ಚೆನ್ನೈನಲ್ಲಿರುವ ದಣ ರೈಲ್ವೆ ಮುಖ್ಯ ಕಚೇರಿ ವೈದ್ಯಕಿಯ ಸಿಬ್ಬಂದಿ ಅಗತ್ಯವಿದ್ದು, ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುವುದೆಂದು ಅಧಿಸೂಚನೆ ಹೊರಡಿಸಲಾಗಿದೆ. ಆಯ್ಕೆಯಾಗುವ ಅಭ್ಯಥಿರ್ಗಳು ಕೂಡಲೆ ಕೆಲಸಕ್ಕೆ ಹಾಜರಾಗಬೇಕಿದ್ದು, ಈ ಹುದ್ದೆಗಳು ಸೀಮಿತ ಅವಧಿಯದ್ದಾಗಿವೆ ಎಂದು ಇಲಾಖೆ ತಿಳಿಸಿದೆ.ಒಟ್ಟು ಹುದ್ದೆಗಳು: 191
ಹುದ್ದೆ ವಿವರ* ನರ್ಸಿಂಗ್​ ಸೂಪರಿಂಟೆಂಡೆಂಟ್​ – 83* ಫಿಜಿಯೋಥೇರಪಿಸ್ಟ್​ – 1* ಇಸಿಜಿ ಟೆಕ್ನಿಷಿಯನ್​ – 4* ಹೆಮೊಡಯಾಲಿಸಿಸ್​ ಟೆಕ್ನಿಷಿಯನ್​ – 3* ಆಸ್ಪತ್ರೆ ಸಹಾಯಕ – 48* ಹೌಸ್​ ಕೀಪಿಂಗ್​ ಅಸಿಸ್ಟೆಂಟ್​ (ಮೆಡಿಕಲ್​) – 40* ಲ್ಯಾಬ್​ ಅಸಿಸ್ಟೆಂಟ್​ ಗ್ರೇಡ್​ 2 – 9* ರೇಡಿಯೋಗ್ರಾರ್​ – 3
ವಿದ್ಯಾರ್ಹತೆ:ಎಸ್ಸೆಸ್ಸೆಲ್ಸಿ, ದ್ವೀತಿಯ ಪಿಯುಸಿ/ ವಿಜ್ಞಾನ ಪದವಿ, ಮೆಡಿಕಲ್​ ಲ್ಯಾಬೊರೇಟರಿ ಟೆಕ್ನಾಲಜಿ, ಕೆಮಿಸ್ಟ್ರಿ, ಫಿಜಿಕ್ಸ್​ನಲ್ಲಿ ಡಿಪ್ಲೊಮಾ, ಜನರಲ್​ ನಸಿರ್ಂಗ್​ ಮತ್ತು ಮಿಡ್​ವೈರಿಯಲ್ಲಿ 3ವರ್ಷದ ಕೋರ್ಸ್​/ ಬಿಎಸ್ಸಿ, ಫಿಜಿಯೋಥೆರಪಿ ಪದವಿ.
ವಯೋಮಿತಿ:ನಸಿರ್ಂಗ್​ ಸೂಪರಿಂಟೆಂಡೆಂಟ್​ಗೆ 20 ರಿಂದ 40 ವರ್ಷ, ಫಿಜಿಯೋಥೆರಪಿಸ್ಟ್​ಗೆ 18 &33 ವರ್ಷ, ಇಸಿಜಿ ಟೆಕ್ನಿಷಿಯನ್​ಗೆ 18&33 ವರ್ಷ, ಹೆಮೊಡಯಾಲಿಸಿಸ್​ ಟೆಕ್ನಿಷಿಯನ್​ಗೆ 20&33, ಆಸ್ಪತ್ರೆ ಸಹಾಯಕನಿಗೆ 18&30, ಲ್ಯಾಬ್​ ಅಸಿಸ್ಟೆಂಟ್​ಗೆ 18&33, ರೇಡಿಯೋಗ್ರಾಫರ್​ಗೆ 19&33 ವರ್ಷ ನಿಗದಿಪಡಿಸಲಾಗಿದೆ. ಮೀಸಲಾತಿ ಅಭ್ಯಥಿರ್ಗಳಿಗೆ ಸರ್ಕಾರದ ನಿಯಮದನ್ವಯ ವಯೋಸಡಿಲಿಕೆ ಇದೆ.
ವೇತನ:ಆಸ್ಪತ್ರೆ ಸಹಾಯಕ, ಹೌಸ್​ ಕೀಪಿಂಗ್​ಗೆ ಮಾಸಿಕ 18,000 ರೂ., ಲ್ಯಾಬ್​ ಅಸಿಸ್ಟೆಂಟ್​ಗೆ ಮಾಸಿಕ 21,700 ರೂ., ಇಸಿಜಿ ಟೆಕ್ನಿಷಿಯನ್​ಗೆ ಮಾಸಿಕ 25,500 ರೂ., ರೇಡಿಯೋಥೆರಪಿಸ್ಟ್​ಗೆ ಮಾಸಿಕ 29,200 ರೂ., ಫಿಜಿಯೋಥೆರಪಿಸ್ಟ್​ ಹಾಗೂ Haemodialysis ಟೆಕ್ನಿಷಿಯನ್​ಗೆ ಮಾಸಿಕ 35,400 ರೂ., ನಸಿರ್ಂಗ್​ ಸೂಪರಿಂಟೆಂಡೆಂಟ್​ಗೆ ಮಾಸಿಕ 44,900 ರೂ. ವೇತನ ನಿಗದಿಪಡಿಸಲಾಗಿದೆ. ವೇತನ ಜತೆ ಎಲ್ಲ ಹುದ್ದೆಗೂ ಡಿಎ ಹಾಗೂ ಇತರ ಭತ್ಯೆಗಳನ್ನು ನೀಡಲಾಗುವುದು.
ಆಯ್ಕೆ ಪ್ರಕ್ರಿಯೆ:ಪ್ಯಾರಾಮೆಡಿಕಲ್​ ಸ್ಟಾಫ್‌ಗಳನ್ನು ಟೆಲಿಕಾನ್ಫರೆನ್ಸ್​ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಶಾರ್ಟ್​ಲಿಸ್ಟ್​ ಮಾಡಲಾದ ಅಭ್ಯಥಿರ್ಗಳಿಗೆ ಸಂದರ್ಶನದ ದಿನಾಂಕ, ಸಮಯ ತಿಳಿಸಲಾಗುವುದು.
ಪ್ರತ್ಯೇಕ ಲಿಂಕ್​:ಪ್ರತಿ ಹುದ್ದೆಗೂ ಅರ್ಜಿ ಸಲ್ಲಿಸಲು ಪ್ರತ್ಯೇಕ ಲಿಂಕ್​ ನೀಡಲಾಗಿದೆ. ಆಸಕ್ತ ಅಭ್ಯಥಿರ್ಗಳು ಆ ಲಿಂಕ್​ ಮೂಲಕವೇ ಹೆಸರು ನೋಂದಾಯಿಸಿಕೊಂಡು ಅಜಿರ್ ಸಲ್ಲಿಸಲು ಸೂಚಿಸಲಾಗಿದೆ.
ಅರ್ಜಿ ಸಲ್ಲಿಸಲು ಕೊನೇ ದಿನ: 30.4.2021ಅಧಿಸೂಚನೆಗೆ:https://bit.ly/3aASmqXಮಾಹಿತಿಗೆ:https://sr.indianrailways.gov.in
ಜಿಲ್ಲಾ ಕೋರ್ಟ್‌ನಲ್ಲಿ ಎಸ್‌ಎಸ್‌ಎಲ್‌ಸಿ ಆದವರಿಂದ ಅರ್ಜಿ ಆಹ್ವಾನ- 34 ಹುದ್ದೆಗಳು ಖಾಲಿ… ‌
ಕ್ರೀಡಾ ಪಟುಗಳಿಗೆ ಭರ್ಜರಿ ಅವಕಾಶ‌: ಸ್ಪೋರ್ಟ್ಸ್​ ಅಥಾರಿಟಿ ಆಫ್‌ ಇಂಡಿಯಾದಲ್ಲಿ 220 ಹುದ್ದೆಗಳಿಗೆ ಆಹ್ವಾನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + 16 =
Remember me
