ಮುಂಬೈ:ಬ್ಲ್ಯೂಫಿಲ್ಮ್​ಂ ಕೇಸ್​ನಲ್ಲಿ ಸಿಲುಕಿರುವ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ಉದ್ಯಮಿ, ರಾಜ್​ ಕುಂದ್ರಾ ಅವರನ್ನು ಪೊಲೀಸರು ತೀವ್ರವಾಗಿ ತನಿಖೆ ನಡೆಸುತ್ತಿದ್ದಾರೆ. ಜತೆಗೆ ಈ ಪೋರ್ನ್​ ವಿಡಿಯೋದಲ್ಲಿ ಭಾಗಿಯಾಗಿರುವವರನ್ನೆಲ್ಲಾ ವಿಚಾರಣೆಗೆ ಒಳಪಡಿಸುತ್ತಿದ್ದಾರೆ.ಅದೇ ರೀತಿ ಕುಂದ್ರಾ ಬಳಿಯಲ್ಲಿ ಕೆಲಸ ಮಾಡಿದ್ದ ಕಂಟೆಂಟ್ ಕ್ರಿಯೇಟರ್ ತನ್ವೀರ್ ಹಶ್ಮಿ ಅವರನ್ನೂ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಅದಕ್ಕೆ ಹಶ್ಮಿ ಅವರು, ರಾಜ್​ಕುಂದ್ರಾ ಯಾರೂ ಮಾಡದದ್ದೇನೂ ಮಾಡಿಲ್ಲ. ಅದೇನು ಬ್ಲೂ ಫಿಲ್ಮ್​ಂ​ ಆಲ್ಲ, ಅದು ಅದು ಸಾಫ್ಟ್ ಪೋರ್ನ್ ಎಂದು ಹೇಳಿದ್ದಾರೆ. ಈ ಕುರಿತು ಮಾಧ್ಯಮದ ಜತೆಗೆ ಮಾತನಾಡಿರುವ ಅವರು, ಪೊಲೀಸರು ನನ್ನಿಂದ ಹೇಳಿಕೆ ಪಡೆದುಕೊಂಡಿದ್ದಾರೆ. ವಿಚಾರಣೆ ವೇಳೆ ರಾಜ್ ಕುಂದ್ರಾ ಪರಿಚಯ ಆಗಿದ್ದು ಯಾವಾಗ? ಇಬ್ಬರ ಮಧ್ಯೆ ವ್ಯವಹಾರ ಹೇಗಿತ್ತು? ಸಿನಿಮಾ ನಿರ್ಮಾಣದ ಕುರಿತ ಪ್ರಶ್ನೆಗಳನ್ನು ಕೇಳಿದ್ದಾರೆ ಎಂದರು.ನಾನು ರಾಜ್ ಕುಂದ್ರಾ ಒಡೆತನದ ಆ್ಯಪ್​ಗೆ ಸಂಬಂಧಿಸಿದ ಕಂಟೆಂಟ್ ಸಿದ್ಧಪಡಿಸುವ ಕೆಲಸ ಮಾಡಿದ್ದೇನೆ. ಆದ್ರೆ ನಾನು ರಾಜ್ ಕುಂದ್ರಾ ಕಂಪನಿಯ ಉದ್ಯೋಗಿ ಅಲ್ಲ. ನಾವು ಸುಮಾರು 20 ರಿಂದ 25 ನಿಮಿಷದ ಅವಧಿಯ ಕಿರುಚಿತ್ರ ಮಾಡಿದ್ದೇವೆ. ಆದ್ರೆ ಅದ್ಯಾವುದು ಅಶ್ಲೀಲ ಚಿತ್ರಗಳಲ್ಲ. ಆ ಚಿತ್ರಗಳಿಗೆ ನಾವು ಸಾಫ್ಟ್ ಪೋರ್ನ್ ಅಷ್ಟೇ. ಇಷ್ಟೆಲ್ಲಾ ಮಾಡಿದರೂ ನಾನು ಒಮ್ಮೆಯೂ ರಾಜ್ ಕುಂದ್ರಾ ಅವರನ್ನು ಮುಖಾಮುಖಿಯಾಗಿ ಭೇಟಿಯಾಗಿಲ್ಲ ಎಂದಿದ್ದಾರೆ. ಇವೆಲ್ಲವನ್ನೂ ಪೊಲೀಸರಿಗೆ ಹೇಳಿದ್ರೂ ಜೈಲಿಗೆ ಕಳುಹಿಸಿದ್ದಾರೆ. ನಾನು ಕೋರ್ಟ್​ನಲ್ಲಿ ಫೈಟ್​ ಮಾಡುತ್ತೇನೆ ಎಂದಿದ್ದಾರೆ.ಪ್ರಕಾರ ಎಲ್ಲವೂ ನಡೆಯುತ್ತದೆ. ಇದೇ ರೀತಿಯ ಬೋಲ್ಡ್ ಕಂಟೆಂಟ್ ಸಿದ್ಧಪಡಿಸುವ ಹಲವು ಪ್ಲಾಟ್‍ಫಾರಂಗಳಿದ್ದು, ಅವುಗಳ ಮೇಲೆ ಏಕೆ ಕ್ರಮ ಜರುಗಿಸಿಲ್ಲ, ಅವರನ್ನು ಬಿಟ್ಟು ಇವರನ್ನು ಬಂಧಿಸಿದ್ದು ಏಕೆ? ಅವರು ಮಾಡದ್ದನ್ನು ಕುಂದ್ರಾ ಮಾಡಿಲ್ಲವಲ್ಲ, ಇವರಿಗೆ ಮಾತ್ರ ಏಕೆ ಈ ಶಿಕ್ಷೆ ಎಂದು ಪ್ರಶ್ನಿಸಿದ್ದಾರೆ.
ಅಕ್ಕ ಬೆಳಗಿನ ಯೋಗದ ಪೋಸ್‌, ಭಾವ ರಾತ್ರಿಯ… ಜಾಲತಾಣದಲ್ಲಿ ಶಮಿತಾ ಶೆಟ್ಟಿ ಟ್ರೋಲ್
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 2 =
Remember me
