ಮುಂಬೈ:ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಧನಾತ್ಮಕ ಸಂಕೇತಗಳು ಬರಲು ಪ್ರಾರಂಭಿಸಿದ್ದು, ನಷ್ಟದಲ್ಲಿ ಆರಂಭವಾದ ಸೂಚ್ಯಂಕಗಳು ದಿನದ ಅಂತ್ಯಕ್ಕೆ ಸ್ಥಿರವಾಗಿ ಅಂತ್ಯಗೊಂಡಿವೆ.
ಸೆನ್ಸೆಕ್ಸ್ 53 ಪಾಯಿಂಟ್ ಅಥವಾ ಶೇಕಡಾ 0.07 ರಷ್ಟು ಕುಸಿದು 79,996.60 ಕ್ಕೆ ಸ್ಥಿರವಾಯಿತು, ಆದರೆ ನಿಫ್ಟಿ 50 22 ಪಾಯಿಂಟ್ ಅಥವಾ 0.09 ರಷ್ಟು ಏರಿಕೆಯಾಗಿ 24,323.85 ಕ್ಕೆ ಕೊನೆಗೊಂಡಿತು.
ಇದನ್ನೂ ಓದಿ:ಕಮಲ್​ ಅಭಿನಯದ ‘ಇಂಡಿಯನ್ 2’ ಬಿಡುಗಡೆ ದಿನಾಂಕ ಫಿಕ್ಸ್​..ಸೆನ್ಸಾರ್ ಮಂಡಳಿ ಕೇಳಿದೆ ಆ ಐದು ಬದಲಾವಣೆ!
ಇನ್ನು ನಿಫ್ಟಿ 21.70 ಅಂಕ ಗಳಿಸಿ 24,323.85ಕ್ಕೆ ಸ್ಥಿರವಾಯಿತು. ಡಾಲರ್ ಎದುರು ರೂಪಾಯಿ ಮೌಲ್ಯ 83.48 ಆಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ರಿಲಯನ್ಸ್, ಎನ್‌ಟಿಪಿಸಿ, ಹಿಂದೂಸ್ತಾನ್ ಯೂನಿಲಿವರ್, ಎಲ್ ಅಂಡ್​ ಟಿ ಷೇರುಗಳು ಲಾಭ ಗಳಿಸಿದರೆ, ಹೆಚ್​ಡಿಎಫ್‌ಸಿ ಬ್ಯಾಂಕ್, ಟೈಟಾನ್, ಟಾಟಾ ಸ್ಟೀಲ್, ಮಹೀಂದ್ರಾ ಮತ್ತು ಮಹೀಂದ್ರಾ ಮತ್ತು ಇಂಡಸ್ ಇಂಡ್ ಬ್ಯಾಂಕ್ ಷೇರುಗಳು ಮುಖ್ಯವಾಗಿ ನಷ್ಟ ಅನುಭವಿಸಿದವು.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬ್ಯಾರೆಲ್ ಬೆಲೆ 87.30 ಡಾಲರ್ ಮತ್ತು ಒಂದು ಔನ್ಸ್ ಚಿನ್ನದ ಬೆಲೆ 2371 ಡಾಲರ್‌ನಲ್ಲಿ ವಹಿವಾಟಾಗುತ್ತಿದೆ.
ತೆಲುಗಿನಲ್ಲಿ ಜಾಹ್ನವಿಗೆ ಮತ್ತೊಂದು ಬಂಪರ್ ಚಾನ್ಸ್​.. ಆ ಬಿಗ್​ಸ್ಟಾರ್ ಎದುರು ಶ್ರೀದೇವಿ ಪುತ್ರಿ ಹೀರೋಯಿನ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + fifteen =
Remember me
