ಅಹಮದಾಬಾದ್:ಮದುವೆ ಎನ್ನುವುದು ಸ್ವರ್ಗದಲ್ಲಿಯೇ ಆಗುತ್ತದೆ ಎಂದು ತಲೆತಲಾಂತರಗಳಿಂದ ಬಂದಿರುವ ಮಾತು. ಕೆಲವು ಮದುವೆಗಳನ್ನು ನೋಡಿದಾಗ ನಿಜಕ್ಕೂ ಈ ಮಾತು ಸತ್ಯವೇ ಎಂದು ಎನ್ನಿಸದೇ ಇರಲಾರದು.
ಅಂಥದ್ದೇ ಒಂದು ಜೋಡಿ ಇದು. ಗುಜರಾತಿನ ಜುನಾಗಢ ನಗರದಲ್ಲಿ ಈ ವಿಶೇಷ ಮದುವೆ ನಡೆದಿದೆ. ಇದಕ್ಕೆ ಕಾರಣ 29 ವರ್ಷದ ಮದುಮಗಳು ಶಾಂತಾ 5.5 ಅಡಿ ಎತ್ತರವಿದ್ದರೆ 41 ವಯಸ್ಸಿನ ರಮೇಶ್​ ಮೂರು ಅಡಿ ಇದ್ದಾರೆ. ಇವರಿಬ್ಬರ ಮದುವೆ ನಡೆದಿದೆ.
ಇದನ್ನೂ ಓದಿ:ತುಮಕೂರು ಟು ಬೆಂಗಳೂರು- ಹೆಲಿಕಾಪ್ಟರ್​ನಲ್ಲಿ​ ಮದುಮಗನ ಭರ್ಜರಿ ಎಂಟ್ರಿ…
ಶಾಂತಾ ಹುಟ್ಟು ಅಂಧೆಯಾಗಿದ್ದು ಸೇವಾ ಯುವಕ ಮಂಡಳಿಯ ಯುವತಿಯರ ಹಾಸ್ಟೆಲ್​ನಲ್ಲಿದ್ದರು. ಇವರು ಬಿ.ಎಡ್​ ಪದವೀಧರೆ. ಅವರ ಅಂಧತ್ವ ಕಾರಣದಿಂದ ಮದುವೆಯಾಗಿರಲಿಲ್ಲ. ಶಿಕ್ಷಕರಾಗಿರುವ ರಮೇಶ್​ ಅವರಿಗೆ ವಯಸ್ಸು 40 ದಾಟಿದ್ದರೂ ಅವರ ಎತ್ತರದಿಂದಾಗಿ ಮದುವೆಯಾಗಲಿಲ್ಲ.
ನಂತರ ಇವರಿಬ್ಬರಿಗೂ ಕಂಕಣಯೋಗ ಕೂಡಿ ಬಂದಿತ್ತು. ಇದೀಗ ಇವರು ದಂಪತಿಯಾಗಿದ್ದಾರೆ. ಮದುವೆಗೆ ಆಗಮಿಸಿದ ಅತಿಥಿಗಳು ನವಜೋಡಿಗೆ ಶುಭ ಹಾರೈಸಿದ್ದಾರೆ. ಇವರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಸಲ್ಮಾನ್​ನಿಂದ ಸೋನಮ್‌ವರೆಗೂ ಇವರೇ ಬಾಡಿಗಾರ್ಡ್​! ತೆರೆಮರೆ ನಾಯಕಿಯರ ಕಣ್ಣೀರ ದಿನಗಳು…

ಮಹಿಳೆ ಮತ್ತು ಐವರು ಮಕ್ಕಳ ಮೇಲೆ ‘ದೆವ್ವ’ದ ಹಲ್ಲೆ- ನಾಲ್ವರ ಸಾವು!

ತುಮಕೂರು ಟು ಬೆಂಗಳೂರು- ಹೆಲಿಕಾಪ್ಟರ್​ನಲ್ಲಿ​ ಮದುಮಗನ ಭರ್ಜರಿ ಎಂಟ್ರಿ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:thirteen + twelve =
Remember me
