ಬಳ್ಳಾರಿ ಜಿಲ್ಲಾಡಳಿತದಿಂದ ಕೋವಿಡ್​ 19 ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಹಾಗೂ ಕೋವಿಡ್​ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುವ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಕೋವಿಡ್​ ಕೇರ್​ ಆಸ್ಪತ್ರೆಗಳನ್ನು ತೆರೆಯಲಾಗುತ್ತಿದ್ದು, ಸದರಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸಲು ವಿವಿಧ ಹುದ್ದೆಗಳಿಗೆ ಸಿಬ್ಬಂದಿಯನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಈ ಸಂಬಂಧ ಅರ್ಹ ಅಭ್ಯಥಿರ್ಗಳನ್ನು ನೇರ ಸಂದರ್ಶನಕ್ಕೆ ಆಹ್ವಾನಿಸಲಾಗಿದೆ.ಒಟ್ಟು ಹುದ್ದೆಗಳು: 1061
ಜಿಲ್ಲಾ ಸದರಿ ಆಸ್ಪತ್ರೆಗಳಲ್ಲಿಹುದ್ದೆ — ಸಂಖ್ಯೆ — ವೇತನ* ಫಿಜಿಷಿಯನ್​ — 21 — 2,50,000* ಅನಸ್ತೇಷಿಯಸ್ಟ್​ — 16 — 2,50,000* ಒಬಿಜಿ — 1 2,50,000* ಸ್ಪೆಷಲಿಸ್ಟ್​ (ಮೆಡಿಸನ್​/ ಅನಸ್ತೇಷಿಯಾ/ ರೆಸ್ಪಿರೇಟರಿ ಮೆಡಿಸನ್​/ ಇಎನ್​ಟಿ) — 20 — 2,50,000* ಫಿಜಿಕ್ಸ್​ ಥೆರಫಿಸ್ಟ್​ — 6 — 30,000* ಸ್ಟಾಫ್​ ನರ್ಸ್​ — 146 — 25,000* ಲ್ಯಾಬ್​ ಟೆಕ್ನಿಷಿಯನ್ಸ್​ — 30 — 20,000* ಫಾರ್ಮಸಿಸ್ಟ್​ — 12 — 20,000* ಎಕ್ಸ್​ರೇ ಟೆಕ್ನಿಷಿಯನ್ಸ್​ — 13 — 20,000* ಗ್ರೂಪ್​ ಡಿ — 141 — 15,000* ಡ್ರೈವರ್​ — 4 — 15,000
ಜಿಂದಾಲ್​ ಸಂಜೀವಿನಿ 1000 ಹಾಸಿಗೆಗಳ ಆಸ್ಪತ್ರೆಯಲ್ಲಿ* ಫಿಜಿಷಿಯನ್​/ಅನಸ್ತೇಷಿಯಾಲಾಜಿಸ್ಟ್​/ ಇನ್​ಟೆನ್ಸಿವಿಸಿಟ್ಸ್​ (ಸ್ಪೆಷಲಿಸ್ಟ್​) — 31 — 2,50,000* ಡಾಕ್ಟರ್ಸ್​ — 75 — 50,000 —* ನರ್ಸ್​ — 155 — 20,000+5,000 ಇನ್​ಸೆಂಟೀವ್ಸ್​* ನಸಿರ್ಂಗ್​ ಸೂಪರ್​ವೈಸರ್​ — 19 — 25,000* ರೇಡಿಯಾಲಜಿ ಟೆಕ್ನಿಷಿಯನ್​ — 12 — 25,000* ಫಿಜಿಯೋಥೆರಪಿಸ್ಟ್​ — 12 — 25,000+5000 ಇನ್​ಸೆಂಟೀವ್ಸ್​* ಲ್ಯಾಬ್​ ಟೆಕ್ನಿಷಿಯನ್​ — 12 — 22,000* ಗ್ರೂಪ್​ ಡಿ — 300 — 15,000+3,000 ಇನ್​ಸೆಂಟೀವ್ಸ್​* ಫಾರ್ಮಸಿಸ್ಟ್​ — 6 — 22,000* ಸ್ಟೋರ್​ ಕೀಪರ್ಸ್​ — 4 — 20,000* ಸೈಕಾಲಜಿಕಲ್​ ಕೌನ್ಸಿಲರ್​ — 6 — 25,000* ಬಯೋಮೆಡಿಕಲ್​ ಇಂಜಿನಿಯರ್ಸ್​ — 5 — 22,000* ಡಯೆಟೀಷಿಯನ್​ — 5 — 20,000
ವಿದ್ಯಾರ್ಹತೆ: ಹುದ್ದೆಗಳಿಗೆ ಅನುಗುಣವಾಗಿ ಪಿಯುಸಿ, ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಪದವಿ ಮಾಡಿರುವ ಅಭ್ಯಥಿರ್ಗಳು ಸಂದರ್ಶನಕ್ಕೆ ಹಾಜರಾಗಬಹುದು.
ಎಲ್ಲೆಲ್ಲಿ ಉದ್ಯೋಗಾವಕಾಶ?ಬಳ್ಳಾರಿ, ಹಡಗಲಿ, ಹೊಸಪೇಟೆ, ಎಚ್​ಪಿ ಹಳ್ಳಿ, ಕೂಡ್ಲಿಗಿ, ಸಿರಗುಪ್ಪ, ಸಂಡೂರು, ಎಚ್​ಬಿ ಹಳ್ಳಿ, ಕೊಟ್ಟೂರು, ಕುರುಗೋಡು, ಕಂಪ್ಲಿ ತಾಲೂಕುಗಳಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ.
ಸೂಚನೆ: ಸಂದರ್ಶನಕ್ಕೆ ಹಾಜರಾಗುವ ಅಭ್ಯಥಿರ್ಗಳು ಮೂಲ ದಾಖಲೆಗಳನ್ನು ಸಲ್ಲಿಸಬೇಕು. ಗುತ್ತಿಗೆ ಅವಧಿಯು 3 ತಿಂಗಳದ್ದಾಗಿದ್ದು, ಇನ್ನೂ 3 ತಿಂಗಳು ವಿಸ್ತರಿಸಬಹುದಾಗಿದೆ. ಆಯ್ಕೆಯಾಗುವ ಅಭ್ಯಥಿರ್ಗಳು ಬಳ್ಳಾರಿ ಜಿಲ್ಲೆಯ ಯಾವುದೇ ತಾಲೂಕಿನಲ್ಲಾದರೂ ಕಾರ್ಯನಿರ್ವಹಿಸಲು ಸಿದ್ಧರಿರಬೇಕು.
ಊಟ, ವಸತಿ ವ್ಯವಸ್ಥೆ: ಜಿಂದಾಲ್​ ಸಂಜೀವಿನಿ 1000 ಹಾಸಿಗೆಗಳ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಊಟ ಮತ್ತು ವಸತಿ ಉಚಿತವಾಗಿ ಕಲ್ಪಿಸಲಾಗುವುದು. ಜಿಲ್ಲಾ ಆಸ್ಪತ್ರೆ, ವಿಮ್ಸ್​ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಶುಶ್ರೂಷಕರಿಗೆ ಹಾಗೂ ಪ್ಯಾರಾಮೆಡಿಕಲ್​ ಸಿಬ್ಬಂದಿಗೆ ಅವಶ್ಯಕತೆ ಇದ್ದಲ್ಲಿ ಊಟ ಹಾಗೂ ವಸತಿ ವ್ಯವಸ್ಥೆಯನ್ನು ಪರಿಗಣಿಸಲಾಗುವುದು.
ಸಂದರ್ಶನ ನಡೆಯುವ ದಿನಾಂಕ: 4.5.2021ರಿಂದ ಆರಂಭವಾಗಿದ್ದು, 11.5.2021ರ ಮಧ್ಯಾಹ್ನ 1 ಗಂಟೆವರೆಗೆ ನಡೆಯಲಿದೆ.ಸಂದರ್ಶನ ನಡೆಯುವ ಸ್ಥಳ: ಸಂಬಂಧಪಟ್ಟ ತಾಲೂಕಿನ ತಹಸೀಲ್ದಾರರ ಕಚೇರಿಯಲ್ಲಿ ನಡೆಸಲಾಗುವುದು.
ಅಧಿಸೂಚನೆಗೆ:https://bit.ly/3nOyeHbಮಾಹಿತಿಗೆ: (080) 392277100
ಹೆಚ್ಚಿನ ಉದ್ಯೋಗ ಸುದ್ದಿಗೆ ಕ್ಲಿಕ್ಕಿಸಿ:https://www.vijayavani.net/category/%e0%b2%89%e0%b2%a6%e0%b3%8d%e0%b2%af%e0%b3%8b%e0%b2%97-%e0%b2%ae%e0%b2%bf%e0%b2%a4%e0%b3%8d%e0%b2%b0/
ಸಿವಿಲ್‌, ಮೆಕ್ಯಾನಿಕಲ್‌, ಇಲೆಕ್ಟ್ರಿಕಲ್‌ ಇಂಜಿನಿಯರಿಂಗ್‌ ಪದವೀಧರರಿಂದ ಅರ್ಜಿ ಆಹ್ವಾನ

ಪದವೀಧರರಿಗೆ ಭರ್ಜರಿ ಗುಡ್‌ನ್ಯೂಸ್‌: ಎಸ್‌ಬಿಐನಲ್ಲಿ 5121 ಹುದ್ದೆಗಳಿಗೆ ಆಹ್ವಾನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 14 =
Remember me
