ಬೆಂಗಳೂರು:ಸಿನಿಮಾ ರಂಗದಲ್ಲಿ ಪುರುಷರ ವಿರುದ್ಧ ನಟಿಯರು ಹೇಳಿಕೆ ನೀಡುವುದು ಸಾಮಾನ್ಯ. ಕಾಸ್ಟ್​ ಕೌಚಿಂಗ್​, ಮೀ ಟೂ ಇವೆಲ್ಲಾ ಇತ್ತೀಚೆಗೆ ಭಾರಿ ವಿವಾದ ಸೃಷ್ಟಿಸಿರುವ ಹೇಳಿಕೆಗಳು. ಆದರೆ ಇದೀಗ ಖ್ಯಾತಿ ನಿರ್ದೇಶಕರೊಬ್ಬರು ನಟಿಯೊಬ್ಬರ ಬಗ್ಗೆ ಹೇಳಿಕೆ ನೀಡಿರುವುದು ಸಿನಿರಂಗದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ.
ತೆಲುಗು ನಟ ನಿರ್ದೇಶಕ ಗೀತಾ ಕೃಷ್ಣ ಈ ವಿವಾದಾತ್ಮಕ‌ ಹೇಳಿಕೆ ನೀಡಿದ್ದಾರೆ. ಯುಟ್ಯೂಬ್ ಸಂದರ್ಶನದಲ್ಲಿ ಕನ್ನಡ ಚಿತ್ರರಂಗದ ಕಾಸ್ಟಿಂಗ್ ಕೌಚ್ ಬಗ್ಗೆ ಹೇಳಿಕೆ ನೀಡಿರುವ ಅವರು, ತಮಿಳು ಚಿತ್ರರಂಗದವರು ತುಂಬಾ ಅಸಹ್ಯ, ಕನ್ನಡದವರಂತೂ ಇನ್ನೂ ಅಸಹ್ಯ ಎಂದಿದ್ದಾರೆ.
ಕಾಸ್ಟಿಂಗ್ ಕೌಚ್ ಹುಟ್ಟಿದ್ದೇ ತಮಿಳು ಚಿತ್ರರಂಗದಲ್ಲಿ. ನಟಿಯಿಂದ ನನಗೆ ಕಾಸ್ಟಿಂಗ್ ಕೌಚ್ ಅನುಭವ ಆಗಿದೆ. ಕನ್ನಡದ. ಖ್ಯಾತ ನಟಿಯೊಬ್ಬಳು ನನಗೆ ಮಂಚಕ್ಕೆ ಕರೆದಿದ್ಲು. ಅವಕಾಶಕ್ಲಾಗಿ ಮಂಚ ಏರೋದು ಕನ್ನಡದಲ್ಲಿ ಕಾಮನ್. ನಾನು ಕನ್ನಡದ ಸಹವಾಸ ಬೇಡ ಅಂತ ಓಡಿ ಬಂದೆ ಎಂದು ಹೇಳಿಕೆ ನೀಡಿದ್ದಾರೆ. ಇವರು ತೆಲುಗುವಿನಲ್ಲಿ ಕೆಲವೊಂದು ಚಿತ್ರಗಳ ನಿರ್ದೇಶನ ಮಾಡಿದ್ದಾರೆ.
ತಾಳಿ ಕಟ್ಟಿಸಿಕೊಳ್ಳದೇ ವಧುವಿನ ಹೈಡ್ರಾಮಾ: ಇವ್ನು ಬೇಡ, ಅವ್ನೇ ಬೇಕು ಎಂದು ಕುಸಿದುಬಿದ್ದ ಮೈಸೂರಿನ ವಧು

ಖ್ಯಾತ ಹಿನ್ನೆಲೆ ಗಾಯಕಿ ಸಂಗೀತಾ ಇನ್ನಿಲ್ಲ: ಇವರ ಹಾಡಿಗೆ ಮನಸೋತು ಚಿನ್ನದ ಸರವನ್ನೇ ಕೊಟ್ಟಿದ್ದ ಜಯಲಲಿತಾ

ವಿವಾಹಿತ ಮತ್ತೊಬ್ಬಳ ಜತೆ ಲೈಂಗಿಕ ಸಂಬಂಧ ಹೊಂದಿದರೆ ಅದು ಶಿಕ್ಷಾರ್ಹ ಅಪರಾಧವಲ್ಲ- ಕಾನೂನು ಹೀಗೆ ಹೇಳಿದೆ…

ಟ್ರೋಲ್​ ಆಗಲೆಂದೇ ಅರ್ಧಂಬರ್ಧ ಬಟ್ಟೆ ತೊಡುವ ಉರ್ಫಿಯ ಆದಾಯ ಕೇಳಿದ್ರೆ ತಲೆ ತಿರುಗೋದು ಗ್ಯಾರೆಂಟಿ

ಪತಿಯ ಅಕ್ರಮ ಸಂಬಂಧಕ್ಕೆ ಪತ್ನಿ ಬಲಿ: ಅಮ್ಮನ ಸಾಯಿಸಲು ಮಗನೂ ಸಾಥ್!​ ಹಾಸನದಲ್ಲೊಂದು ಭಯಾನಕ ಘಟನೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:19 − seven =
Remember me
