ತಂದೆ-ತಾಯಿಯ ಮೂರ್ತಿ ಸ್ಥಾಪಿಸಿ ದೇವಸ್ಥಾನ ಕಟ್ಟಿಸಿದ ನಿವೃತ್ತ ಎಸ್​ಐ- ದಿನವೂ ಪೂಜೆ ಅಗಲಿದ ವ್ಯಕ್ತಿಗಳಿಗೆ ದೇವಾಲಯ ಕಟ್ಟುವ ಘಟನೆಗಳು ಅಲ್ಲಲ್ಲಿ ನಡೆಯುತ್ತಲೇ ಇವೆ. ಅದೇ ರೀತಿ, ಇದೀಗ ನಿವೃತ್ತ ಪೊಲೀಸ್ ಸಬ್ ಇನ್ಸಪೆಕ್ಟರ್ ಒಬ್ಬರು ತಮ್ಮ ತಂದೆ-ತಾಯಿಯ ನೆನಪಿಗಾಗಿ ಅವರು ಇರುವಾಗಲೇ ದೇವಸ್ಥಾನವೊಂದನ್ನು ಕಟ್ಟಿಸಿ ಸುದ್ದಿಯಾಗಿದ್ದಾರೆ.
ಮಧುರೈನ ತಮ್ಮ ಮನೆಯಲ್ಲಿಯೇ ಪಾಲಕರಿಗಾಗಿ ದೇವಾಲಯ ಕಟ್ಟಿಸಿದ್ದು, ದಿನವೂ ಅವರು ಪೂಜೆ ಸಲ್ಲಿಸುತ್ತಾರೆ.
ದೇವಾಲಯ ನಿರ್ಮಾಣದ ಕುರಿತು ಮಾತನಾಡಿರುವ ನಿವೃತ್ತ ಎಸ್​ಐ ರಮೇಶ ಬಾಬು, ತಂದೆ-ತಾಯಿಗಾಗಿ ದೇವಸ್ಥಾನ ಕಟ್ಟಿಸ ಆಸೆ ಅನೇಕ ವರ್ಷಗಳಿಂದಲೂ ಇತ್ತು. ಆದರೆ ಅದು ಸಾಧ್ಯವಾಗಿರಲಿಲ್ಲ. ಕೆಲಸದ ಒತ್ತಡದ ನಡುವೆ ವೇಳೆ ಸಿಕ್ಕಿರಲಿಲ್ಲ. ಈ ಹಿನ್ನೆಲೆಯಲ್ಲಿ ಹೀಗಾಗಿ ನಿವೃತ್ತನಾದ ನಂತರ ದೇವಸ್ಥಾನ ನಿರ್ಮಿಸಿದ್ದು, ಪ್ರತಿದಿನ ಅವರ ಮುಂದೆ ಪ್ರಾರ್ಥನೆ ಮಾಡುತ್ತೇನೆ ಎಂದಿದ್ದಾರೆ.
ನನ್ನ ಪಾಲಕರು ಈ ದೇವಸ್ಥಾನ ಕಟ್ಟಿಸಿದ ನಂತರ ನಿಧನರಾದರು. ಆದರೆ ಅವರು ಯಾವಾಗಲೂ ನನ್ನ ಜತೆಗೇ ಇರುತ್ತಾರೆ ಎಂದು ಹೇಳಿದ್ದಾರೆ.(ಏಜೆನ್ಸೀಸ್​)
TN | Man in Madurai builds a temple for his mother & father at his homeI wanted to build a temple for them but work kept me busy. So I built it after retirement & worship them everyday. My parents died after I built this temple, but they're with me: Ramesh Babu, Retired SIpic.twitter.com/nkLhWeVEFO— ANI (@ANI)September 20, 2022
TN | Man in Madurai builds a temple for his mother & father at his homeI wanted to build a temple for them but work kept me busy. So I built it after retirement & worship them everyday. My parents died after I built this temple, but they're with me: Ramesh Babu, Retired SIpic.twitter.com/nkLhWeVEFO
ಇನ್​ಸ್ಟಾಗ್ರಾಂನಲ್ಲಿ ತಪ್ಪು ಹುಡುಕಿ, 40 ಲಕ್ಷ ರೂ. ಗೆದ್ದ ಜೈಪುರದ ಯುವಕ!

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:14 − eleven =
Remember me
