ಸ್ಪೋರ್ಟ್ಸ್​ ಅಥಾರಿಟಿ ಆಫ್‌ ಇಂಡಿಯಾನಲ್ಲಿ (ಎಸ್​ಎಐ) ಅಸಿಸ್ಟೆಂಟ್​ ಕೋಚ್​ ಹುದ್ದೆಗೆ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯಥಿರ್ಗಳಿಂದ ಅಜಿರ್ ಆಹ್ವಾನಿಸಿ ಅಧಿಸೂಚನೆ ಹೊರಡಿಸಲಾಗಿದೆ.ಒಟ್ಟು ಹುದ್ದೆಗಳು: 220
ಎಸ್​ಎಐನಲ್ಲಿ ನೇಮಕ ಮಾಡಿಕೊಳ್ಳಲಾಗುವ ಅಸಿಸ್ಟೆಂಟ್​ ಕೋಚ್​ ಹುದ್ದೆಯು ಆರಂಭದಲ್ಲಿ 4 ವರ್ಷದ ಒಪ್ಪಂದಕ್ಕೆ ಒಳಪಟ್ಟಿದ್ದು, ಪ್ರತಿವರ್ಷದ ಅಭ್ಯಥಿರ್ಯ ಕಾರ್ಯಕ್ಷಮತೆ ಆಧರಿಸಿ ಅವಧಿ ವಿಸ್ತರಿಸಲಾಗುವುದು.
ಯಾವ ವಿಭಾಗಗಳಲ್ಲಿ ಹುದ್ದೆ?*ಅರ್ಚರಿ – 13 * ಅಥ್ಲೆಟಿಕ್ಸ್​ – 20 * ಬಾಕ್ಸಿಂಗ್​ – 13 *ಹಾಕಿ – 13 *ಶೂಟಿಂಗ್​ – 3 * ವೇಟ್​ಲಿಫ್ಟಿಂಗ್​ – 13 * ಕುಸ್ತಿ& 13 * ಸೈಕ್ಲಿಂಗ್​ – 13 * ಫೆನ್ಸಿಂಗ್​ – 13 * ಜೂಡೋ – 13 * ರೋಯಿಂಗ್​ – 13 * ಸ್ವಿಮ್ಮಿಂಗ್​ – 7 * ಟೇಬಲ್​ ಟೆನಿಸ್​ – 7 * ಬಾಸ್ಕೆಟ್​ ಬಾಲ್​ – 6 * ಫುಟ್ಬಾಲ್- & 10 * ಜಿಮ್ನಾಸ್ಟಿಕ್ಸ್​ – 6 * ಹ್ಯಾಂಡ್​ಬಾಲ್​ – 3 * ಕಬಡ್ಡಿ ಮತ್ತು ಖೋ&ಖೋ – 7 * ಕರಾಟೆ – 4 * ಕಯಾಕಿಂಗ್​ ಆ್ಯಂಡ್​ ಕನೋಯಿಂಗ್​ – 6 * ಸೆಪಕ್​ ಟಕ್ರಾ – 5 * ಸ್ಟಾ್​ಬಾಲ್​ – 1 * ಟೆಕ್ವಾಂಡೋ – 6 * ವಾಲಿಬಾಲ್​ – 6 ಹಾಗೂ ವುಶು ವಿಭಾಗದಲ್ಲಿ 6 ಹುದ್ದೆಗಳಿವೆ.
ವಿದ್ಯಾರ್ಹತೆ: ಎಸ್​ಎಐ, ಎನ್​ಎನ್​ಐಎಸ್​ ಅಥವಾ ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕೋಚಿಂಗ್​ನಲ್ಲಿ ಡಿಪ್ಲೊಮಾ ಮಾಡಿರಬೇಕು. ಒಲಿಂಪಿಕ್​/ ಅಂತಾರಾಷ್ಟ್ರೀಯ ಕ್ರೀಡೆಯಲ್ಲಿ ಪಾಲ್ಗೊಳ್ಳುವಿಕೆ ಅಥವಾ ದ್ರೋಣಾಚಾರ್ಯ ಪ್ರಶಸ್ತಿ ಪಡೆದ ಅಭ್ಯಥಿಗಳು ಅರ್ಹರು.
ವಯೋಮಿತಿ: ಅಜಿರ್ ಸಲ್ಲಿಕೆ ಕೊನೇ ದಿನಕ್ಕೆ ಅನ್ವಯವಾಗುವಂತೆ ಗರಿಷ್ಠ 40 ವರ್ಷ.
ವೇತನ: ಮಾಸಿಕ 41,420 ರೂ. ನಿಂದ 1,12,400 ರೂ. ವೇತನ ನಿಗದಿಪಡಿಸಲಾಗಿದೆ.
ಆಯ್ಕೆ ಪ್ರಕ್ರಿಯೆ: ಶಾರ್ಟ್​ಲಿಸ್ಟ್​ ಮಾಡಲಾದ ಅಭ್ಯಥಿರ್ಗಳನ್ನು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು. ಸಂದರ್ಶನ ದಿನಾಂಕ, ಸ್ಥಳ, ಸಮಯವನ್ನು ಎಸ್​ಎಐ ವೆಬ್​ಸೈಟ್​ನಲ್ಲಿ ತಿಳಿಸಲಾಗುವುದು.
ಅರ್ಜಿ ಸಲ್ಲಿಸಲು ಕೊನೇ ದಿನ: 20.5.2021ಅಧಿಸೂಚನೆಗೆ:https://bit.ly/3tC7kohಮಾಹಿತಿಗೆ:https://sportsauthorityofindia.nic.in
ಹೆಚ್ಚಿನ ಉದ್ಯೋಗ ಸುದ್ದಿಗೆ ಕ್ಲಿಕ್ಕಿಸಿ:https://www.vijayavani.net/category/%e0%b2%89%e0%b2%a6%e0%b3%8d%e0%b2%af%e0%b3%8b%e0%b2%97-%e0%b2%ae%e0%b2%bf%e0%b2%a4%e0%b3%8d%e0%b2%b0/
ಕೇಂದ್ರ ಸರ್ಕಾರದ ಪಿಎಫ್​ಸಿ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳಿಗೆ ಆಹ್ವಾನ- ಒಂದೂವರೆ ಲಕ್ಷ ರೂ. ಸಂಬಳ

ಜಿಲ್ಲಾ ಕೋರ್ಟ್‌ನಲ್ಲಿ ಎಸ್‌ಎಸ್‌ಎಲ್‌ಸಿ ಆದವರಿಂದ ಅರ್ಜಿ ಆಹ್ವಾನ- 34 ಹುದ್ದೆಗಳು ಖಾಲಿ… ‌

ಎಸ್‌ಬಿಐನಲ್ಲಿ 67 ಹುದ್ದೆಗಳು: ಎಸ್‌ಎಸ್‌ಎಲ್‌ಸಿಯಾದವರಿಗೂ ಅವಕಾಶ- 50 ಸಾವಿರ ರೂ. ಸಂಬಳ

ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ಭರ್ತಿಗೆ ಕಾಮರ್ಸ್‌ ಪದವೀಧರರಿಂದ ಅರ್ಜಿ ಆಹ್ವಾನ

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:thirteen − twelve =
Remember me
