲಿ: ಪೆಟ್ರೋಲ್‌ 104.44 ರೂ – ಡೀಸೆಲ್‌ 93.17 ರೂ.
ಕೋಲ್ಕತಾ: ಪೆಟ್ರೋಲ್ 105.09 ರೂ- ಡೀಸೆಲ್ 96.28 ರೂ
ಚೆನ್ನೈ: ಪೆಟ್ರೋಲ್ 101.81 ರೂ- ಡೀಸೆಲ್- 97.61 ರೂ
ಮುಂಬೈ: ಪೆಟ್ರೋಲ್ 110.41 ರೂ- ಡೀಸೆಲ್- 101.03 ರೂ
‘ನಾನು ಅಮ್ಮ ಆಗ್ಬೇಕು, ಶಕುಂತಲಾ ಬೇಗ ಮುಗಿಸಿ’ ಎಂದಿದ್ರು ಸಮಂತಾ: ಡಿವೋರ್ಸ್‌ಗೆ ನಿರ್ಮಾಪಕಿ ಅಚ್ಚರಿ

ನಾನೂ ಗಾಂಜಾ ಸೇವಿಸಿದ್ದೆ, ತಪ್ಪೇನಿದೆ? ನ್ಯಾಯಾಂಗ ವ್ಯವಸ್ಥೆಯೇ ಸರಿಯಿಲ್ಲ ಎಂದ ಸಲ್ಲು ಮಾಜಿ ಲವರ್‌

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × two =
Remember me
