ಟಾಟಾ ಮೆಮೋರಿಯಲ್​ ಸೆಂಟರ್​ನ ಅಧೀನದಲ್ಲಿ ಕಾರ್ಯನಿರ್ವಹಿಸುವ ಟಾಟಾ ಮೆಮೋರಿಯಲ್​ ಆಸ್ಪತ್ರೆಯ ಹೋಮಿ ಬಾಬಾ ಕ್ಯಾನ್ಸರ್​ ಆಸ್ಪತ್ರೆ ಮತ್ತು ಪಂಡಿತ್​ ಮದನಮೋಹನ ಮಾಲವಿಯಾ ಕ್ಯಾನ್ಸರ್​ ಸೆಂಟರ್​ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.
ಒಟ್ಟು ಹುದ್ದೆಗಳು: 64
ಟಾಟಾ ಮೆಮೋರಿಯಲ್​ ಆಸ್ಪತ್ರೆಯಲ್ಲಿನ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪ್ರತ್ಯೇಕ ಅರ್ಜಿ ಸಲ್ಲಿಸತಕ್ಕದ್ದು. ಎಸ್ಸಿ, ಎಸ್ಟಿ, ಅಂಗವಿಕಲ, ಮಹಿಳಾ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ಅಭ್ಯರ್ಥಿಗಳು 300 ರೂ. ಅರ್ಜಿ ಶುಲ್ಕ ಪಾವತಿಸಬೇಕು. ಲಿಖಿತ ಪರೀಕ್ಷೆ ಹಾಗೂ ಸಂದರ್ಶನ ಮೂಲಕ ಅಭ್ಯರ್ಥಿಗಳ ಆಯ್ಕೆ ಮಾಡಲಾಗುವುದು.
ಹುದ್ದೆ ವಿವರ* ಸೀನಿಯರ್​ ರೆಸಿಡೆಂಟ್​* ಫೆಲೋ* ಮೆಡಿಕಲ್​ ಆಫೀಸರ್​
ವಿಭಾಗಗಳು* ಅನಸ್ತೇಷಿಯಾ – 7* ಬಯೋಕೆಮಿಸ್ಟ್ರಿ – 2* ಡೆಂಟಲ್​ ಆ್ಯಂಡ್​ ಪ್ರೋಸ್ತೆಟಿಕ್ಸ್​ ಸರ್ಜರಿ – 1* ಹೆಡ್​ ಆ್ಯಂಡ್​ ನೆಕ್​ ಆಂಕಾಲಜಿ – 4* ಹೆಮಟೋಪಾಥಾಲಜಿ – 2* ಮೆಡಿಕಲ್​ ಆಂಕಾಲಜಿ – 7* ಮೈಕ್ರೋಬಯಾಲಜಿ – 2* ನ್ಯೂಕ್ಲಿಯರ್​ ಮೆಡಿಸನ್​ – 3* ಪ್ಯಾಲಿಯೇಟೀವ್​ ಮೆಡಿಸನ್​ – 2* ಪ್ಯಾಥಾಲಜಿ – 7* ಪೆಡಿಯೇಟ್ರಿಕ್​ ಆಂಕಾಲಜಿ – 2* ಪೆಡಿಯೇಟ್ರಿಕ್​ ಸಜಿರ್ಕಲ್​ ಆಂಕಾಲಜಿ – 1* ಪ್ರಿವೆಂಟೀವ್​ ಆಂಕಾಲಜಿ – 2* ರೇಡಿಯೇಷನ್​ ಆಂಕಾಲಜಿ – 7* ರೇಡಿಯೋ ಡಯಗ್ನೋಸಿಸ್​ – 6* ಸಜಿರ್ಕಲ್​ ಆಂಕಾಲಜಿ – 7* ಟ್ರಾನ್ಸ್​್ಯೂಷನ್​ ಮೆಡಿಸನ್​ – 2
ವಿದ್ಯಾರ್ಹತೆ: ಸಂಬಂಧಿತ ವಿಭಾಗದಲ್ಲಿ ಎಂಡಿ/ ಡಿಎನ್​ಬಿ, ಎಂಡಿಎಸ್​, ಎಂಸಿಎಚ್​, ಎಂಎಸ್​ ಅಧ್ಯಯನ ಮಾಡಿರಬೇಕು. ಆಂಕೋಲಜಿಯಲ್ಲಿ ವೃತ್ತಿ ಅನುಭವ ಇರುವವರಿಗೆ ಮೊದಲ ಆದ್ಯತೆ ನೀಡಲಾಗುವುದು.
ವಯೋಮಿತಿ: ಗರಿಷ್ಠ 45 ವರ್ಷ ನಿಗದಿಪಡಿಸಿದ್ದು, ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರ ಹಾಗೂ ಸಂಸ್ಥೆಯ ನಿಯಮಾನುಸಾರ ವಯೋಸಡಿಲಿಕೆ ಇದೆ.
ವೇತನ: ಸೀನಿಯರ್​ ರೆಸಿಡೆಂಟ್​/ ಫೆಲೋಗಳಿಗೆ ಮಾಸಿಕ 1,01,000 ರೂ. ವೇತನ ಹಾಗೂ ಮೆಡಿಕಲ್​ ಆಫೀಸರ್​ಗೆ ಮಾಸಿಕ 84,000 ರೂ. ವೇತನ ಇದೆ. ಹಂಚಿಕೊಳ್ಳುವ ಆಧಾರದಲ್ಲಿ ವಸತಿ ಸೌಲಭ್ಯ ಕಲ್ಪಿಸಲಾಗುವುದು.
ಅರ್ಜಿ ಸಲ್ಲಿಸಲು ಕೊನೇ ದಿನ: 28.6.2021ಅಧಿಸೂಚನೆಗೆ:https://bit.ly/3d3HXpd
ಮಾಹಿತಿಗೆ: tmc.gov.in
ಕೇಂದ್ರ ಸರ್ಕಾರದ ಜವಳಿ ಸಚಿವಾಲಯದಲ್ಲಿ ವಿವಿಧ ಹುದ್ದೆಗಳಿಗೆ ಆಹ್ವಾನ- ಕೆಲವೇ ದಿನಗಳು ಬಾಕಿ

ವಿವಿಧ ಪದವೀಧರರಿಗೆ ಸಿಸಿಐನಲ್ಲಿ ಭರಪೂರ ಉದ್ಯೋಗಾವಕಾಶ- 46 ಹುದ್ದೆಗಳಿಗೆ ಆಹ್ವಾನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × four =
Remember me
