ನವದೆಹಲಿ:ನಿಮ್ಮ ಬ್ಯಾಂಕ್​ ಖಾತೆಯಲ್ಲಿ 500 ರೂಪಾಯಿ ಹಣ ಇದೆಯೇ? ಒಂದು ವೇಳೆ ಅಷ್ಟು ಹಣವನ್ನು ನೀವು ಕನಿಷ್ಟ ಉಳಿತಾಯವಾಗಿ ಇಟ್ಟಿಲ್ಲವೆಂದರೆ ದಂಡ ಕಟ್ಟಬೇಕಾಗಬಹುದು. ಈ ರೀತಿಯ ನಿಯಮ ಈಗಾಗಲೇ ಹಲವು ಬ್ಯಾಂಕುಗಳಲ್ಲಿದೆ. ಇದೀಗ ಮತ್ತೊಂದು ಬ್ಯಾಂಕ್​ ಈ ನಿಮಯವನ್ನು ಜಾರಿಗೊಳಿಸಿದೆ.
ಇದನ್ನೂ ಓದಿ:ಬಾಲ್ಯವಿವಾಹ ಮುರಿದುಬಿದ್ದ ಸಿಟ್ಟಿಗೆ ವಧುವಿನ ತಂಗಿಯನ್ನೇ ಹೊತ್ತೈದ ವರ!
ಪೋಸ್ಟ್​ ಆಫೀಸ್​ ಬ್ಯಾಂಕಿಂಗ್​ನಲ್ಲಿ ಇದೀಗ ಈ ನಿಯಮವನ್ನು ಜಾರಿಗೊಳಿಸಲಾಗಿದೆ. ನಿಮ್ಮ ಖಾತೆಯಲ್ಲಿ 500 ರೂಪಾಯಿ ಹಣ ಇಡುವುದು ಕಡ್ಡಾಯ. ಆರ್ಥಿಕ ವರ್ಷದ ಅಂತ್ಯದ ವೇಳೆಗೆ ನಿಮ್ಮ ಖಾತೆಯಲ್ಲಿ 500 ರೂಪಾಯಿ ಇಲ್ಲವಾದಲ್ಲಿ, ನಿಮ್ಮ ಖಾತೆಯಿಂದ 100 ರೂಪಾಯಿ ಕಡಿತ ಮಾಡಲಾಗುವುದು. ಇನ್ನು ಮುಂದೆ ಹಣ ತೆಗೆಯುವಾಗ ಕನಿಷ್ಟ ಉಳಿತಾಯ 500 ರೂಪಾಯಿ ಇರುವಂತೆ ನೋಡಿಕೊಳ್ಳಲಾಗುವುದು ಎಂದು ಪೋಸ್ಟ್​ ಆಫೀಸ್​ ಬ್ಯಾಂಕ್​ ತಿಳಿಸಿದೆ. ಡಿಸೆಂಬರ್​​ 11ರಿಂದಲೇ ಈ ನಿಯಮ ಜಾರಿಯಾಗುವುದಾಗಿ ತಿಳಿಸಲಾಗಿದೆ.
ಇದನ್ನೂ ಓದಿ:ಪ್ರಿಯತಮೆಗೆ ಗರ್ಭನಿರೋಧಕ ಮಾತ್ರೆ ಕೊಟ್ಟು ಹಸೆಮಣೆ ಏರಿದ ಭೂಪ! ಮದುವೆ ದಿನವೇ ಮಸಣ ಸೇರಿದ ಯುವತಿ
ಪೋಸ್ಟ್​ ಆಫೀಸ್​ ಬ್ಯಾಂಕಿನಲ್ಲಿ ಪ್ರಸ್ತುತ ಉಳಿತಾಯಕ್ಕೆ ಶೇ. 4 ಬಡ್ಡಿದರದಲ್ಲಿ ಬಡ್ಡಿ ನೀಡಲಾಗುತ್ತಿದೆ. ಹೊಸ ಖಾತೆ ತೆರೆಯಲು ಕನಿಷ್ಠ 500 ರೂಪಾಯಿ ಠೇವಣಿ ಮಾಡಬೇಕು. ನಂತರ ಕನಿಷ್ಠ 10 ರೂಪಾಯಿ ಠೇವಣಿ ಮತ್ತು ಕನಿಷ್ಠ 50 ರೂಪಾಯಿ ವಾಪಾಸಾತಿ ಪಡೆಯಬಹುದಾಗಿದೆ. (ಏಜೆನ್ಸೀಸ್​)
ಮದುವೆಗೆ ಹೊರಟಿದ್ದವಳು ಕಾಡು ಸೇರಿದಳು; 14 ದಿನ ರೇಪ್​ ಮಾಡಿದ ಕಾಮುಕ!

ಅತ್ತಿಗೆ ಮೈದುನನ ಲವ್ವಿ ಡವ್ವಿ! ಮೈದುನ ಮದುವೆಯಾಗ್ತಾನೆ ಅಂತ ತಿಳಿದಾಕ್ಷಣ ಅತ್ತಿಗೆ ಹೀಗಾ ಮಾಡೋದು!?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + eleven =
Remember me
