ಮುಂಬೈ :ಬ್ಯಾಡ್ಮಿಂಟನ್ ಚಾಂಪಿಯನ್ ಸೈನಾ ನೇಹ್ವಾಲ್ ಅವರ ಜೀವನಗಾಥೆಯಾದ ಹಿಂದಿ ಚಲನಚಿತ್ರ “ಸೈನಾ” ಇಂದು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡಿದೆ. ಬ್ಯಾಡ್ಮಿಂಟನ್​ನ ಮಿನಿಜಗತ್ತನ್ನೇ ಸೃಷ್ಟಿಸುವ ಈ ಚಿತ್ರದಲ್ಲಿ ನಟಿ ಪರಿಣೀತಿ ಚೋಪ್ರಾ ಅವರನ್ನು ಮುಖ್ಯ ಪಾತ್ರದಲ್ಲಿ ನೋಡಬಹುದು.
‘ತಾರೆ ಜಮೀನ್ ಪರ್​’, ‘ಹವಾ ಹವಾಯಿ’ ಚಿತ್ರಗಳ ಖ್ಯಾತಿಯ ಅಮೋಲ್ ಗುಪ್ತೆ ಈ ಚಿತ್ರಕ್ಕೆ ಚಿತ್ರಕಥೆ ಒದಗಿಸಿ, ನಿರ್ದೇಶನ ನೀಡಿದ್ದಾರೆ. ಟಿ-ಸಿರೀಸ್ ಮತ್ತು ಫ್ರಂಟ್ ಫೂಟ್ ಪಿಕ್ಚರ್ಸ್​ ನಿರ್ಮಿಸಿರುವ ಈ ಚಿತ್ರದಲ್ಲಿ ಮಾನವ್​ ಕೌಲ್ ಸೈನಾರ ಕೋಚ್ ಪಾತ್ರ ವಹಿಸಿದ್ದಾರೆ. ಈಶಾನ್ ನಖ್ವಿ ಮತ್ತು ಮೇಘನಾ ಮಲಿಕ್ ಕೂಡ ನಟಿಸಿದ್ದಾರೆ.
ಇದನ್ನೂ ಓದಿ:ಬಿಡುಗಡೆಯ ಬೆನ್ನಲ್ಲೇ ನೆಟ್ಟಿಗರ ಹುಬ್ಬೇರಿಸಿದ “ಮುಂಬೈ ಸಗಾ”
ಚಿತ್ರದಲ್ಲಿ ಜಿಲ್ಲಾ ಮಟ್ಟದ ಬಾಡ್ಮಿಂಟನ್ ಆಟಗಾರ್ತಿಯಾಗಿದ್ದ ಸೈನಾರ ತಾಯಿ ಉಷಾರಾಣಿ ಅವರ ಪಾತ್ರಕ್ಕೆ ಹೆಚ್ಚಿನ ಮನ್ನಣೆ ಸಿಕ್ಕಿದೆ. ಜೊತೆಗೆ ಕ್ರೀಡೆ ಕುರಿತಾದ ಈ ಸಿನಿಮಾದಲ್ಲಿ ಆಟಗಾರರು ಮತ್ತು ಅವರ ಕುಟುಂಬಗಳಿಗೆ ಅಗತ್ಯವಾದ ಬದ್ಧತೆ ಮತ್ತು ತ್ಯಾಗಗಳ ಬಗ್ಗೆ ತೋರಿಸಿದ್ದಾರೆ. ತರಬೇತಿಯಿಂದ ಹಿಡಿದು ಮುಖ್ಯವಾದ ಪಂದ್ಯಾವಳಿಗಳನ್ನು ತೆರೆಯ ಮೇಲೆ ಕ್ರಿಯಾಶೀಲವಾಗಿ ಚಿತ್ರಿಸಲಾಗಿದೆ.(ಏಜೆನ್ಸೀಸ್)
ಸಾಲ ತೀರಿಸಲು ಶ್ರೀಮಂತರ ಮಗನನ್ನು ಅಪಹರಿಸಿದರು, 2 ಕೋಟಿ ರೂ. ಬೇಡಿಕೆ ಇಟ್ಟರು; 7 ಗಂಟೆಗಳಲ್ಲಿ ಎಲ್ಲವೂ ಬದಲಾಯಿತು !

ಹಬ್ಬಗಳಿಗೆ ಬಿತ್ತು ಕರೊನಾ ಚಾಟಿ ಏಟು; ಸಾರ್ವಜನಿಕ ಸ್ಥಳಗಳಲ್ಲಿ ಆಚರಣೆ ನಿಷೇಧ

‘ಫರಹಾನ್ ಹ್ಯಾಸ್ ಟು ಫಾಲೋ ರಾಂಚೋ’ ಎಂದು ಕರೊನಾ ಸುದ್ದಿ ಕೊಟ್ಟ ನಟ !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − sixteen =
Remember me
