ನವದೆಹಲಿ:ಯುವಜನರಲ್ಲಿ ಯಾವುದಾದರೂ ಒಂದು ವಿಷಯದ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್‌ ಶುರುವಾಗುವುದು ಹೊಸ ಮಾತೇನಲ್ಲ.ಅದರಲ್ಲಿಯೂ ಇತ್ತೀಚಿನ ದಿನಗಳಲ್ಲಿ, ಹಳೆ ಕಾಲದ ಉಡುಗೆತೊಡುಗೆಗಳು, ಆಚಾರ-ವಿಚಾರಗಳು ಈಗಿನ ಟ್ರೆಂಡಿಂಗ್‌ ಆಗುತ್ತಿರುವ ಸಾಕಷ್ಟು ಉದಾಹರಣೆಗಳಿವೆ. ಅವುಗಳಲ್ಲಿ ಒಂದು ಸೀರೆ ಉಡುವುದು.ಕೆಲ ತಿಂಗಳ ಹಿಂದೆ ಫೇಸ್‌ಬುಕ್‌ನಲ್ಲಿ ಶುರುವಾಗಿದ್ದ ಈ ಟ್ರೆಂಡ್‌ ಇದೀಗ#SareeTwitterಹ್ಯಾಷ್‌ಟ್ಯಾಗ್‌ನೊಂದಿಗೆ  ಟ್ವಿಟರ್‌ನಲ್ಲಿ ಶುರುವಾಗಿದೆ. ಭಾರತದ ಸಂಪ್ರದಾಯದ ಉಡುಗೆ ಎನಿಸಿರುವ ಸೀರೆಯ ಮೋಡಿಗೆ ವಿದೇಶಿಗರು ಕೂಡ ಬಿದ್ದಿರುವುದು ಹೊಸ ವಿಷಯವೇನಲ್ಲ. ಭಾರತ ಎಂದರೆ ಸೀರೆ ಎನ್ನುವಂಥ ಕಲ್ಪನೆ ಇದ್ದು, ಇದಕ್ಕಿರುವ ಗೌರವವೂ ಅಷ್ಟೇ ದೊಡ್ಡದು.ವಿವಿಧ ದೇಶಗಳ ಲಲನೆಯರು ಸೀರೆಯನ್ನು ಉಟ್ಟು ತಮ್ಮ ಟ್ವಿಟರ್‌ಖಾತೆಯಲ್ಲಿ ಅದನ್ನು ಅಪ್‌ಲೋಡ್‌ ಮಾಡುತ್ತಿದ್ದಾರೆ. ಕೆಲವರು ವಿಜ್ಞಾನ, ಬಾಹ್ಯಾಕಾಶ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅಂದಿನ ಕಾಲದಲ್ಲಿಯೇ ಧಾಪುಗಾಲು ಇಟ್ಟು, ಅಪೂರ್ವ ಕೊಡುಗೆ ನೀಡಿರುವ ಮಹಿಳೆಯರು, ತಮ್ಮ ತಮ್ಮ ಕಚೇರಿಗೆ ಸೀರೆಯಲ್ಲಿಯೇ ಹೋಗುತ್ತಿರುವ ಕುರಿತಾಗಿಯೂ ಕೆಲವರು ಟ್ವಿಟರ್‌ನಲ್ಲಿ ದಾಖಲಿಸಿದ್ದಾರೆ.ಇನ್ನು ಕೆಲವರು ತಮ್ಮ ಅಮ್ಮನ ಫೋಟೊ, ಮತ್ತೆ ಕೆಲವರು ಸೀರೆ ಉಟ್ಟ ಚಿಕ್ಕಮಕ್ಕಳ ಫೋಟೋ ಕೂಡ ಶೇರ್‌ ಮಾಡಿದ್ದಾರೆ.ಅವುಗಳ ಝಲಕ್‌ ಇಲ್ಲಿದೆ…
The sarees, the owner and the thief.#SareeTwitterpic.twitter.com/NkR1LqjSqi— venda mone (@mrinininininini)July 6, 2020
The sarees, the owner and the thief.#SareeTwitterpic.twitter.com/NkR1LqjSqi

#SareeTwitterPost a pic and talk about a special memory or what that saree is?(post a creepy comment & get blocked)This is a traditional Kanjivaram silk saree(mom’s) with gold zari border with peacock and decorative Paisley motifs and ‘vaira oosi’ stripes all over the body.https://t.co/Ua3W8kPPlapic.twitter.com/Ip033oJBJv— thiruttu sundari (@thiruppuu)July 6, 2020
#SareeTwitterPost a pic and talk about a special memory or what that saree is?(post a creepy comment & get blocked)This is a traditional Kanjivaram silk saree(mom’s) with gold zari border with peacock and decorative Paisley motifs and ‘vaira oosi’ stripes all over the body.https://t.co/Ua3W8kPPlapic.twitter.com/Ip033oJBJv
Few more#SareeTwitterpic.twitter.com/L5zG1DOIKz— Shefali Bagga (@shefali_bagga)July 6, 2020
Few more#SareeTwitterpic.twitter.com/L5zG1DOIKz


In 1936 Pilot Sarla Thakral Flew Gypsy Moth Aircraft#SareeTwitterpic.twitter.com/aBq6SaluJu— indianhistorypics (@IndiaHistorypic)July 6, 2020
In 1936 Pilot Sarla Thakral Flew Gypsy Moth Aircraft#SareeTwitterpic.twitter.com/aBq6SaluJu

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:5 × 5 =
Remember me
