ಲಾಸ್‌ ಏಂಜಲೀಸ್‌:ಇಲ್ಲಿಯ ನೀಲಿ ಚಿತ್ರ ತಾರೆ, ರಾನ್‌ ಜೆರೆಮಿ ವಿರುದ್ಧ 25ಕ್ಕೂ ಅಧಿಕ ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ.
15 ವರ್ಷದ ಬಾಲಕಿಯಿಂದ ಹಿಡಿದು ವೃದ್ಧೆಯವರೆಗಿನ 13 ಮಹಿಳೆಯರು ಈತನ ವಿರುದ್ಧ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯದ ಕೇಸು ದಾಖಲು ಮಾಡಿದ್ದಾರೆ.
ಇದನ್ನು ಹೊರತುಪಡಿಸಿದರೆ ಇದಾಗಲೇ 2014ರಿಂದ 2019ರ ಅವಧಿಯ ನಡುವೆಯೂ ಈತ ಅನೇಕ ಮಹಿಳೆಯರ ಮೇಲೆ ಅತ್ಯಾಚಾರ ಮಾಡಿರುವುದಾಗಿ ಆರೋಪಿಸಲಾಗಿದ್ದು, ಈ ಪೈಕಿ ನಾಲ್ವರು ದೂರು ದಾಖಲು ಮಾಡಿದ್ದಾರೆ.
ಇದನ್ನೂ ಓದಿ:ಸ್ಯಾಂಡಲ್​ವುಡ್​ ಡ್ರಗ್ ಮಾಫಿಯಾ ಬಗ್ಗೆ ಸುದೀಪ್​ ಹೇಳಿದ್ದೇನು?
ನಾಲ್ಕು ದಶಕಗಳಿಂದ ಪೋರ್ನ್‌ ಸ್ಟಾರ್‌ ಆಗಿ ಹಲವಾರು ವಯಸ್ಕ ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ರಾನ್‌ ಜೆರೆಮಿ, ಅಲ್ಲಿಂದ ಇಲ್ಲಿಯವರೆಗೂ ಅತ್ಯಾಚಾರ ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ಆರೋಪವಿದೆ. ಈತ ಇದಾಗಲೇ 1,700ಕ್ಕೂ ಅಧಿಕ ಚಿತ್ರಗಳಲ್ಲಿ ನಡೆಸಿದ್ದಾನೆ ಎಂದು ವರದಿಯಾಗಿದೆ.
ಈತನ ವಿರುದ್ಧ ಇರುವ ಎಲ್ಲಾ ಪ್ರಕರಣಗಳು ಇದೀಗ ಕೋರ್ಟ್‌ನಲ್ಲಿ ಮುಕ್ತಾಯ ಹಂತಕ್ಕೆ ತಲುಪಿದೆ. ಒಂದು ವೇಳೆ ಆರೋಪವೇನಾದರೂ ಸಾಬೀತಾದರೆ ಈತನಿಗೆ ಕನಿಷ್ಠ 250 ವರ್ಷಗಳ ಶಿಕ್ಷೆಯಾಗಲಿದೆ (ಇಷ್ಟು ವರ್ಷಗಳ ಜೈಲುವಾಸ ಒಬ್ಬ ಮನುಷ್ಯನಿಗೆ ಅಸಾಧ್ಯವಾದರೂ, ಘನಘೋರ ತಪ್ಪುಗಳನ್ನು ಮಾಡಿದಾಗ, ಒಟ್ಟಾರೆಯಾಗಿ ಆತ ಎಸಗಿರುವ ತಪ್ಪುಗಳನ್ನು ಗಣನೆಗೆ ತೆಗೆದುಕೊಂಡು ಕೋರ್ಟ್‌ ಜೈಲುವಾಸದ ಅವಧಿಯನ್ನು ತೀರ್ಮಾನ ಮಾಡುತ್ತದೆ. ಅಂದರೆ ಅಪರಾಧಿ ಜೀವನದ ಕೊನೆಯವರೆಗೂ ಜೈಲಿನಲ್ಲಿಯೇ ಇರಬೇಕು).
ತುಸು ಏರಿಕೆ ಕಂಡ ಪೆಟ್ರೋಲ್‌- ನೆಮ್ಮದಿ ಕೊಟ್ಟಿದೆ ಡೀಸೆಲ್‌: ಎಲ್ಲೆಲ್ಲಿ ಎಷ್ಟೆಷ್ಟು?

ವಿಡಿಯೋ: ಪಂಚಭೂತಗಳಲ್ಲಿ ಲೀನರಾದ ‘ಭಾರತ ರತ್ನ’ ಪ್ರಣಬ್

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:14 − 10 =
Remember me
