ನವದೆಹಲಿ:ಕೋವಿಡ್​ 19 ಸೋಂಕಿನ ಹಿನ್ನೆಲೆಯಲ್ಲಿ ರಾಷ್ಟ್ರಾದ್ಯಂತ ಲಾಕ್​ಡೌನ್​ ಘೋಷಿಸಿರುವ ಕಾರಣ ಏಪ್ರಿಲ್​ 19ರಂದು ನಿಗದಿಯಾಗಿದ್ದ ಎಸ್​ಬಿಐ ಜೂನಿಯರ್​ ಅಸೋಸಿಯೇಟ್ಸ್​ ಮೇನ್​ ಪರೀಕ್ಷೆಯನ್ನು ಮುಂದೂಡಿರುವುದಾಗಿ ಭಾರತೀಯ ಸ್ಟೇಟ್​ ಬ್ಯಾಂಕ್​ ಹೇಳಿದೆ.
ರಾಷ್ಟ್ರಾದ್ಯಂತ 8 ಸಾವಿರ ಜೂನಿಯರ್​ ಅಸೋಸಿಯೇಟ್​ ಅಥವಾ ಕ್ಲರ್ಕ್​ ಹುದ್ದೆಯ ಭರ್ತಿಗಾಗಿ ಎಸ್​ಬಿಐ ಪರೀಕ್ಷೆಗಳನ್ನು ಏರ್ಪಡಿಸಿತ್ತು. ಈಗಾಗಲೆ ಪ್ರಿಲಿಮಿನರಿ ಪರೀಕ್ಷೆ ಮುಗಿದಿದ್ದು, ಮೇನ್​ ಪರೀಕ್ಷೆ ಏಪ್ರಿಲ್​ 19ರಂದು ನಿಗದಿಯಾಗಿತ್ತು.
ಎಸ್​ಬಿಐ ಜೂನಿಯರ್​ ಅಸೋಸಿಯೇಟ್ಸ್​ನ ಪ್ರಿಲಿಮಿನರಿ ಪರೀಕ್ಷೆಯ ಫಲಿತಾಂಶ ಇನ್ನಷ್ಟೇ ಪ್ರಕಟವಾಗಬೇಕಿದೆ.ಮೇನ್​ ಪರೀಕ್ಷೆಯನ್ನು ಶೀಘ್ರದಲ್ಲೇ ಮರುನಿಗದಿಗೊಳಿಸಿ, ಮಾಹಿತಿ ನೀಡುವುದಾಗಿ ತಿಳಿಸಿದೆ.
https://sbi.co.in/documents/77530/400725/010420-Notification+for+deferement.pdf/de9a9cfa-8af9-a815-aaf5-8dc1a1d3c09f?t=1585738584277
339 ಅರಣ್ಯ ರಕ್ಷಕ ಹುದ್ದೆಗಳಿಗೆ ಮೇ 15ರವರೆಗೂ ಅರ್ಜಿ ಸಲ್ಲಿಕೆಗೆ ಅವಕಾಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × four =
Remember me
