ನವದೆಹಲಿ:ಕಣ್ಣಿನಿಂದ ನೋಡಿದರೂ ನಂಬಲು ಸಾಧ್ಯವಾಗದ ಈ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗುತ್ತಿದೆ. ನಿಜವಾಗಿಯೂ ಈ ಮನುಷ್ಯನಿಗೆ ತಲೆ ಇಲ್ಲವಾ ಎಂಬ ಪ್ರಶ್ನೆ ಮೂಡುವುದಂತೂ ಸತ್ಯ.
ಈ ಚಿತ್ರ ಇದೀಗ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಅಂಗಡಿಯೊಂದರ ಮುಂಭಾಗ ಕುಳಿತಿರುವ ಸೆಕ್ಯೂರಿಟಿಯ ತಲೆ ಎಲ್ಲೆಗ ಹೋಯ್ತು? ಅರೆ… ನಿಜವಾಗಿಯೂ ಹೀಗಿರಲು ಹೇಗೆ ಸಾಧ್ಯ ಎಂದು ಹಲವರು ತಮ್ಮ ಅನಿಸಿಕೆಯನ್ನು ಹೇಳಿಕೊಳ್ಳುತ್ತಿದ್ದಾರೆ.
ಆದರೆ ಈ ಚಿತ್ರ ನೋಡುವವರಿಗೆ ಒಂದೆಡೆ ಅಚ್ಚರಿ ಆದರೆ ಮತ್ತೊಂದೆಡೆ ಭಯವೂ ಆಗುತ್ತದೆ. ಈ ಚಿತ್ರ ಹೇಳುವಂತೆ ಈ ವ್ಯಕ್ತಿಗೆ ತಲೆ ಇಲ್ಲ ಎಂದೆನಿಸುವುದು ಸತ್ಯ. ಆದರೆ ಸತ್ಯವೇ ಬೇರೆ ಇದೆ. ಚಿತ್ರಗಳಲ್ಲಿ ಕಾಣುವಂತೆ ಈ ವ್ಯಕ್ತಿ ತಲೆ ಇಲ್ಲ ಅಂದುಕೊಳ್ಳಬೇಡಿ. ಈ ವ್ಯಕ್ತಿಗೂ ತಲೆ ಇದೆ.
ಅಂಗಡಿಯ ಮುಂದೆ ಕರ್ತವ್ಯದಲ್ಲಿರುವ ಈತ ತುಂಬಾ ಆಯಾಸಗೊಂಡಿದ್ದಾನೆ. ಇದರಿಂದ ತುಂಬಾ ನಿದ್ದೆಯಲ್ಲಿರುವ ಈತ ಕತ್ತನ್ನು ಹಿಂದೆ ಮಾಡಿಕೊಂಡಿದ್ದಾನೆ. ಈ ಚಿತ್ರವನ್ನು ಒಬ್ಬ ವ್ಯಕ್ತಿ ತನ್ನ ಮೊಬೈಲ್​​ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಈ ಚಿತ್ರ ಭಾರೀ ವೈರಲ್​ ಆಗುತ್ತಿದೆ.(ಏಜೆನ್ಸೀಸ್​)
ಅವಧಿ ಮುನ್ನವೇ ಮಾನ್ಸೂನ್​ ಪ್ರವೇಶ, ಈ ದಿನಾಂಕದಿಂದ ಭಾರೀ ಮಳೆಯಾಗಲಿದೆ: ಹವಾಮಾನ ಇಲಾಖೆ ಮುನ್ಸೂಚನೆ

ಹಾಡಹಗಲೇ ರಸ್ತೆಬದಿ ನಿಂತಿದ್ದ ಕಾರಿನ ಗಾಜು ಒಡೆದು ಲಕ್ಷಾಂತರ ರೂ.ದೋಚಿದ ಕಳ್ಳರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − 1 =
Remember me
