ನವದೆಹಲಿ:ಟಿಕ್​ಟಾಕ್ ಬ್ಯಾನ್​ ಆಗುವ ಮೊದಲು ಭಾರತದಲ್ಲಿ ಟಿಕ್​ಟಾಕ್​ನಲ್ಲಿ ವಿಡಿಯೋ ಮಾಡುತ್ತಿದ್ದವರು ಅದೆಷ್ಟೋ ಮಂದಿ. ಇದೀಗ ಎಲ್ಲರಿಗೂ ರೀಲ್ಸ್​ ಹುಚ್ಚು. ಬಗೆಬಗೆ ನೃತ್ಯ ಮಾಡಿ ರೀಲ್ಸ್​ನಲ್ಲಿ ಹರಿಬಿಡುತ್ತಾರೆ. ಅವುಗಳ ಪೈಕಿ ಕೆಲವೊಂದು ಭಾರಿ ವೈರಲ್​ ಆಗುತ್ತವೆ.
ಅಂಥದ್ದೇ ಒಂದು ನೃತ್ಯವೀಗ ಜಾಲತಾಣದಲ್ಲಿ ಭಾರಿ ವೈರಲ್​ ಆಗಿದೆ. ಅದು ಗಗನ ಸಖಿಯರ ಡಾನ್ಸ್​. ದೀಪಿಕಾ ಪಡುಕೋಣೆ ಅವರು ನಟಿಸಿರುವ ಬಲಮ್ ಪಿಚ್​ಕಾರಿ ಹಾಡಿಗೆ ಸ್ಪೈಸ್‌ಜೆಟ್‌ನಲ್ಲಿ ಕೆಲಸ ಮಾಡುವ ಗಗನಸಖಿಯರು ನರ್ತಿಸಿದ್ದಾರೆ.
ಗಗನಸಖಿ ಉಮಾ ಅವರು ತಾವು ನರ್ತಿಸಿರುವ ನೃತ್ಯದ ವಿಡಿಯೋ ಅನ್ನು ಇನ್​ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಪ್ರಯಾಣಿಕರು ಇಲ್ಲದ ನೆಲದ ಮೇಲೆ ವೀಡಿಯೊವನ್ನು ಚಿತ್ರೀಕರಿಸಲಾಗಿದೆ, ಪೂರ್ವ ಅನುಮತಿಯನ್ನು ತೆಗೆದುಕೊಳ್ಳಲಾಗಿದೆ ಎಂದು ಬರೆದುಕೊಂಡಿದ್ದಾರೆ.


A post shared by UMA MEENAKSHI (@yamtha.uma)

ಸರ್ಕಾರದ ವೈಫಲ್ಯದ ವಿರುದ್ಧ ಪಾದಯಾತ್ರೆ: ಆಂಧ್ರ ಸಿಎಂ ಸಹೋದರಿ ಮೇಲೆ ಜೇನ್ನೊಣ ದಾಳಿ

ಹಿಜಾಬ್​ ವಿಚಾರಣೆಗೆ ಮತ್ತೆ ಹಿನ್ನಡೆ: ಪರೀಕ್ಷೆಗೂ ಇದಕ್ಕೂ ಸಂಬಂಧವಿಲ್ಲ, ಸಮಸ್ಯೆ ಸೂಕ್ಷ್ಮಮಾಡ್ಬೇಡಿ ಎಂದ ‘ಸುಪ್ರೀಂ’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + seven =
Remember me
