ವಾಷಿಂಗ್ಟನ್​:ಅಮೆರಿಕದ ಹಾಲಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅಧಿಕಾರಾವಧಿ ಇನ್ನೇನು ಮುಗಿಯುತ್ತ ಬಂದಿದೆ. ಅಧಿಕಾರದಲ್ಲಿ ಇರುವಾಗ ಸದಾ ಒಂದಿಲ್ಲೊಂದು ವಿವಾದ ಅವರ ಸುತ್ತಲೂ ಸುತ್ತುತ್ತಲೇ ಇತ್ತು. ಇದೀಗ ಅಧ್ಯಕ್ಷೀಯ ಚುನಾವಣೆ ನಂತರವೂ ವಿವಾದ ಸೃಷ್ಟಿಸಿ ಅವರು ತಣ್ಣಗಾಗಿದ್ದರೂ, ಜನರು ಮಾತ್ರ ಅವರನ್ನು ಬಿಡುತ್ತಿಲ್ಲ.
https://twitter.com/AsimKhanTweets/status/1302513596518236160ಟ್ರಂಪ್​ ನನ್ನ ಅಪ್ಪ, ನಾನು ಅವರನ್ನು ಭೇಟಿಯಾಬೇಕು ಎಂದು ಬೂರ್ಖಾ ಧರಿಸಿದ ಪಾಕಿಸ್ತಾನದ ಮಹಿಳೆಯೊಬ್ಬರು ಮಾಧ್ಯಮಗಳಿಗೆ ನೀಡಿರುವ ಹೇಳಿಕೆಯ ವಿಡಿಯೋ ಈಗ ಮತ್ತೊಮ್ಮೆ ಸುದ್ದಿ ಮಾಡಿದೆ. ಹಿಂದೊಮ್ಮೆ ಈ ವಿಡಿಯೋ ಸಂಚಲನವನ್ನೇ ಸೃಷ್ಟಿಸಿತ್ತು. ಇದೀಗ ಮತ್ತೆ ಅದು ವೈರಲ್​ ಆಗುತ್ತಿದೆ.
ನನ್ನ ತಂದೆಯಾದ ಟ್ರಂಪ್​ ನನ್ನ ತಾಯಿ ಬಳಿ ಮಗಳನ್ನ ನೋಡಿಕೊಳ್ಳೋದಿಲ್ಲ ಎಂದು ಹೇಳಿದ್ದರು. ಅಲ್ಲದೇ ಈ ವಿಚಾರಕ್ಕಾಗಿ ನನ್ನ ತಾಯಿ ಹಾಗೂ ಟ್ರಂಪ್​ ನಡುವೆ ಹಲವು ಭಾರಿ ಜಗಳ ಆಗಿದೆ ಎಂದು ಹೇಳಿದ್ದಾಳೆ. ಈ ವ್ಯಕ್ತಿ ಇಲ್ಲಿದ್ದು ಏನು ಮಾಡುತ್ತಿದ್ದಾರೆ? ಅಲ್ಲಿ ನಮ್ಮ ಕುಟುಂಬದವರು ಇವರನ್ನು ಕಾಯತ್ತಲಿದ್ದಾರೆ ಎಂದು ಯುವತಿ ಹೇಳಿದ್ದಾಳೆ.ಇದು ನಿಜವಾಗಿಯೂ 2018ರ ಡಿಸೆಂಬರ್​ನಲ್ಲಿ ಸುದ್ದಿ ಮಾಡಿದ್ದ ವಿಡಿಯೋ. ಈಗ ಮತ್ತೆ ಡೊನಾಲ್ಡ್​ ಟ್ರಂಪ್​ ಅವರನ್ನು ಛೇಡಿಸಲು ಮತ್ತೆ ಹರಿಬಿಡಲಾಗಿದೆ. ಅಧಿಕೃತ ಮಾಹಿತಿ ಪ್ರಕಾರ ಇವಾಂಕಾ ಟ್ರಂಪ್, ಡೊನಾಲ್ಡ್ ಟ್ರಂಪ್​ ಜ್ಯೂನಿಯರ್​, ಬ್ಯಾರೋನ್​ ಟ್ರಂಪ್​, ಎರಿಕ್​ ಟ್ರಂಪ್​ ಹಾಗೂ ಟಿಫಾನಿ ಟ್ರಂಪ್​​ ಎಂಬವರು ಡೊನಾಲ್ಡ್ ಟ್ರಂಪ್ ಮಕ್ಕಳಾಗಿದ್ದಾರೆ.
ಅರ್ಚಕರು ಅರೆಬೆತ್ತಲೆಯಲ್ಲಿರ್ತಾರೆ- ಭಕ್ತರಿಗೇಕೆ ಸಂಪ್ರದಾಯದ ಉಡುಗೆ ಎಂದು ಪ್ರಶ್ನಿಸಿದ ಹೋರಾಟಗಾರ್ತಿ!
ಕಂಗನಾ ವಿರುದ್ಧ ಅಜ್ಜಿ ಕಿಡಿಕಿಡಿ- ಟ್ವೀಟ್​ ಡಿಲೀಟ್​ ಬಳಿಕವೂ ನಟಿಗೆ ಸಿಗಲಿಲ್ಲ ‘ಮುಕ್ತಿ’
ಸಿಎಂ ಯೋಗಿ- ನಟ ಅಕ್ಷಯ್​ ಕುಮಾರ್ ಭೇಟಿ: ಶುರುವಾಯ್ತು ಗುಸುಗುಸು
ಲವ್ ಜಿಹಾದಿಗಳ​ ನಂತರ ಇದೀಗ ವಿವಾಹಿತರಿಗೆ ಮತ್ತೊಂದು ಶಾಕ್​ ನೀಡಿದ ಯೋಗಿ ಸರ್ಕಾರ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:12 + 18 =
Remember me
