ನವದೆಹಲಿ:ಈ ವರ್ಷದ ಸೆಪ್ಟೆಂಬರ್‌ ತಿಂಗಳಿನಲ್ಲಿ ಹೆಚ್ಚಿನ ಹಬ್ಬಗಳು ಇಲ್ಲ. ಈ ಹಿನ್ನೆಲೆಯಲ್ಲಿ ಹಲವು ದಿನಗಳು ಬ್ಯಾಂಕ್‌ಗಳು ಕಾರ್ಯ ನಿರ್ವಹಿಸಲಿದೆ.ಈ ಕುರಿತು ಮಾಹಿತಿ ಬಿಡುಗಡೆ ಮಾಡಿರುವ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ, ಸೆಪ್ಟೆಂಬರ್‌ ತಿಂಗಳಿನಲ್ಲಿ ಯಾವ್ಯಾವಾಗ ರಜೆಗಳು ಇರಲಿವೆ ಎಂಬ ಬಗ್ಗೆ ಮಾಹಿತಿ ನೀಡಿದೆ.
2 ಮತ್ತು 4 ನೇ ಶನಿವಾರ ಮತ್ತು ಎಲ್ಲಾ ಭಾನುವಾರ ಬ್ಯಾಂಕ್‌ಗಳು ಯಾವಾಗಲೂ ಕಾರ್ಯ ನಿರ್ವಹಿಸುವುದಿಲ್ಲ. ಇವುಗಳನ್ನು ಹೊರತುಪಡಿಸಿ ರಾಜ್ಯದಿಂದ ರಾಜ್ಯಕ್ಕೆ ಕೆಲವೊಂದು ರಜಾದಿನಗಳಲ್ಲಿ ವ್ಯತ್ಯಾಸವಿರುತ್ತದೆ.
ಇದನ್ನೂ ಓದಿ:ಇಂದಿನಿಂದ ಬಾರ್, ಕ್ಲಬ್ ಅನ್​ಲಾಕ್; 21ರ ಬಳಿಕ ಶಾಲೆಗಳಿಗೆ ಸಣ್ಣ ವಿನಾಯ್ತಿ; ಶುಭಸಮಾರಂಭಕ್ಕೆ ಕೊಂಚ ರಿಯಾಯ್ತಿ
ಕರ್ನಾಟಕದ ಮಟ್ಟಿಗೆ ಹೇಳುವುದಾದರೆ, ತಿಂಗಳ 30 ದಿನಗಳಲ್ಲಿ 23 ದಿನ ಬ್ಯಾಂಕ್‌ಗಳು ತೆರೆದಿರಲಿವೆ. ಈ ತಿಂಗಳಿಗೆ ಇಎಂಐ ಮೊರಟೋರಿಯಂ ಅಂತ್ಯವಾಗಲಿದ್ದು, ಸಾಲ ಪಾವತಿಯ ಅವಧಿ ಪರಿಷ್ಕರಣೆಗೆ ಅವಕಾಶವಿದೆ. ಬ್ಯಾಂಕ್‌ಗೆ ತೆರಳಿ ಸಾಲ ಪಡೆದವರು ಈ ಆಯ್ಕೆಯನ್ನು ಆಯ್ದುಕೊಳ್ಳಬಹುದಾಗಿದೆ. ಕೆಲವು ಬ್ಯಾಂಕ್‌ಗಳು ಫೋನ್‌ ಮೂಲಕವೂ ಈ ಸೇವೆ ನೀಡುತ್ತವೆ.
ಶನಿವಾರ, ಭಾನುವಾರಗಳನ್ನು ಸೇರಿಸಿ ಕರ್ನಾಟಕದಲ್ಲಿ ರಜೆ ಇರುವ ದಿನಗಳು ಇವು:ಸೆಪ್ಟೆಂಬರ್‌ 6 ಭಾನುವಾರಸೆಪ್ಟೆಂಬರ್‌ 12 ಎರಡನೇ ಶನಿವಾರಸೆಪ್ಟೆಂಬರ್‌ 13 ಭಾನುವಾರಸೆಪ್ಟೆಂಬರ್‌ 17 ಮಹಾಲಯ ಅಮವಾಸ್ಯೆ (ಗುರುವಾರ)ಸೆಪ್ಟೆಂಬರ್‌ 20 ಭಾನುವಾರಸೆಪ್ಟೆಂಬರ್‌ 26 ನಾಲ್ಕನೇ ಶನಿವಾರಸೆಪ್ಟೆಂಬರ್‌ 27 ಭಾನುವಾರ

ಇದನ್ನು ಬಿಟ್ಟು ಬೇರೆ ರಾಜ್ಯಗಳಲ್ಲಿ ಇರುವ ರಜೆಗಳುಸೆಪ್ಟೆಂಬರ್ 1 : ಓಣಂ (ಕೇರಳ)ಸೆಪ್ಟೆಂಬರ್ 16 : ವಿಶ್ವಕರ್ಮ ದಿನ )ರಾಜಸ್ಥಾನ, ಹರಿಯಾಣ ಹಾಗೂ ಪಂಜಾಬ್)ಸೆಪ್ಟೆಂಬರ್ 21: ಶ್ರೀ ನಾರಾಯಣ ಗುರು ಸಮಾಧಿ (ಕೇರಳ)ಸೆಪ್ಟೆಂಬರ್ 23 : ಹುತಾತ್ಮರ ದಿನಾಚರಣೆ (ಹರಿಯಾಣ)ಸೆಪ್ಟೆಂಬರ್ 28 : ಭಗತ್ ಸಿಂಗ್ ಜಯಂತಿ (ಪಂಜಾಬ್)
ಮಧ್ಯಾಹ್ನ ಮಲಗುವ ಅಭ್ಯಾಸವಿದೆಯೆ? ಹಾಗಿದ್ದರೆ ಇದನ್ನೊಮ್ಮೆ ಓದಿ ನೋಡಿ…

ನಸುಕಿನಲ್ಲಿಯೇ ಹಾಸನದಲ್ಲಿ ಗುಂಡಿನ ಸದ್ದು: ಜೋಡಿಕೊಲೆ ಆರೋಪಿ ಅರೆಸ್ಟ್‌

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:ten − 1 =
Remember me
