ಮದುವೆ ಮನೆಯಲ್ಲಿನ ಕೆಲವೊಂದು ಕುತೂಹಲ ಘಟನೆಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿ ಮಾಡುತ್ತವೆ. ಅದರಲ್ಲಿಯೂ ಈಗ ಕರೊನಾದಿಂದಾಗಿ ಮದುವೆ ಸಮಾರಂಭಗಳಿಗೆ ಹಲವಾರು ಷರತ್ತುಗಳನ್ನು ವಿಧಿಸಲಾಗಿದೆ. ಬರುವ ಸ್ವಲ್ಪ ಅತಿಥಿಗಳ ಮುಂದೆಯೇ ವಿಶಿಷ್ಟ ರೀತಿಯಲ್ಲಿ ಜೋಡಿಗಳು ಕಾಣಿಸಿಕೊಂಡು ಲಕ್ಷಾಂತರ ಮಂದಿ ಜಾಲತಾಣಿಗರ ಗಮನ ಸೆಳೆಯುವಲ್ಲಿ ಹಲವಾರು ಜೋಡಿಗಳು ಯಶಸ್ವಿಯಾಗುತ್ತಿವೆ.
ಅಂಥದ್ದೇ ಒಂದು ಜೋಡಿ ಇದೀಗ ಮದುವೆ ಮಂಟಪದಲ್ಲಿ ಪುಶ್‌ ಅಪ್‌ ಮಾಡುವ ಮೂಲಕ ಹೀರೋಗಳಾಗಿದ್ದಾರೆ. ವಧು-ವರ ಇಬ್ಬರೂ ಪುಶ್ ಅಪ್ಸ್ ಮಾಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವಿಟ್ಟಿ ವೆಡ್ಡಿಂಗ್‌ ಈ ಜೋಡಿಯ ಪುಶ್‌ ಅಪ್‌ ಅನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿಕೊಂಡಿದ್ದು, ಇದೀಗ ಭಾರಿ ಜನಪ್ರಿಯತೆ ಗಳಿಸುತ್ತಿದೆ. ಕರೊನಾದಿಂದಾಗಿ ಮನೆಯಲ್ಲಿಯೇ ಕುಳಿತು ಸೋಮಾರಿ ಆಗುತ್ತಿರುವವರಿಗೆ ಇಂಥದ್ದೊಂದು ವ್ಯಾಯಾಮದ ಅವಶ್ಯಕತೆ ಇದೆ ಎಂದು ಹಲವಾರು ಕಮೆಂಟಿಗರು ಹೇಳುತ್ತಿದ್ದಾರೆ.
ನೀವೂ ನೋಡಿ ಈ ವಿಡಿಯೋ
A post shared by Wedding Planning_witty Wedding (@witty_wedding)

https://www.vijayavani.net/s-ips-officer-nimbalkar-iam/
ಇಪ್ಪತ್ತು ದಿನದಲ್ಲಿ ಸಿಇಟಿ ಫಲಿತಾಂಶ: ಪರೀಕ್ಷಾ ಕೇಂದ್ರಗಳಿಗೆ ಸಚಿವ ಅಶ್ವತ್ಥನಾರಾಯಣ ಭೇಟಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − seven =
Remember me
