ನವದೆಹಲಿ: ಟಿಕ್‌ಟಾಕ್‌ ಆ್ಯಪ್‌ ಮೂಲಕವೇ ವಿವಿಧ ರೀತಿಯ ನಟನೆ ಮಾಡಿ ಸಾವಿರಾರು ಅಭಿಮಾನಿಗಳನ್ನು ಹೊಂದಿದ್ದ ದೆಹಲಿಯ ಪ್ರತೀಕ್ ಖತ್ರಿ ಭೀಕರ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಪ್ರತೀಕ್ ಅವರು ಸ್ನೇಹಿತೆ ಆಶಿಕಾ ಭಾಟಿಯಾ ಮತ್ತು ಭಾವಿಕಾ ಜತೆ ಸೇರಿ ಸಾಕಷ್ಟು ವಿಡಿಯೋಗಳನ್ನು ಮಾಡಿದ್ದರು. ಇವರ ನಟನೆಗೆ ಮನಸೋತು ಸಾವಿರಾರು ಮಂದಿ ಅಭಿಮಾನಿಗಳಾಗಿದ್ದರು.
ಇವರ ಇನ್ಸ್‌ಸ್ಟಾಗ್ರಾಂಗೆ 4,32,000 ಫಾಲೋರ್ವಸ್ ಇದ್ದಾರೆ. ಇದೀಗ ಜಾಲತಾಣದಲ್ಲಿ ಸಂತಾಪ ಸಂದೇಶ ಹರಿದುಬರುತ್ತಿದೆ. ಆಶಿಕಾ ಮತ್ತು ಭಾವಿಕಾ ಅವರು ಪ್ರತೀಕ್‌ ಜತೆಗಿನ ತಮ್ಮ ನಟನೆಗಳ ವಿಡಿಯೋ ಶೇರ್‌ ಮಾಡಿಕೊಳ್ಳುವ ಮೂಲಕ ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ:10 ತಿಂಗಳ ಹೆಣ್ಣು ಮಗು ರೇಪ್​ ಮಾಡಿ, ಗೂಗಲ್ ಹುಡುಕಾಡಿದ ಪಾಪಿ ತಂದೆ: ಮೊಬೈಲ್​ನಲ್ಲಿತ್ತು ಭಯಾನಕ ರಹಸ್ಯ
ಟಿಕ್‌ಟಾಕ್‌ ಆ್ಯಪ್‌ ಇದ್ದ ಸಂದರ್ಭದಲ್ಲಿ ದಿನನಿತ್ಯವೂ ಒಳ್ಳೊಳ್ಳೆ ನಟನೆ ಮಾಡಿ ನಮ್ಮನ್ನು ರಂಜಿಸುತ್ತಿದ್ದ ಪ್ರತೀಕ್‌, ನಂತರವೂ ವಿವಿಧ ಆ್ಯಪ್‌ಗಳಲ್ಲಿ ನಟನೆಯಲ್ಲಿ ತೊಡಗಿಸಿಕೊಂಡಿದ್ದರು. ಇವರನ್ನು ನೋಡುವುದೇ ತುಂಬಾ ಖುಷಿಕೊಡುತ್ತಿತ್ತು. ಇವರ ನಟನೆಯನ್ನು ಒಮ್ಮೆ ನೋಡಿದರೆ ಸಾಕು, ಅವರ ಅಭಿಮಾನಿಗಳಾಗಿಬಿಡುತ್ತಿದ್ದರು. ಇಂಥ ಉತ್ತಮ ಕಲಾವಿದ ನಮ್ಮೊಂದಿಗೆ ಇಲ್ಲ ಎಂದರೆ ನಂಬಲು ಸಾಧ್ಯವೇ ಇಲ್ಲ ಎಂದು ಹಲವಾರು ಅಭಿಮಾನಿಗಳು ಕಣ್ಣೀರು ಹಾಕಿದ್ದಾರೆ.
ಅರ್ಧ ಗಂಡು, ಅರ್ಧ ಹೆಣ್ಣು: ವಿಚಿತ್ರ ಪಕ್ಷಿ ಪ್ರತ್ಯಕ್ಷ- ಸಂಶೋಧಕರಲ್ಲಿ ಹೆಚ್ಚಿದೆ ಕೌತುಕ

ವಾಕಿಂಗ್‌ ಮಾಡುತ್ತಿದ್ದ ಬಿಜೆಪಿ ಶಾಸಕನ ಸಂಬಂಧಿ ಮೇಲೆ ಗುಂಡಿನ ದಾಳಿ- ಸಾವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 5 =
Remember me
