ನವದೆಹಲಿ:ಆಟೋದಲ್ಲಿ ಹೋಗುತ್ತಿರುವಾಗಲೇ ಸೈಡ್‌ಗೆ ಇಟ್ಟುಕೊಂಡಿದ್ದ ಬ್ಯಾಗ್‌ ಕದ್ದುಕೊಂಡು ಓಡಿಹೋದ ಕಳ್ಳರನ್ನು ಹಿಡಿಯಲು ಆಟೋದಿಂದ ಜಿಗಿದು ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ದೆಹಲಿಯಲ್ಲಿ ನಡೆದಿದೆ.
12 ದಿನಗಳ ಹಿಂದೆ ಈ ಘಟನೆ ನಡೆದಿತ್ತು. ಮಹಿಳೆ ಆಟೋದಲ್ಲಿ ಚಲಿಸುತ್ತಿದ್ದ ವೇಳೆ ಸೈಡ್‌ಗೆ ಬ್ಯಾಗ್‌ ಹಿಡಿದು ಕುಳಿತಿದ್ದರು. ಈ ಸಮಯದಲ್ಲಿ ಕಳ್ಳರು ಬ್ಯಾಗ್‌ ಎಳೆದುಕೊಂಡಿದ್ದಾರೆ. ಈ ಸಮಯದಲ್ಲಿ ವಿಚಲಿತರಾದ ಮಹಿಳೆ ಬ್ಯಾಗ್‌ ಕಳ್ಳತನದಿಂದ ತಪ್ಪಿಸಲು ಆಟೋದಿಂದ ಜಿಗಿದುಬಿಟ್ಟಿದ್ದಾರೆ. ಈ ಸಮಯದಲ್ಲಿ ತಲೆಗೆ ಪೆಟ್ಟಾಗಿ ತೀವ್ರವಾಗಿ ಗಾಯವಾಗಿತ್ತು. 12 ದಿನಗಳ ಕಾಲ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿ ಇಂದು ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ.
ಘಟನೆ ನಡೆದ ತಕ್ಷಣ ಸಿಸಿಟಿವಿ ಫುಟೇಜ್‌ ಆಧಾರದ ಮೇಲೆ ಮನೀಷ್ (41) ಮತ್ತು ಮೋಹಿತ್ ಗುಪ್ತಾ (34) ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಇಬ್ಬರು ಆರೋಪಿಗಳು ಪತ್ಪಗರ್ಂಜ್ ನಿವಾಸಿಗಳು. ಸದ್ಯ ತನಿಖೆ ನಡೆಯುತ್ತಿದೆ.
‘ಪುಷ್ಪ’ ಮಡಿಲಿಗೆ ದಾದಾಸಾಹೇಬ್‌ ಫಾಲ್ಕೆ ಐಎಫ್‌ಎಫ್ ಪ್ರಶಸ್ತಿ: ಯಾರ‍್ಯಾರಿಗೆ ಒಲಿದಿದೆ ಅವಾರ್ಡ್‌? ಇಲ್ಲಿದೆ ವಿವರ…

ಹೊಟ್ಟೆಯೊಳಕ್ಕೆ ಹೋಯ್ತು ಟೀ ಗ್ಲಾಸ್‌! ಚಹದ ಜತೆ ಇದನ್ನೂ ನುಂಗಿದೆ ಎಂದ ರೋಗಿ- ಆದ್ರೆ ಅಸಲಿಯತ್ತೇ ಬೇರೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 1 =
Remember me
