ಮುಂಬೈ:ಮೀನು ಹಿಡಿಯಲಿಕ್ಕೆಂದು ನದಿಗೆ ಹೊಂದಿಕೊಂಡ ತೊರೆಗೆ ಇಳಿದ ವ್ಯಕ್ತಿ ಮೇಲೆ ಶಾರ್ಕ್ ಡೆಡ್ಲಿ ಅಟ್ಯಾಕ್ ಮಾಡಿ, ಕಾಲನ್ನು ಕಚ್ಚಿ ಕಿತ್ತುಕೊಂಡಿದೆ. ಇದರಿಂದ ಆ ವ್ಯಕ್ತಿ ಕಾಲು ಕಳೆದುಕೊಂಡಿದ್ದು, ಬಳಿಕ ಸ್ಥಳೀಯರು ನದಿಗೆ ಇಳಿದು 200 ಕೆಜಿಯ ಶಾರ್ಕ್​ಮೀನನ್ನು ಸೆರೆಹಿಡಿದಿದ್ದಾರೆ. ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ನದಿಗೆ ಸಂಪರ್ಕವಿರುವ ತೊರೆಯಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ:‘ಉಕ್ರೇನ್​ ಯುದ್ಧದಿಂದ ಹಿಂದೆ ಸರಿದರೆ ಪುತಿನ್ ಹತ್ಯೆ’: ಮಸ್ಕ್
ಮೀನುಗಾರ ವಿಕ್ಕಿ ಸುರೇಶ್​ ಗೊವಾರಿ (32) ಶಾರ್ಕ್​​ನಿಂದ ಕಾಲನ್ನು ಕಳೆದುಕೊಂಡ ವ್ಯಕ್ತಿ. ವಿಕ್ಕಿ ಸೇರಿ ಹಲವು ಮೀನುಗಾರರು ರಾತ್ರಿ ಸಮಯದಲ್ಲಿ ಮೀನುಗಳನ್ನು ಹಿಡಿಯಲೆಂದು ತೊರೆಯ ನೀರಿಗೆ ಇಳಿದಿದ್ದಾರೆ.
ಈ ವೇಳೆ ಶಾರ್ಕ್​ಆತನ ಮೇಲೆರಗಿ ಕಾಲನ್ನು ಕಿತ್ತುಕೊಂಡಿದೆ. ಕೂಡಲೇ ಗಂಭೀರವಾಗಿ ಗಾಯಗೊಂಡಿರುವ ಸುರೇಶ್​ನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಚಿಕಿತ್ಸೆ ಪಡೆಯುತ್ತಿರುವ ಆತನ ಸ್ಥಿತಿ ಗಂಭೀರವಾಗಿದೆ.
ಈ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರೆಲ್ಲ ಒಟ್ಟುಗೂಡಿ ರಾತ್ರಿಯಲ್ಲೇ ಶಾರ್ಕ್​ಮೀನನ್ನು ಸೆರೆಹಿಡಿದು ಕೊಂದಿದ್ದಾರೆ.
‘ನೆನಪಿನ ಶಕ್ತಿ ಕಳೆದುಕೊಂಡಿರುವ ಬಿಡೆನ್​ರನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿ’: ಕಮಲಾ ಹ್ಯಾರಿಸ್ ಗೆ ಅಟಾರ್ನಿ ಜನರಲ್ ಪತ್ರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × four =
Remember me
