ಕರ್ನಾಟಕದ ಮೈಸೂರಿನಲ್ಲಿರುವಪ್ರಾದೇಶಿಕ ಶಿಕ್ಷಣ ಸಂಸ್ಥೆ (ರೀಜನಲ್ ಇನ್‍ಸ್ಟಿಟ್ಯೂಟ್ ಆಫ್ ಎಜುಕೇಷನ್)ನಲ್ಲಿ ವಿವಿಧ ಹುದ್ದೆಗಳಿಗೆ 2021-22ನೇ ಶೈಕ್ಷಣಿಕ ಸಾಲಿನ ನೇಮಕಾತಿ ಪ್ರಕ್ರಿಯೆ ಆರಂಭವಾಗಿದ್ದು, ಅರ್ಹ, ಆಸಕ್ತ ಅಭ್ಯರ್ಥಿಗಳನ್ನು ನೇರ ಸಂದರ್ಶನಕ್ಕೆ ಆಹ್ವಾನಿಸಲಾಗಿದೆ.ಒಟ್ಟು ಹುದ್ದೆಗಳು: 10
ಹುದ್ದೆ ವಿವರ– ಅಸಿಸ್ಟೆಂಟ್ ಪ್ರೊಫೆಸರ್* ಮ್ಯಾಥಮೆಟಿಕ್ಸ್ – 2* ಪೆಡಗೊಜಿ ಆಫ್​ ಸೋಷಿಯಲ್ ಸೈನ್ಸ್ – 1* ಸೈಕಾಲಜಿ/ ಗೈಡೆನ್ಸ್ ಕೌನ್ಸೆಲಿಂಗ್ – 1* ಕೆಮಿಸ್ಟ್ರಿ – 1– ಲ್ಯಾಬ್ ಅಸಿಸ್ಟೆಂಟ್ (ಬಾಟ್ನಿ, ಫಿಜಕ್ಸ್, ಸೈಕಾಲಜಿ, ಕೆಮಿಸ್ಟ್ರಿ) – 4
ಶೈಕ್ಷಣಿಕ ಅರ್ಹತೆ: ಬಿಎಸ್ಸಿ (ಪಿಸಿಎಂ, ಸಿಬಿಜಡ್), ಗಣಿತಶಾಸ (ಡಿಫರೆನ್ಷಿಯಲ್ ಈಕ್ವೇಷನ್/ ಗ್ರಾಫ್​ ಥಿಯರಿ/ ಮೆಷರ್ ಥಿಯರಿ/ ಅನಲಿಸಿಸ್/ ಲೀನಿಯರ್ ಆಲ್‍ಜೀಬ್ರಾ)ದಲ್ಲಿ ಸ್ನಾತಕೋತ್ತರ ಪದವಿ, ಇತಿಹಾಸ, ಸೈಕೋಲಜಿ, ಸ್ಪೆಷಲ್ ಎಜುಕೇಷನ್, ಕೆಮಿಸ್ಟ್ರಿಯಲ್ಲಿ ಎಂ.ಇಡಿ, ಎಂಎ, ಎಂಎಸ್ಸಿ ಜತೆಗೆ ನೆಟ್/ ಕೆಸೆಟ್/ ಎಂ.ಫಿಲ್/ ಪಿಎಚ್.ಡಿ ಮಾಡಿರಬೇಕು. ಪದವಿಗಳಲ್ಲಿ ಕನಿಷ್ಠ ಶೇ.55 ಅಂಕ ಪಡೆದಿರಬೇಕು. ಮೀಸಲಾತಿ ಅಭ್ಯರ್ಥಿಗಳಿಗೆ ಶೇ.5 ಅಂಕ ವಿನಾಯಿತಿ ಇದೆ.
ವೇತನ: ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗಳಿಗೆ ಮಾಸಿಕ 45,000 ರೂ. ವೇತನ ನೀಡಲಾಗುವುದು. ಲ್ಯಾಬ್ ಅಸಿಸ್ಟೆಂಟ್ ಹುದ್ದೆಗಳಿಗೆ ಮಾಸಿಕ 17,000 ರೂ. ನೀಡಲಾಗುವುದು.
ವಯೋಮಿತಿ: ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗಳಿಗೆ ಕೇಂದ್ರ ಸರ್ಕಾರ, ಎನ್‍ಸಿಇಆರ್​ಟಿ/ ಯುಜಿಸಿ ನಿಯಮಾನುಸಾರ ವಯೋಮಿತಿ ಇದೆ. ಲ್ಯಾಬ್ ಅಸಿಸ್ಟೆಂಟ್ ಹುದ್ದೆಗಳಿಗೆ ಗರಿಷ್ಠ 30 ವರ್ಷ. ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದನ್ವಯ ವಯೋ ಸಡಿಲಿಕೆ ಇದೆ.
ಸಂದರ್ಶನ ನಡೆಯುವ ದಿನಾಂಕ: ಮಾ.29 ಮತ್ತು 30 ರಂದು ಬೆಳಗ್ಗೆ 10 ಗಂಟೆಯಿಂದ.ಸಂದರ್ಶನ ನಡೆಯುವ ಸ್ಥಳ:http://Regional Institute of Education(NCERT), Manasagangothri, Mysuru – 570006 Karnataka.
ಅಧಿಸೂಚನೆಗೆ:https://bit.ly/3chGo6Xಮಾಹಿತಿಗೆ:http://www.riemysore.ac.in
ಹೆಚ್ಚಿನ ಉದ್ಯೋಗ ಸುದ್ದಿಗೆ ಕ್ಲಿಕ್ಕಿಸಿ:
https://www.vijayavani.net/category/%e0%b2%89%e0%b2%a6%e0%b3%8d%e0%b2%af%e0%b3%8b%e0%b2%97-%e0%b2%ae%e0%b2%bf%e0%b2%a4%e0%b3%8d%e0%b2%b0/
ವಿವಿಧ ವಿಷಯಗಳಲ್ಲಿ ಇಂಜಿನಿಯರಿಂಗ್​ ಮುಗಿಸಿರುವಿರಾ? ನಿಮಗಾಗಿ ಕಾದಿವೆ 120 ಹುದ್ದೆಗಳು

ವಿವಿಧ ಪದವೀಧರರಿಗೆ ಎನ್​ಐಎಫ್​ಟಿಯಲ್ಲಿ ಭರ್ಜರಿ ಅವಕಾಶ: ಪ್ರೊಫೆಸರ್​ ಹುದ್ದೆಗೆ ಆಹ್ವಾನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + 1 =
Remember me
