ಬ್ರಿಟನ್​ :ಈ ಚಿತ್ರದಲ್ಲಿ ಕಾಣಿಸುತ್ತಿರುವುದು ಜಗತ್ತಿನ ಅತ್ಯಂತ ದೊಡ್ಡ ಮೊಲ. ಇದರ ಅಳತೆ ನಾಲ್ಕು ಅಡಿ ಮೂರು ಇಂಚು. ಇದೇ ಕಾರಣಕ್ಕೆ ಇದು ಗಿನ್ನೆಸ್​ ದಾಖಲೆಯ ಪುಟವನ್ನೂ ಸೇರಿದೆ. 2010ರಲ್ಲಿ ಇದು ವಿಶ್ವದ ಅತ್ಯಂತ ದೊಡ್ಡ ಮೊಲ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಇದರ ಹೆಸರು ಡೆರಿಯಸ್​. ಆದರೆ ದುರದೃಷ್ಟವಶಾತ್​ ಇದನ್ನೀತ ಯಾರೋ ಕಳುವು ಮಾಡಿಕೊಂಡು ಹೋಗಿದ್ದಾರೆ. ಬ್ರಿಟನ್​ದ ಶೈರ್​ ಎಂಬ ಪ್ರದೇಶದ ನಿವಾಸಿ ಆ್ಯನೇಟ್​ ಅಡ್ವರ್ಡ್​ ಎಂಬುವವರು ಇದರ ಮಾಲೀಕರು. ತಮ್ಮ ಮುದ್ದಿನ ದಾಖಲೆಯ ಮೊಲವನ್ನು ಕಳೆದುಕೊಂಡಿರುವ ಇವರು ಇದೀಗ ಅದನ್ನು ಹುಡುಕಿ ಕೊಡುವಂತೆ ಜಾಹೀರಾತು ನೀಡಿದ್ದು ಅದೀಗ ವೈರಲ್​ ಆಗಿದೆ.
ಏಕೆಂದರೆ ಈ ಮೊಲವನ್ನು ಹುಡುಕಿಕೊಟ್ಟವರಿಗೆ ಎರಡು ಲಕ್ಷ ನಗದು ಬಹುಮಾನ ನೀಡುವುದಾಗಿ ಆ್ಯನೇಟ್​ ಅಡ್ವರ್ಡ್ ಹೇಳಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿಕೊಂಡಿರುವ ಅವರು, ತಮ್ಮ ಮುದ್ದಿನ ಮೊಲವನ್ನು ಹುಡುಕಿಕೊಡಿ, ಇಲ್ಲವೇ ಸುಳಿವು ನೀಡಿ. ಅದು ಸಿಕ್ಕರೆ ಎರಡು ಲಕ್ಷ ರೂಪಾಯಿ ಬಹುಮಾನ ನೀಡುತ್ತೇವೆ ಎಂದು ಮನವಿ ಮಾಡಿಕೊಂಡಿದ್ದಾರೆ.
ನಮ್ಮ ಮೊಲವು ಗರ್ಭ ಧರಿಸಿದೆ. ಅದರ ಹೊಟ್ಟೆಯಲ್ಲಿರುವ ಪುಟ್ಟ ಕಂದನಿಗಾದರೂ ಯಾರಾದರೂ ದಯತೋರಿ. ದಯವಿಟ್ಟು ಹುಡುಕಿಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಪಶ್ಚಿಮ ಬಂಗಾಳದ ಬಿಜೆಪಿ ನಾಯಕನ ಮನೆಯಲ್ಲಿ ರಾಶಿರಾಶಿ ಹಣ… ಇದರ ಅಸಲಿಯತ್ತೇನು ಗೊತ್ತಾ?

ಮದ್ವೆ ಮಾಡಿದ್ರೆ ಮಕ್ಳು ಸರಿಯಾಗಲ್ಲ ತಾಯಿ…ಆಗಿದ್ದಾಯ್ತು… ಮೊದ್ಲು ಸೊಸೆಯನ್ನು ಗಟ್ಟಿಗೊಳಿಸಿ…

ಮದುವೆ ಡ್ರೆಸ್​ ಬದಲು ಮೈತುಂಬಾ ಬ್ಯಾಂಡೇಜ್​ ಹಾಕ್ಕೊಂಡು ಬಂದ ಮದುಮಗ- ವಧು ನೀಡಿದಳು ಸಮಜಾಯಿಷಿ

ವೆಡ್ಡಿಂಗ್​ ಕಾರ್ಡ್​ ಮೇಲೆ ಮದುಮಗನ ಜಾಗದಲ್ಲಿ ಲಾಲು ಫೋಟೋ- ದಂಗಾದ ಮುಖಂಡರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 11 =
Remember me
