ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸ್ವಾಯತ್ತ ಸಂಸ್ಥೆಯಾಗಿರುವ ವಿಜ್ಞಾನ ಪ್ರಸಾರ್​ನಲ್ಲಿ ಆರಂಭಿಸುತ್ತಿರುವ ಡಿಎಸ್‍ಟಿ ಮೀಡಿಯಾ ಕೋ-ಆರ್ಡಿನೇಷನ್ ಆ್ಯಂಡ್ ಕಮ್ಯುನಿಕೇಷನ್ ಸೆಲ್ ಯೋಜನೆಗೆ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಈ ಹುದ್ದೆಗಳು 3 ವರ್ಷದ ಒಪ್ಪಂದಕ್ಕೆ ಒಳಪಟ್ಟಿದ್ದು, ಅಭ್ಯರ್ಥಿಗಳ ಕಾರ್ಯಕ್ಷಮತೆ ಆಧರಿಸಿ ಪ್ರತಿವರ್ಷ ಒಪ್ಪಂದವನ್ನು ನವೀಕರಿಸಲಾಗುವುದು.
ಒಟ್ಟು ಹುದ್ದೆಗಳು:12
ಹುದ್ದೆ ವಿವರ– ಪ್ರಿಂಟ್, ಎಡಿಟೋರಿಯಲ್, ಪ್ರೊಡಕ್ಷನ್* ಸೀನಿಯರ್ ಪ್ರಾಜೆಕ್ಟ್ ಕನ್ಸಲ್ಟಂಟ್ – 1* ಪ್ರಾಜೆಕ್ಟ್ ಕನ್ಸಲ್ಟಂಟ್ – 1* ಅಸೋಸಿಯೇಟ್ ಪ್ರಾಜೆಕ್ಟ್ ಕನ್ಸಲ್ಟಂಟ್ (ಇಂಗ್ಲಿಷ್, ಹಿಂದಿ) – 2* ಪ್ರಾಜೆಕ್ಟ್ ಅಸೋಸಿಯೇಟ್ – 2* ಪ್ರಾಜೆಕ್ಟ್ ಅಸಿಸ್ಟೆಂಟ್ – 2
– ಡಿಜಿಟಲ್ ಆ್ಯಂಡ್ ವೆಬ್ ಮೀಡಿಯಾ ಮ್ಯಾನೇಜ್‍ಮೆಂಟ್* ಪ್ರಾಜೆಕ್ಟ್ ಕನ್ಸಲ್ಟಂಟ್ – 1* ಅಸೋಸಿಯೇಟ್ ಪ್ರಾಜೆಕ್ಟ್ ಕನ್ಸಲ್ಟಂಟ್ – 1
– ಎಲೆಕ್ಟ್ರಾನಿಕ್ ಆ್ಯಂಡ್ ಸೋಷಿಯಲ್* ಪ್ರಾಜೆಕ್ಟ್ ಕನ್ಸಲ್ಟಂಟ್ – 1* ಪ್ರಾಜೆಕ್ಟ್ ಅಸೋಸಿಯೇಟ್ – 1
ವಿದ್ಯಾರ್ಹತೆ:ವಿಜ್ಞಾನ/ ಫೈನ್ ಆಟ್ರ್ಸ್ ನಲ್ಲಿ ಪದವಿ/ ಡಿಪ್ಲೋಮಾ, ವಿಜ್ಞಾನ, ಇನ್ಫಾರ್ಮೇಷನ್ ಟೆಕ್ನಾಲಜಿ/ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್, ಪರಿಸರ, ಕೃಷಿ, ಮೆಡಿಸಿನ್, ಮೀಡಿಯಾ ಆ್ಯಂಡ್ ಮಾಸ್‍ಕಮ್ಯುನಿಕೇಷನ್, ಸೈನ್ಸ್ ಕಮ್ಯುನಿಕೇಷನ್, ಇಂಗ್ಲಿಷ್ ಅಥವಾ ತತ್ಸಮಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ವೃತ್ತಿ ಅನುಭವ ಹೊಂದಿರಬೇಕು. ವಿಜ್ಞಾನ ಹಾಗೂ ಇತರ ವಿಷಯಗಳಿಗೆ ಸಂಬಂಧಿಸಿದಂತೆ ಲೇಖನಗಳನ್ನು ಬರೆದಿರಬೇಕು.
ವಯೋಮತಿ:ಗರಿಷ್ಠ 60 ವರ್ಷ. ಯುವಕರಿಗೆ ಮೊದಲ ಆದ್ಯತೆ.
ವೇತನ:ಹುದ್ದೆಗಳಿಗೆ ಅನುಗುಣವಾಗಿ ಮಾಸಿಕ 32,500 – 1,04,000 ರೂ. ವೇತನ ಇದೆ.
ಆಯ್ಕೆ ಪ್ರಕ್ರಿಯೆ:ಅಭ್ಯರ್ಥಿಗಳ ಶೈಕ್ಷಣಿಕ ಅಂಕ, ವೃತ್ತಿ ಅನುಭವ, ವಯಸ್ಸು ಆಧರಿಸಿ ಷಾರ್ಟ್‍ಲಿಸ್ಟ್ ಮಾಡಲಾಗುವ ಅಭ್ಯರ್ಥಿಗಳನ್ನು ಕೌಶಲ ಪರೀಕ್ಷೆ ಹಾಗೂ ಸಂದರ್ಶನಕ್ಕೆ ಆಹ್ವಾನಿಸಲಾಗುವುದು.
ಅರ್ಜಿ ಸಲ್ಲಿಸಲು ಕೊನೇ ದಿನ: 16.4.2021ಅಧಿಸೂಚನೆಗೆ:https://bit.ly/3un6qfhಮಾಹಿತಿಗೆ:https://vigyanprasar.gov.in
ಕ್ರೀಡಾ ಪ್ರಾಧಿಕಾರದಲ್ಲಿ ಯುವ ವೃತ್ತಿಪರರಿಗೆ ಅವಕಾಶ- 60 ಸಾವಿರ ರೂ.ವರೆಗೆ ಸಂಬಳ

ಮಷಿನ್ ಟೂಲ್ಸ್ ಇಂಡಸ್ಟ್ರಿಯ ಅನುಭವಸ್ಥರಿಗೆ ಎಚ್‌ಎಂಟಿಯಲ್ಲಿದೆ ದೊಡ್ಡ ಅವಕಾಶ: ಅರ್ಜಿ ಆಹ್ವಾನ

ಪದವೀಧರರಿಗೆ ಮೈಸೂರಿನ ವಾಕ್ ಶ್ರವಣ ಸಂಸ್ಥೆಯಲ್ಲಿ ಉದ್ಯೋಗ- ₹60 ಸಾವಿರದವರೆಗೆ ಸಂಬಳ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 3 =
Remember me
