ಕಾಬುಲ್‌:ಅಫ್ಘಾನಿಸ್ತಾನದಲ್ಲಿ ತಾಲಿಬಾನಿ ರಕ್ಕಸರ ಅಟ್ಟಹಾಸ ಮಿತಿಮೀರಿದೆ. ಒಂದೆಡೆ ಎಲ್ಲರೂ ಶರಣಾಗಿ ಎಂದು ಹೇಳುತ್ತಿದ್ದರೆ, ಅದೇ ಇನ್ನೊಂದೆಡೆ ಶರಣಾದವರನ್ನೂ ಹೊಡೆದು ಸಾಯಿಸುತ್ತಿದ್ದಾರೆ.
ಇದಾಗಲೇ ಅಪ್ಘಾನಿಸ್ತಾನದಲ್ಲಿನ ಹಲವಾರು ಸೈನಿಕರನ್ನು ಸಾಲಾಗಿ ಕುಳ್ಳರಿಸಿ ಅವರನ್ನು ಗುಂಡಿಕ್ಕಿ ಕೊಂದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಇದೀ ವಿಶ್ವವನ್ನೇ ತಲ್ಲಣಗೊಳಿಸಿದೆ. ಇದೀಗ ಅಫ್ಘಾನಿಸ್ತಾನದ ಪೊಲೀಸ್ ಮುಖ್ಯಸ್ಥರೊಬ್ಬರನ್ನು ತಾಲಿಬಾನಿಗಳು ಇದೇ ರೀತಿಯಾಗಿ ಹತ್ಯೆ ಮಾಡಿದ್ದಾರೆ.
ಇವರು ತಾಲಿಬಾನಿಗಳಿಗೆ ಶರಣಾದರೂ ಅವರನ್ನು ಕೊಲ್ಲಲಾಗಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದೆ. ಅಫ್ಘಾನಿಸ್ತಾನದ ಬಾಗ್ದಿಸ್ ಪ್ರಾಂತ್ಯದ ಪೊಲೀಸ್​ ಮುಖ್ಯಸ್ಥ ಹಾಜಿ ಮುಲ್ಲಾ ಅಚಕ್‌ಜಾಯ್ ಅವರನ್ನು ಮಂಡಿಯೂರಿ ಕೂರಿಸಿ, ಕೈಗೆ ಮತ್ತು ಕಣ್ಣಿಗೆ ಬಟ್ಟೆ ಸುತ್ತಿ ಹಲವಾರು ಸುತ್ತು ಉಗ್ರರು ಗುಂಡು ಹಾರಿಸಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ.
ತಾವು ಮಾಡಿರುವ ಈ ಮಹಾಕಾರ್ಯವನ್ನು ಖುದ್ದು ತಾಲಿಬಾನ್ ಸಂಬಂಧಿತ ನೆಟ್‌ವರ್ಕ್ ಒಂದು ಹಂಚಿಕೊಂಡಿದೆ.
ತಾಲಿಬಾನಿ ರಕ್ಕಸರು ಗಡಗಡ- 300 ಮಂದಿಯನ್ನು ಹೊಡೆದುರುಳಿಸಿದ ಪಂಜ್‌ಶೀರ್‌ ಯೋಧರು

VIDEO: ಅಣ್ಣಾ… ಬದುಕುವ ದಾರಿಗಳು ಮುಚ್ಚಿವೆ… ನೀವೇ ನಮಗೆ ದಿಕ್ಕು… ರಾಖಿ ಸ್ವೀಕರಿಸಿ ಈ ಸಹೋದರಿಯರನ್ನು ಕಾಪಾಡಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × one =
Remember me
