ಸೇಲಂ (ತಮಿಳುನಾಡು):2000ನೇ ದಶಕದಲ್ಲಿ ಇಡೀ ಕರ್ನಾಟಕ, ತಮಿಳುನಾಡನ್ನೆ ಬೆಚ್ಚಿಬೀಳಿಸಿದ್ದ ದಂತಕಥೆ ಕಾಡುಗಳ್ಳ ವೀರಪ್ಪನ್​ ಅಣ್ಣ ಇಂದು ಜೈಲಿನಲ್ಲಿ ಮೃತಪಟ್ಟಿದ್ದಾನೆ. ಕಳೆದ 34 ವರ್ಷಗಳಿಂದ ಜೈಲಿನಲ್ಲಿಯೇ ಇದ್ದ ಮಾದಯ್ಯನ್​​ ಸೇಲಂ ಮೃತಪಟ್ಟಿದ್ದಾರೆ. ಈತನಿಗೆ 80 ವರ್ಷ ವಯಸ್ಸಾಗಿತ್ತು.
1987ರ ಅರಣ್ಯ ಸಿಬ್ಬಂದಿ ಚಿದಂಬರಂ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈರೋಡ್​​ನ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು. ಹೀಗಾಗಿ, ಕಳೆದ 34 ವರ್ಷಗಳಿಂದ ಜೈಲಿನಲ್ಲಿಯೇ ಇದ್ದ. ಕೊಲೆ ಪ್ರಕರಣದಲ್ಲಿ ಮೈಸೂರಿನಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದ ಈತನನ್ನು ಕೊನೆಗೆ ಕೊಯಮತ್ತೂರು ಮತ್ತು ಸೇಲಂ ಜೈಲಿಗೆ ಸ್ಥಳಾಂತರ ಮಾಡಲಾಗಿತ್ತು. .
ಇದೇ ಒಂದನೇ ತಾರೀಖು ತೀವ್ರ ಎದೆನೋವು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇಂದು ಮೃತಪಟ್ಟಿದ್ದಾನೆ.
ತಾಕತ್​ ಇದ್ರೆ ಗಂಡುಮಗುವನ್ನು ಹೆತ್ತು ತೋರಿಸು ಎಂದು ಅತ್ತೆ ದಿನವೂ ಹಂಗಿಸ್ತಾರೆ- ಹುಚ್ಚಿಯಂತಾಗಿರೋ ನನಗೆ ಪ್ಲೀಸ್​ ದಾರಿ ತೋರಿಸಿ…

17 ವರ್ಷಗಳ ಡೇಟಿಂಗ್- ಇಬ್ಬರು ಮಕ್ಕಳ ಸಮ್ಮುಖದಲ್ಲಿ ಮದ್ವೆಯಾದ ಬಾಲಿವುಡ್​ ನಿರ್ದೇಶಕ- ನಟನ ಪುತ್ರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 9 =
Remember me
