ಕೌನ್ಸಿಲ್ ಆಫ್​ ಸೈಂಟಿಫಿಕ್ಆ್ಯಂಡ್ ಇಂಡಸ್ಟ್ರಿಯಲ್ ರಿಸರ್ಚ್‍ನ (ಸಿಎಸ್‍ಐಆರ್) ಎಲೆಕ್ಟ್ರಾನಿಕ್ಸ್ ವಿಭಾಗದ ಅಧೀನದಲ್ಲಿ ಸ್ಥಾಪಿಸಲಾಗಿರುವ ಸೆಂಟ್ರಲ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ರಿಸರ್ಚ್ ಇನ್‍ಸ್ಟಿಟ್ಯೂಟ್ (ಸಿಇಇಆರ್‍ಐ) ಒಂದು ಪ್ರಮುಖ ಸಂಶೋಧನಾ ಸಂಸ್ಥೆಯಾಗಿದೆ. ಸಂಸ್ಥೆಯಲ್ಲಿ ಕೈಗೊಳ್ಳಲಾಗುತ್ತಿರುವ ವಿವಿಧ ಯೋಜನೆಗಳಿಗೆ ಪ್ರಾಜೆಕ್ಟ್ ಸಿಬ್ಬಂದಿಗಳನ್ನು ತಾತ್ಕಾಲಿಕ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳ ಹುಡುಕಾಟದಲ್ಲಿದೆ. ಒಟ್ಟು ಹುದ್ದೆಗಳು: 38
ಸಿಇಇಆರ್‍ಐನ ಕೌಶಲ ಅಭಿವೃದ್ಧಿ ಘಟಕ, ವ್ಯಾಕ್ಯೂಮ್ ಎಲೆಕ್ಟ್ರೊ ಡಿವೈಸ್ ಡೆವೆಲಪ್‍ಮೆಂಟ್ ಗ್ರೂಪ್, ಸೋಷಿಯಲ್ ಔಟ್‍ರೀಚ್ ಯುನಿಟ್, ಪ್ರಾಜೆಕ್ಟ್ ಮ್ಯಾನೇಜ್‍ಮೆಂಟ್ ಆ್ಯಂಡ್ ಇವಾಲ್ಯುಯೇಷನ್ ಯುನಿಟ್, ಟೆಕ್ನಾಲಜಿ ಅಸೆಸ್‍ಮೆಂಟ್ ಆ್ಯóಂಡ್ ಬ್ಯಾಚ್ ಪ್ರೊಡಕ್ಷನ್ ಯುನಿಟ್, ಸೋಷಿಯಲ್ ಎಲೆಕ್ಟ್ರಾನಿಕ್ಸ್ ಗ್ರೂಪ್‍ಗಳಲ್ಲಿನ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಹುದ್ದೆಗಳಲ್ಲಿ ಮೀಸಲಾತಿ ನಿಗದಿಯಾಗಿದ್ದು, ಹುದ್ದೆಯ ಅವಧಿಯು 5 ವರ್ಷದ್ದಾಗಿದೆ.
ಹುದ್ದೆ, ಸಂಖ್ಯೆ ವಿವರ* ಪ್ರಾಜೆಕ್ಟ್ ಅಸೋಸಿಯೇಟ್-ಐಐ – 5* ಪ್ರಾಜೆಕ್ಟ್ ಅಸೋಸಿಯೇಟ್-ಐಐ ಪಿಐಯು – 1* ಪ್ರಾಜೆಕ್ಟ್ ಅಸೋಸಿಯೇಟ್-ಐ – 22* ಸೀನಿಯರ್ ಪ್ರಾಜೆಕ್ಟ್ ಅಸೋಸಿಯೇಟ್ – 1* ಸೀನಿಯರ್ ರಿಸರ್ಚ್ ಫೆಲೋ – 1* ಜೂನಿಯರ್ ರಿಸರ್ಚ್ ಫೆಲೋ – 2* ಪ್ರಾಜೆಕ್ಟ್ ಅಸಿಸ್ಟೆಂಟ್ – 6
ಶೈಕ್ಷಣಿಕ ಅರ್ಹತೆ:ಎಲೆಕ್ಟ್ರಾನಿಕ್ಸ್/ ಇಸಿಇ/ ಎಲೆಕ್ಟ್ರಾನಿಕ್ಸ್ ಆ್ಯಂಡ್ ಇನ್‍ಸ್ಟ್ರುಮೆಂಟೇಷನ್/ ಮೆಕ್ಟ್ರೊನಿಕ್ಸ್/ ಫಿಜಿಕ್ಸ್, ವಿಎಲ್‍ಎಸ್‍ಐ ಡಿಸೈನ್/ ಮೈಕ್ರೋಎಲೆಕ್ಟ್ರೊನಿಕ್ಸ್/ ಎಂಬೆಡೆಡ್ ಸಿಸ್ಟಂ/ ಕಂಪ್ಯೂಟರ್ ಸೈನ್ಸ್, ರೊಬೋಟಿಕ್ಸ್/ ಮೆಕ್ಟ್ರೊನಿಕ್ಸ್/ ಇಇಇ/ ಎಲೆಕ್ಟ್ರಿಕಲ್ ಇಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್, ಎಲೆಕ್ಟ್ರಿಕಲ್, ಫುಡ್ ಟೆಕ್ನಾಲಜಿ, ಅಗ್ರಿಕಲ್ಚರ್ ಇಂಜಿನಿಯರಿಂಗ್, ಬಯೋಕೆಮಿಕಲ್, ಬಯೋಟೆಕ್ನಾಲಜಿ, ನ್ಯಾನೋ ಟೆಕ್ನಾಲಜಿ/ ಸೆಮಿಕಂಡಕ್ಟರ್‍ನಲ್ಲಿ ಬಿಇ, ಬಿ.ಟೆಕ್, ಎಂಇ, ಎಂ.ಟೆಕ್, ಡಿಪ್ಲೋಮಾ ಪದವಿ ಪಡೆದಿರಬೇಕು. ನೆಟ್, ಗೇಟ್, ಪಿಎಚ್‍ಡಿ ಪಡೆದವರಿಗೆ ಮೊದಲ ಆದ್ಯತೆ.
ವಯೋಮಿತಿ:ಹುದ್ದೆಗಳಿಗೆ ಅನುಗುಣವಾಗಿ ಗರಿಷ್ಠ 35 ರಿಂದ 50 ವರ್ಷ. ಮೀಸಲಾತಿ ಅಭ್ಯರ್ಥಿಗಳಿಗೆ ವಯೋ ಸಡಿಲಿಕೆ ಇದೆ.
ವೇತನ:ಹುದ್ದೆಗಳಿಗೆ ಅನುಗುಣವಾಗಿ ಮಾಸಿಕ 20,000 ರೂ.ನಿಂದ 42,000 ವರೆಗೆ ವೇತನ ಇದ್ದು, ಮನೆ ಬಾಡಿಗೆ ಭತ್ಯೆ ನೀಡಲಾಗುವುದು.
ಆಯ್ಕೆ ಪ್ರಕ್ರಿಯೆ:ಶಾರ್ಟ್‍ಲಿಸ್ಟ್ ಮಾಡಲಾದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಲಾಗುವುದು. ಸಂದರ್ಶನದ ದಿನಾಂಕ, ಸ್ಥಳ ಮತ್ತು ಸಮಯವನ್ನು ಮೇಲ್ ಮೂಲಕ ತಿಳಿಸಲಾಗುವುದು.
ಅರ್ಜಿ ಸಲ್ಲಿಸಲು ಕೊನೇ ದಿನ: 10.2.2021ಅಧಿಸೂಚನೆಗೆ:https://bit.ly/3pRY39Iಮಾಹಿತಿಗೆ:https://www.ceeri.res.in
ಪಂಚಾಯತ್ ರಾಜ್ ಇಲಾಖೆಯಲ್ಲಿ ಕೆಲಸ ಮಾಡಲು ಇಲ್ಲಿದೆ ಸುವರ್ಣಾವಕಾಶ

ಸಿವಿಲ್, ಇಲೆಕ್ಟ್ರಿಕಲ್ ಇಂಜಿನಿಯರಿಂಗ್​ ಪದವೀಧರರಾ? ಬಿಇಎಲ್​ನಿಂದ ಅರ್ಜಿ ಆಹ್ವಾನ

ನೋಟು ಮುದ್ರಣ ಕೇಂದ್ರದಲ್ಲಿ ವಿವಿಧ ಉದ್ಯೋಗಗಳಿಗೆ ಅರ್ಜಿ ಆಹ್ವಾನ

ಇಂಜಿನಿಯರಿಂಗ್ ಪದವೀಧರರಾ? ಇಲ್ಲಿದೆ ನಿಮಗೆ ಉತ್ತಮ ಉದ್ಯೋಗಾವಕಾಶ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:6 + 5 =
Remember me
