ಮುಂಬೈ: ಬಾಲಿವುಡ್‌ ತಾರೆ ರಾಖಿ ಸಾವಂತ್‌ ಇದೀಗ ಹಿಂದಿಯ ಬಿಗ್‌ಬಾಸ್‌ನಲ್ಲಿ ಬಿಜಿಯಾಗಿದ್ದರೂ, ಅವರ ತಾಯಿ ಆಸ್ಪತ್ರೆಯಲ್ಲಿ ಕ್ಯಾನ್ಸರ್‌ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲ ದಿನಗಳ ಹಿಂದೆ ತಾಯಿಗೆ ನಡೆದಿದ್ದ ಸರ್ಜರಿಯ ಬಗ್ಗೆ ನಟಿ ಇನ್‌ಸ್ಟಾಗ್ರಾಮ್‌ನಲ್ಲಿ ಮಾಹಿತಿ ನೀಡಿದ್ದರು.
ತಮ್ಮ ತಾಯಿಯ ಬಗ್ಗೆ ತುಂಬಾ ನೋವಿನಿಂದ ಮಾತನಾಡಿದ್ದ ನಟಿ, ತಾಯಿ ಜಯಾ ಅವರ ಕ್ಷೇಮಕ್ಕಾಗಿ ಪ್ರಾರ್ಥಿಸುವಂತೆ ಕೋರಿದ್ದರು. ಇದೀಗ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ತಾಯಿ ಆಸ್ಪತ್ರೆಯಲ್ಲಿ ನಡೆದಾಡುವ ವಿಡಿಯೋ ಅನ್ನು ಶೇರ್‌ ಮಾಡಿಕೊಂಡಿದ್ದಾರೆ.



A post shared by Rakhi Sawant (@rakhisawant2511)

ಆಸ್ಪತ್ರೆಯಲ್ಲಿ ಅಮ್ಮನ ಮಾರ್ಜಾಲ ನಡಿಗೆ ಎಂದು ಶೀರ್ಷಿಕೆ ನೀಡಿದ್ದಾರೆ. ಇದೇ ವೇಳೆ ತಮ್ಮ ತಾಯಿಯ ಶಸ್ತ್ರಚಿಕಿತ್ಸೆಯ ಬಳಿಕ ಸಲ್ಮಾನ್​ ಖಾನ್​ ಹಾಗೂ ಸೊಹೇಲ್​ ಖಾನ್​ಗೆ ಸೋಶಿಯಲ್ ಮೀಡಿಯಾ ಮೂಲಕ ಧನ್ಯವಾದ ಅರ್ಪಿಸಿದ್ದಾರೆ. ರಾಖಿ ಸಾವಂತ್​ ಬಿಗ್​ಬಾಸ್‌ನಿಂದ 14 ಲಕ್ಷ ರೂ. ಪಡೆದಿದ್ದಾರೆ. ಈ ಹಣವನ್ನ ತಾಯಿಯ ಚಿಕಿತ್ಸೆಗೆ ಖರ್ಚು ಮಾಡೋದಾಗಿ ಹೇಳಿದ್ದಾರೆ.
ಮೊದಲ ಮದುವೆ ಮುಚ್ಚಿಟ್ಟು ವಿವಾಹವಾಗಿದ್ದರೂ ಇಂಥ ಕೇಸ್‌ಗಳಲ್ಲಿ ಅದು ತಪ್ಪೂ ಅಲ್ಲ, ಪತ್ನಿಗೆ ಆಸ್ತಿನೂ ಸಿಗುತ್ತೆ…

ನಾನು ಆಫೀಸ್‌ಗೆ ಹೋಗ್ತಿದ್ದಂತೆಯೇ ಅವಳೂ ಎಂಗೇಜು, ನನ್ನ ಗಂಡನೂ ಬಿಜಿ… ಸಂಸಾರ ಹೇಗೆ ಸರಿಪಡಿಸಲಿ?

ನಿತ್ಯಾನಂದನ ‘ಕೈಲಾಸ’ದಿಂದ ಭಾರತೀಯರಿಗೆ ಬಂತು ಶಾಕಿಂಗ್‌ ನ್ಯೂಸ್‌- ಬೇಸರದಲ್ಲಿ ಭಕ್ತರು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − seven =
Remember me
