ಚಂಡಿಗಢ:ಖ್ಯಾತ ಗಾಯಕನ ಹತ್ಯೆ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಪಂಜಾಬ್​ ಸರ್ಕಾರ ರದ್ದುಪಡಿಸಿದ್ದ ಭದ್ರತೆಯನ್ನು ವಾಪಸ್​ ನೀಡಿದೆ.
ಗಾಯಕ ಸಿಧು ಮೂಸೆವಾಲ ಅವರಿಗೆ ನೀಡಲಾಗಿದ್ದ ಭದ್ರತೆಯನ್ನು ವಾಪಸ್​ ಪಡೆದುಕೊಂಡಿದ್ದ ಒಂದು ದಿನದ ಬಳಿಕವೇ ಅವರ ಹತ್ಯೆಯಾಗಿತ್ತು. ಇದರಿಂದ ಆಪ್​ ಸರ್ಕಾರದ ವಿರುದ್ಧ ಆರೋಪ ಕೇಳಿಬಂದಿತ್ತು.
ರಾಜಕೀಯ ದುರುದ್ದೇಶದಿಂದ ಭದ್ರತೆಯನ್ನು ಅವಲೋಕಿಸದೇ ವಾಪಸ್​ ಪಡೆದಿದ್ದಕ್ಕೆ ಸಿಧು ಅವರ ಹತ್ಯೆಯಾಗಿದೆ ಎಂದು ವಿಪಕ್ಷಗಳು ಸರ್ಕಾರದ ವಿರುದ್ಧ ಮುಗಿಬಿದ್ದಿದ್ದವು. ಇದರಿಂದ ಎಚ್ಚೆತ್ತುಕೊಂಡ ಸರ್ಕಾರ 400 ಮಂದಿಯಿಂದ ವಾಪಸ್​​ ಪಡೆದಿದ್ದ ಭದ್ರತೆಯನ್ನು ಮತ್ತೆ ನೀಡುವುದಾಗಿ ತಿಳಿಸಿದೆ.
ಜೂನ್​ 7 ರಿಂದ ಮತ್ತೆ 420 ಮಂದಿಗೆ ಭದ್ರತೆಯನ್ನು ವಾಪಸ್​ ನೀಡಲಿದ್ದೇವೆ ಎಂದು ಪಂಜಾಬ್​ ಸರ್ಕಾರ ಹೇಳಿಕೊಂಡಿದೆ.  ವಿವಿಐಪಿಗಳಿಗೆ ಭದ್ರತೆಯನ್ನು ಮತ್ತೆ ನೀಡಲಾಗುವುದು  ಎಂದು ಪಂಜಾಬ್ ಸರ್ಕಾರ ಇಂದು ಹೇಳಿದೆ, ಗಾಯಕ ಸಿಧು ಮೂಸ್ ವಾಲಾ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಐದು ದಿನಗಳ ನಂತರ – ಅವರ ಭದ್ರತೆಯನ್ನು ಮೊಟಕುಗೊಳಿಸಲಾಯಿತು.(ಏಜೆನ್ಸೀಸ್​)
50 ದಿನ ಪೂರೈಸಿತು ಕೆಜಿಎಫ್​​ -2: ಈವರೆಗೆ ಗಳಿಸಿದ್ದೆಷ್ಟು?

ಮದ್ಯ ಪ್ರಿಯರಿಗೆ ಸಿಹಿಸುದ್ದಿ: ಆರ್ಡರ್​ ಮಾಡಿದ 10 ನಿಮಿಷದಲ್ಲಿ ಮನೆ ಬಾಗಿಲಿಗೆ ಬರಲಿದೆ ನಿಮ್ಮಿಷ್ಟದ ಬ್ರಾಂಡ್​​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + 15 =
Remember me
