ಕೋಲ್ಕತ:ಬಾಲಿವುಡ್ ಹಿರಿಯ ನಟ ಹಾಗೂ ಟಿಎಂಸಿಯ ಮಾಜಿ ರಾಜ್ಯ ಸಭಾ ಸದಸ್ಯ ಮಿಥುನ್ ಚಕ್ರವರ್ತಿ ಬಿಜೆಪಿ ಸೇರ್ಪಡೆಗೊಂಡ ಬೆನ್ನಲ್ಲೇ ಟಿಎಂಸಿ ನಾಯಕರು ಅವರ ವಿರುದ್ಧ ಸಾಲು ಸಾಲು ದೂರನ್ನಿಡಲು ಆರಂಭಿಸಿದ್ದಾರೆ. ಮಿಥುನ್​ ಒಬ್ಬ ನಕ್ಸಲ್​ ಎಂದು ಟಿಎಂಸಿ ನಾಯಕರೊಬ್ಬರು ದೂರಿದ್ದಾರೆ.
ಟಿಎಂಸಿಯ ಸಂಸದ ಸೌಗತಾ ರಾಯ್ ಮಿಥುನ್​ರನ್ನು ನಕ್ಸಲ್​ ಎಂದು ಕರೆದಿದ್ದಾರೆ. “ಮಿಥುನ್ ಚಕ್ರವರ್ತಿ ಇಂದಿನ ನಕ್ಷತ್ರವಲ್ಲ. ಅವರು ಹಿಂದಿನ ಕಾಲದ ನಕ್ಷತ್ರ. ನಾಲ್ಕು ಬಾರಿ ಪಕ್ಷಗಳನ್ನು ಬದಲಾಯಿಸಿದ್ದಾರೆ. ಅವರು ಮೂಲತಃ ನಕ್ಸಲರಾಗಿದ್ದರು, ನಂತರ ಸಿಪಿಎಂಗೆ ಹೋದರು, ಅಲ್ಲಿಂದ ಟಿಎಂಸಿಗೆ ಹಾರಿದರು. ಆಗ ಅವರನ್ನು ರಾಜ್ಯಸಭಾ ಸಂಸದರನ್ನಾಗಿ ಮಾಡಲಾಯಿತು. ಬಿಜೆಪಿ ಅವರಿಗೆ ಇಡಿ ಪ್ರಕರಣಗಳನ್ನು ಹಾಕುವುದಾಗಿ ಹೇಳಿ ಬೆದರಿಕೆ ಹಾಕಿತು. ಅದಾದ ಮೇಲೆ ಅವರು ರಾಜ್ಯಸಭೆಯನ್ನು ತೊರೆದರು ಮತ್ತು ಈಗ ಅವರು ಬಿಜೆಪಿಗೆ ಸೇರಿದ್ದಾರೆ. ಅವರಿಗೆ ಯಾವುದೇ ವಿಶ್ವಾಸಾರ್ಹತೆ ಇಲ್ಲ, ಗೌರವವಿಲ್ಲ, ಜನರಲ್ಲಿ ಯಾವುದೇ ಪ್ರಭಾವವಿಲ್ಲ” ಎಂದು ಅವರು ಹೇಳಿದ್ದಾರೆ. (ಏಜೆನ್ಸೀಸ್​)
ಕ್ಷಣಕ್ಷಣದ ಮಾಹಿತಿಗಾಗಿವಿಜಯವಾಣಿಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ಬಿಜೆಪಿ ಸೇರಿದ ಬಾಲಿವುಡ್ ಹೀರೋ ಮಿಥುನ್ ಚಕ್ರವರ್ತಿ: ಬಂಗಾಳ ಬಿಜೆಪಿಗೆ ಆನೆಬಲ

ದಿನೇಶ್​ ಕಲ್ಲಹಳ್ಳಿ ದೂರು ವಾಪಸ್​ ಪಡೆದಿದ್ದು ಏಕೆ? ಆ ಪತ್ರದಲ್ಲಿ ಏನಿದೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + 4 =
Remember me
