ಮುಂಬೈ:ಬಾಲಿವುಡ್‌ ನಟಿ ಸನ್ನಿ ಲಿಯೋನ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಒಂದನ್ನು ಹಾಕಿದ್ದು, ಅದರಲ್ಲಿ ಸೈಕಲ್‌ ಏರಿ ಕುಳಿತಿದ್ದಾರೆ. ಈ ಮೂಲಕ ಗುಪ್ತ ಸಂದೇಶವೊಂದನ್ನು ಅವರು ಹಾಕಿದ್ದಾರೆ.
ಅದೇನೆಂದರೆ ಅಂತೂ 100 ರೂಪಾಯಿ ದಾಟಿತು, ಈಗಲಾದ್ರೂ ನಿಮ್ಮ ಕೇರ್‌ ತೆಗೆದುಕೊಳ್ಳಿ ಎಂದು ಸನ್ನಿ ಹೇಳಿದ್ದಾರೆ. ಈ ಮೂಲಕ ಪೆಟ್ರೋಲ್ ಬೆಲೆ ಏರಿಕೆಯನ್ನು ಪರೋಕ್ಷವಾಗಿ ಖಂಡಿಸಿರುವ ನಟಿ, ಸೈಕಲ್‌ ಬಳಸಿ ಎಂಬ ಸಂದೇಶ ನೀಡಿದ್ದಾರೆ.
ಸದ್ಯ ಪೆಟ್ರೋಲ್ ಬೆಲೆಯನ್ನು ವಿರೋಧಿಸಿ ಹಲವರು ಪ್ರತಿಭಟನೆ ನಡೆಸುತ್ತಿರುವ ನಡುವೆಯೇ ನಟಿ ಈಗ ಈ ರೀತಿಯಾಗಿ ಅದನ್ನು ಖಂಡಿಸಿದ್ದಾರೆ. ಇದಾಗಲೇ ಕಾಂಗ್ರೆಸ್‌ ಮುಖಂಡರು ಸೇರಿದಂತೆ ಕೆಲವರು ಸೈಕಲ್‌ ಜಾಥಾ ನಡೆಸುವ ಮೂಲಕ ಪ್ರತಿಭಟನೆ ಮಾಡಿದ್ದಾರೆ, ಮಾಡುತ್ತಿದ್ದಾರೆ. ಅದೇ ರೀತಿ ನಟಿ ಸನ್ನಿ ಕೂಡ ಸೈಕಲ್‌ ಮೇಲೆ ಕುಳಿತು ಪ್ರತಿಭಟನೆ ಮಾಡಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ಸಾಕಷ್ಟು ವೈರಲ್‌ ಆಗಿದೆ.
When it's finally crossed ₹100…you gotta take care of your health!!#Cyclingis the new#GLAM🚴‍♀️⛽️pic.twitter.com/M6QSCnfLkD
— Sunny Leone (@SunnyLeone)July 8, 2021

‘ಕಾಟನ್ ಪೇಟೆ ಗೇಟ್‌’, ‘ಸೀತಣ್ಣ ಪೇಟೆ ಗೇಟ್‌’ನಲ್ಲಿ ಪಡ್ಡೆ ಹುಡುಗರ ನಿದ್ದೆ ಕದಿಯಲು ಬರ್ತಿದ್ದಾರೆ ಸನ್ನಿ

ಸುಮಲತಾ v/s ಕುಮಾರಸ್ವಾಮಿ: ಮಾಜಿ ಸಿಂಎ ಹಾಕಿದರು ಫುಲ್‌ಸ್ಟಾಪ್‌: ಸಂಸದೆ ಮಾಡಿದರೊಂದು ಟ್ವೀಟ್‌

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × one =
Remember me
