ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ ಎಫ್) ಮಾಜಿ ಸೈನಿಕ, ಸಬ್ ಇನ್ಸ್ ಪೆಕ್ಟರ್ (ಎಸ್ ಐ), ಸಹಾಯಕ ಸಬ್ ಇನ್ಸ್ ಪೆಕ್ಟರ್ (ಎಎಸ್ ಐ), ಹೆಡ್ ಕಾನ್ ಸ್ಟೆಬಲ್ (ಜಿಡಿ), ಕಾನ್ ಸ್ಟೆಬಲ್ (ಜಿಡಿ) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅಭ್ಯರ್ಥಿಗಳನ್ನು ಒಂದು ವರ್ಷದ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಲಾಗುತ್ತದೆ.ಅಭ್ಯರ್ಥಿಗಳ ಕಾರ್ಯಕ್ಷಮತೆಯ ಆಧಾರದ ಮೇಲೆ, ಅವರ ಒಪ್ಪಂದವನ್ನು ಇನ್ನೂ 2 ವರ್ಷಗಳವರೆಗೆ ನವೀಕರಿಸಬಹುದು.
ಹುದ್ದೆಗಳ ವಿವರ
ಸಬ್ ಇನ್ಸ್ ಪೆಕ್ಟರ್: 63ಸಹಾಯಕ ಸಬ್ ಇನ್ಸ್ ಪೆಕ್ಟರ್: 187ಹೆಡ್ ಕಾನ್‌ಸ್ಟೆಬಲ್/ ಜಿಡಿ: 424ಕಾನ್‌ಸ್ಟೆಬಲ್/ ಜಿಡಿ: 1326
ಅರ್ಹತೆ ಮತ್ತು ವಯೋಮಿತಿ* ಭಾರತೀಯ ಸೇನೆಯಲ್ಲಿ ಕೊನೆಯ ಹುದ್ದೆ ಆಧಾರದ ಮೇಲೆ ಖಾಲಿ ಇರುವ ಹುದ್ದೆಗಳಿಗೆ ನೇಮಕ ನಡೆಯಲಿದೆ.* ಅಭ್ಯರ್ಥಿಗಳಿಗೆ 50 ವರ್ಷ ಅಥವಾ ಕಡಿಮೆ ವಯಸ್ಸಿನವರಾಗಿರಬೇಕು.
ವೇತನ ಶ್ರೇಣಿಎಸ್ ಐ- 40 ಸಾವಿರ ರೂ.ಎಎಸ್ ಐ- 35 ಸಾವಿರ ರೂ.HC/GD – 30 ಸಾವಿರ ರೂ.ಕಾನ್ಸ್‌ಟೆಬಲ್‌/ಜಿಡಿ – 25 ಸಾವಿರ ರೂ.
ಹೆಚ್ಚಿನ ಮಾಹಿತಿಗೆ ಕ್ಲಿಕ್ಕಿಸಿ;https://www.cisfrectt.in/ಅಧಿಕೃತ ವೆಬ್‌ಸೈಟ್‌https://www.cisf.gov.in/cisfeng/recruitment/
ಹೆಚ್ಚಿನ ಉದ್ಯೋಗ ಸುದ್ದಿಗೆ ಕ್ಲಿಕ್ಕಿಸಿ:
https://www.vijayavani.net/category/%e0%b2%89%e0%b2%a6%e0%b3%8d%e0%b2%af%e0%b3%8b%e0%b2%97-%e0%b2%ae%e0%b2%bf%e0%b2%a4%e0%b3%8d%e0%b2%b0/
ಎಸ್​ಎಸ್​ಎಲ್​ಸಿಯಾದ ಮಹಿಳೆಯರಿಗೆ ಗುಡ್​ನ್ಯೂಸ್​: 159 ಹುದ್ದೆಗಳಿಗೆ ಅರ್ಜಿ ಆಹ್ವಾನ

ಸ್ನಾತಕೋತ್ತರ ಪದವೀಧರರಿಗೆ ಭರ್ಜರಿ ಆಫರ್​, ಶಿಕ್ಷಣ ಸಚಿವಾಲಯದ ಓಪನ್ ಸ್ಕೂಲ್‍ನಲ್ಲಿ ಅವಕಾಶ

ಸಹಕಾರ ಗ್ರಾಹಕರ ಮಹಾಮಂಡಳದಲ್ಲಿ ಗುಮಾಸ್ತ, ಲೆಕ್ಕಿಗ, ಬೆರಳಚ್ಚುಗಾರ… ಇತ್ಯಾದಿ ಹುದ್ದೆಗಳು ಖಾಲಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:14 − three =
Remember me
