ಕ್ಯಾನ್ಬೆರಾ: ವಿವಿಧ ರೀತಿಯ ಪಿಜ್ಜಾ, ಬರ್ಗರ್​ ನೀವು ತಿಂದಿರಬಹುದು. ಆದರೆ ಕಲ್ಲಂಗಡಿ ಹಣ್ಣಿನ ಪಿಜ್ಜಾ ತಿಂದಿರುವಿರಾ?
ಕಲ್ಲಂಗಡಿ ಹಣ್ಣಿನಲ್ಲಿ ಪಿಜ್ಜಾರ ಮಾಡಲು ಬರುತ್ತದೆ ಎಂದು ಅಚ್ಚರಿನಾ? ಇಲ್ಲಿದೆ ನೋಡಿ ವೈರಲ್​ ವಿಡಿಯೋ. ಕಲ್ಲಂಗಡಿ ಹಣ್ಣಿನಿಂದ ಶೀಘ್ರದಲ್ಲಿಯೇ ಪಿಜ್ಜಾ ಮಾಡುವ ವಿಧಾನವನ್ನು ಓಲಿ ಪ್ಯಾಟರ್ಸನ್ ಎಂಬವರು ಇನ್‍ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಅದೀಗ ಸಕತ್​ ವೈರಲ್​ ಆಗಿದೆ.
ಇದರಲ್ಲಿ ನಾವು ಮೊದಲು ಕಲ್ಲಂಗಡಿ ಹಣ್ಣನ್ನು ಕತ್ತರಿಸುವುದನ್ನು, ನಂತರ ಅದನ್ನು ಗ್ರಿಲ್ ಮೇಲೆ ಬೇಯಿಸಿಕೊಳ್ಳುವುದನ್ನು ನೋಡಬಹುದು. ನಂತರ ಅದನ್ನು ಪಕ್ಕಕ್ಕೆ ತೆಗೆದುಕೊಂಡು ಬಾರ್ಬೆಕ್ಯೂ ಸಾಸ್‍ನನ್ನು ಹಚ್ಚಿ, ಅದರ ಸುತ್ತಲೂ ಚೀಸ್ ಉದುರಿಸುತ್ತಾರೆ ಮತ್ತು ಪೆಪ್ಪೆರೋನಿ ಹರಡಿ, ಚೀಸ್ ಕರಗುವವರೆಗೂ ಓವೆನ್‍ನಲ್ಲಿಟ್ಟು ಬೇಯಿಸುತ್ತಾರೆ. ಇಷ್ಟು ಮಾಡಿದರೆ ಕಲ್ಲಂಗಡಿ ಪಿಜ್ಜಾ ರೆಡಿ.
ಡೊಮಿನೋಸ್ ಆಸ್ಟ್ರೇಲಿಯಾ ಪ್ರೇರಿತಗೊಂಡು ಇದನ್ನು ಟ್ರೈ ಮಾಡಲು ಪ್ರಯತ್ನಿಸಿದೆ. ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ ಎಂದಿದ್ದಾರೆ.
ನೀವೂ ನೋಡಿ ಈ ವಿಡಿಯೋ


A post shared by Oli Paterson (@elburritomonster)

ಬ್ಲೂಫಿಲ್ಮ್ಂ ಕೇಸ್ ನಂತರ ಮರೆಯಾಗಿದ್ದ ಶಿಲ್ಪಾ ಪ್ರತ್ಯಕ್ಷ- ಜಡ್ಜ್​ ಖುರ್ಚಿ ಏರಿದ ನಟಿ, ಸ್ವಾಗತ ಕಂಡು ಕಣ್ಣೀರು
ಬಾಲಕಿಗೆ ಅಶ್ಲೀಲ ವಿಡಿಯೋ ಕಳುಹಿಸುತ್ತಿದ್ದ ಆಂಟಿ ಅರೆಸ್ಟ್- ಅಪ್ಪನ ಮೇಲಿನ ಸಿಟ್ಟಿಗೆ ಈ ವಿಕೃತಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + 20 =
Remember me
