ಮುಂಬೈ:ಅಕ್ಷಯ್​ ಕುಮಾರ್​, ಪಂಕಜ್​ ತ್ರಿಪಾಠಿ ನಟನೆಯ ಬಹು ನಿರೀಕ್ಷಿt ಚಿತ್ರ ಓ​ ಮೈ ಗಾಡ್​-2 ಸಿನಿಮಾವನ್ನು ಸದ್ಗುರು ಜಗ್ಹಿ ವಾಸುದೇವ ವೀಕ್ಷಿಸಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ವಿವಾದಿತ ಮತ್ತು ಸಲಿಂಗ ಕಾಮದ ಕುರಿತಾದ ಸಿನಿಮಾವನ್ನು ಸದ್ಗುರು ವೀಕ್ಷಿಸಿರುವುದು ಹಲವರಿಗೆ ಅಚ್ಚರಿ ಮೂಡಿಸಿದೆ.
ಇತ್ತೀಚಿಗೆ ಸಿನಿಮಾದ ಕುರಿತು ಅನೇಕ ವಿವಾದಗಳು ಭುಗಿಲೆದ್ದ ಹಿನ್ನಲೆಯಲ್ಲಿ ನಟ ಅಕ್ಷಯ್​​ ಕುಮಾರ್​ ಸದ್ಗುರು ಜಗ್ಗಿ ವಾಸುದೇವ ಅವರಿಗಾಗಿ ಕೊಯಂಬತ್ತೂರಿನಲ್ಲಿರುವ ಇಶಾ ಫೌಂಡೇಶನ್​ನಲ್ಲಿ ವಿಶೇಷ ಪ್ರದರ್ಶವನ್ನು ಏರ್ಪಡಿಸಿದ್ದರು. ಅಮಿತ್​ ರೈ ನಿರ್ದೇಶನದ ಬಹುನಿರೀಕ್ಷಿತ OMG-2 ಇದೇ ಆಗಸ್ಟ್​ 11ರಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ.
ಚಿತ್ರ ವೀಕ್ಷಿಸಿದ ಬಳಿಕ ಸದ್ಗುರು OMG-2 ಸಿನಿಮಾವನ್ನು ಹಾಡಿ ಹೊಗಳಿದ್ದರು. ಮಹಿಳೆಯರನ್ನು ಘನತೆಯಿಂದ ಕಾಣುವಂತಹ, ಅವರ ಸುರಕ್ಷತೆಯನ್ನು ಬಯಸುವಂತಹ ಸಮಾಜ ಕಟ್ಟಲು ನಾವು ಹೊರಟಿದ್ದೇವೆ. ಇತ್ತೀಚಿನ ದಿನಗಳಲ್ಲಿ ತಮ್ಮ ದೈಹಿಕ ಅಗತ್ಯತೆಗಳನ್ನು ಹೇಗೆ ನಿಭಾಯಿಸಬೇಕು ಎಂಬುದರ ಕುರಿತು ಶಿಕ್ಷಣ ನೀಡುವುದು ಬಹಳ ಮುಖ್ಯವಾಗಿದೆ. ಅಂತಹ ಶಿಕ್ಷಣವನ್ನು ಈ ಚಿತ್ರದಲ್ಲಿ ನೀಡಲಾಗಿದೆ, ಚಿತ್ರಕ್ಕೆ A ಸರ್ಟಿಫಿಕೆಟ್​ ನೀಡಿರುವ ಕುರಿತು ಆಕ್ಷೇಪ ಸದ್ಗುರು ಆಕ್ಷೇಪಿಸಿ ಟ್ವೀಟ್​ ಮಾಡಿದ್ದರು.
Namaskaram@akshaykumar. Wonderful having you here at the Isha Yoga Center & learning about ‘Oh My God -2’. Educating young people on how to handle their bodily needs is most essential if we want to cultivate a society that is sensitive to the safety & dignity of its women. It is…pic.twitter.com/pnYkDp9jqP
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:two + 20 =
Remember me
