ನವದೆಹಲಿ:ಕಳೆದ ವರ್ಷದಿಂದ ಕೋವಿಡ್-19 ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಿರುವ ವಾಟ್ಸ್‌ಆ್ಯಪ್‌ ಇದೀಗ ಲಸಿಕೆ ಕೇಂದ್ರಗಳ ಬಗ್ಗೆಯೂ ಮಾಹಿತಿ ನೀಡಲಿದೆ.MyGov WhatsApp ಬಾಟ್ ಮೂಲಕ ಈ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.ಅದಕ್ಕಾಗಿ ಮಾಡಬೇಕಾದುದು ಇಷ್ಟು* ಮೊದಲು +919013151515 ನಂಬರ್‌ ಸೇವ್‌ ಮಾಡಿಕೊಳ್ಳಿ* ಅದಕ್ಕೆ ನಮಸ್ತೆ ಎಂದು ವಾಟ್ಸ್‌ಆ್ಯಪ್‌ ಸಂದೇಶ ಕಳುಹಿಸಿ, ಸ್ವಲ್ಪ ಹೊತ್ತು ವೇಟ್‌ ಮಾಡಿ.* ಕೂಡಲೇ ನಿಮಗೆ ಪ್ರತಿಕ್ರಿಯೆ ಬರುತ್ತದೆ* ನಂತರ ನಿಮ್ಮ ಪ್ರದೇಶದ ಪಿನ್‌ ನಂಬರ್‌ ಕೇಳಲಾಗುತ್ತದೆ.* ನೀವು ಇದನ್ನು ಕಳುಹಿಸಿದ ನಂತರ ನಿಮ್ಮ ಹತ್ತಿರದ ಪ್ರದೇಶಗಳ ಲಸಿಕೆ ಕೇಂದ್ರಗಳ ಮಾಹಿತಿಯ ಲಿಸ್ಟ್‌ ಕಳುಹಿಸಲಾಗುತ್ತದೆ.ಇದರ ಹೊರತಾಗಿಯೂ ಇನ್ನೊಂದು ಮಾರ್ಗವಿದೆ. ಅದೇನೆಂದರೆhttp://wa.me/919013151515ಕ್ಲಿಕ್‌ ಮಾಡಿದರೆ ನಿಮಗೆ ಸಂಪೂರ್ಣ ಮಾಹಿತಿ ಲಭ್ಯ,
I am thinking of our friends in India going through such a difficult time with COVID and grateful for all the work people are doing to help one another.  We're working with health partners to support helplines on WA like this one from@mygovindiahttps://t.co/pqE0VGHQbKhttps://t.co/uhmyEN5U7f— Will Cathcart (@wcathcart)May 1, 2021
I am thinking of our friends in India going through such a difficult time with COVID and grateful for all the work people are doing to help one another.  We're working with health partners to support helplines on WA like this one from@mygovindiahttps://t.co/pqE0VGHQbKhttps://t.co/uhmyEN5U7f
ಮಗನ ಭರ್ಜರಿ ಗೆಲುವಿನ ಬೆನ್ನಲ್ಲೇ ಕೊನೆಯುಸಿರೆಳೆದ ಅಪ್ಪ- ಕೇರಳ ಕಾಂಗ್ರೆಸ್‌ನ ಸ್ಥಾಪಕ ಅಧ್ಯಕ್ಷ ಪಿಳ್ಳೈ ನಿಧನ
ತಮಿಳುನಾಡು ಮುಖ್ಯಮಂತ್ರಿ ಸ್ಥಾನಕ್ಕೆ ಪಳನಿಸ್ವಾಮಿ ರಾಜೀನಾಮೆ- ನಾಲ್ಕು ವರ್ಷಗಳ ಅಧಿಕಾರಕ್ಕೆ ತೆರೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + 3 =
Remember me
