ಬರೇಲಿ :ಮಾಸ್ಕ್​ ಹಾಕದ ಬಗ್ಗೆ ನಡೆದ ಚರ್ಚೆಯ ಹಿನ್ನೆಲೆಯಲ್ಲಿ ಬ್ಯಾಂಕ್​​ ಸೆಕ್ಯುರಿಟಿ ಗಾರ್ಡ್, ಗ್ರಾಹಕನ ಮೇಲೆ ಗುಂಡು ಹಾರಿಸಿರುವ ಆಘಾತಕಾರಿ ಪ್ರಸಂಗ ನಡೆದಿದೆ. ಉತ್ತರಪ್ರದೇಶದ ಬರೇಲಿಯ ಬ್ಯಾಂಕ್​ ಆಫ್​ ಬರೋಡಾದ ಜಂಕ್ಷನ್​ ರೋಡ್​ ಶಾಖೆಯಲ್ಲಿ ಈ ದುರ್ಘಟನೆ ನಡೆದಿದೆ.
ರೈಲ್ವೇ ಇಲಾಖೆ ನೌಕರ ರಾಜೇಶ್ ಎಂಬುವರ ಕಾಲಿಗೆ ಬ್ಯಾಂಕ್​ ಸೆಕ್ಯುರಿಟಿ ಗಾರ್ಡ್​ ಕೇಶವಕುಮಾರ್ ಎಂಬುವರು ಗುಂಡು ಹಾರಿಸಿದ್ದಾರೆ. ಈರ್ವರ ನಡುವೆ ಮಾಸ್ಕ್​ ಧರಿಸದ ಬಗ್ಗೆ ವಾದವಿವಾದ ನಡೆದಿತ್ತು ಎನ್ನಲಾಗಿದೆ.
Resident of civil lines Rajesh was shot in his leg allegedly by guard Keshav Kumar, who is currently in police custody.#Bareillypic.twitter.com/cAumwL8o1g
— Arvind Chauhan (@Arv_Ind_Chauhan)June 25, 2021

ಬರೇಲಿಯ ಕೊತ್ವಾಲಿ ಠಾಣೆಯ ಪೊಲೀಸರು ಗಾರ್ಡ್​ ಕೇಶವ್​ಕುಮಾರ್​​ನನ್ನು ಬಂಧಿಸಿದ್ದಾರೆ. ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಗುಂಡು ಬಿದ್ದು ರಕ್ತ ಕಳೆದುಕೊಳ್ಳುತ್ತಿದ್ದ ರಾಜೇಶ್​ನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.(ಏಜೆನ್ಸೀಸ್)
ತುರ್ತುಪರಿಸ್ಥಿತಿಯ ಕರಾಳ ದಿನಗಳನ್ನ ಮರೆಯೋಕಾಗಲ್ಲ: ಪ್ರಧಾನಿ ಮೋದಿ

ದೇಶದ್ರೋಹ ಪ್ರಕರಣ : ನಟಿ ಆಯಿಷಾ ಸುಲ್ತಾನಗೆ ನಿರೀಕ್ಷಣಾ ಜಾಮೀನು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − 1 =
Remember me
