ನವದೆಹಲಿ:ಖಾಸಗಿ ಆಸ್ಪತ್ರೆಗಳಲ್ಲಿ ಕರೊನಾ ಲಸಿಕೆಯ ಹೆಸರಿನಲ್ಲಿ ಲೂಟಿ ಮಾಡುತ್ತಿರುವ ಆರೋಪ ಕೇಳಿಬಂದ ಬೆನ್ನಲ್ಲೇ ಕೇಂದ್ರ ಸರ್ಕಾರ ಎಲ್ಲಾ ಲಸಿಕೆಗಳಿಗೆ ದರವನ್ನು ನಿಗದಿ ಮಾಡಿದೆ. ಈಗ ನಿಗದಿ ಮಾಡಿರುವ ದರಕ್ಕಿಂತ ಸರ್ವೀಸ್‌ ಚಾರ್ಜ್‌ ಎಂದು 150 ರೂಪಾಯಿಗಳಷ್ಟೇ ಹೆಚ್ಚಿಗೆ ಪಡೆಯಬೇಕು ಎಂದು ಆದೇಶಿಸಿದೆ.
ಈ ಮೊದಲು ಸರ್ಕಾರ ದರವನ್ನು ನಿಗದಿ ಮಾಡಿತ್ತು. ಇದೀಗ ಅದನ್ನು ಪರಿಷ್ಕರಣೆ ಮಾಡಿದೆ. ಈ ದರಕ್ಕಿಂತ ಹೆಚ್ಚಿಗೆ ದರವನ್ನು ಯಾವುದೇ ಕಾರಣಕ್ಕೂ ವಸೂಲಿ ಮಾಡುವಂತಿಲ್ಲ ಎಂದು ಸರ್ಕಾರ ಎಚ್ಚರಿಕೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 7ರಂದು ದೇಶವನ್ನು ಉದ್ದೇಶಿಸಿ ಮಾತನಾಡಿ, ನೂತನ ಲಸಿಕಾ ನೀತಿ ಪ್ರಕಟಿಸಿದ್ದರು. ಇದೀಗ ಖಾಸಗಿ ಅಸ್ಪತ್ರೆಗಳಿಗೆ ಈ ದರಗಳನ್ನು ನೀಡಲಾಗಿದೆ.
ಯಾವ್ಯಾವುದಕ್ಕೆ ಎಷ್ಟೆಷ್ಟು ದರ? (ಪ್ರತಿ ಡೋಸ್‌ಗೆ)ಕೋವಿಶೀಲ್ಡ್ – 780 ರೂದೇಸಿ ನಿರ್ಮಿತ ಕೋವ್ಯಾಕ್ಸಿನ್ – 1,410 ರೂರಷ್ಯಾ ನಿರ್ಮಿತ ಸ್ಪುಟ್ನಿಕ್ ವಿ – 1145 ರೂ.ಇವುಗಳ ಜತೆಗೆ ಸರ್ವಿಸ್‌ ಚಾರ್ಜ್‌ ರೂಪದಲ್ಲಿ 150 ರೂಪಾಯಿ ಹೆಚ್ಚುವರಿ ದರ.
Revised guidelines for the National COVID19 Vaccination Programme has been announced.
Following price caps will be applicable and strict action will be taken in case of any discrepancy.pic.twitter.com/2s1QqDP7tM
— Dr. Ashwathnarayan C. N. (@drashwathcn)June 8, 2021

ಗ್ರಾಹಕರೇ ಗಮನಿಸಿ: ಈ ಬ್ಯಾಂಕ್‌ನ ಐಎಫ್‌ಎಸ್‌ಸಿ ಕೋಡ್‌, ಚೆಕ್‌ಬುಕ್‌ ಶೀಘ್ರದಲ್ಲಿ ಅಮಾನ್ಯ!

ಸಿನಿಮಾದಲ್ಲಿ ರೋಹಿಣಿ ಸಿಂಧೂರಿ! ಲಾಕ್‌ಡೌನ್‌ ನಂತರ ಸೆಟ್ಟೇರಲಿದೆ ಬಯೋಪಿಕ್‌ ‘ಭಾರತ ಸಿಂಧೂರಿ’

ಮನೆಯಲ್ಲಿದ್ದ 90 ಲಕ್ಷ ರೂ. ಕದ್ದು ಸಿಕ್ಕಿಬಿದ್ದರು- ಕಳುವಾಗಿದ್ದು ಮಾಲೀಕನಿಗೆ ತಿಳಿದದ್ದು ದುಡ್ಡು ಸಿಕ್ಕಮೇಲೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + 16 =
Remember me
