ಮುಂಬೈ:ಬಾಲಿವುಡ್​​ ನಟಿ ಶರ್ಲಿನ್​ ಚೋಪ್ರಾ ಅವರು ವೈಕ್ತಿಕ ವಿಚಾರವಾಗಿ ಸದಾ ಸುದ್ದಿಯಲ್ಲಿರುವ ನಟಿಯಲ್ಲಿರುವ ಸಾಲಿನಲ್ಲಿ ಈ ಹಾಟ್​​ ಬೆಡಗಿ ಕೂಡಾ ಒಬ್ಬರು. ‘ನಾನು ಈ ಹಿಂದೆ ಹಣಕ್ಕಾಗಿ ಹಲವರ ಜೊತೆ ಮಲಗಿದ್ದೆ, ನಿಮ್ಮನ್ನು ನಿರಾಶೆಗೊಳಿಸಿದ್ದಕ್ಕಾಗಿ ಕ್ಷಮಿಸಿ, ಆದರೆ ನಾನು ಇನ್ನು ಮುಂದೆ ಹಣಕ್ಕಾಗಿ ಇಂತಹ ಚಟುವಟಿಕೆಗಳಲ್ಲಿ ತೊಡಗುವುದಿಲ್ಲ’ ಎಂದು ಹೇಳಿದ್ದರು. ಆದರೆ ಇದೀಗ ತಮಗೆ ಇರುವ ಆರೋಗ್ಯ ಸಮಸ್ಯೆ ಕುರಿತಾಗಿ ಸುದ್ದಿಯಲ್ಲಿದ್ದಾರೆ.
ಶರ್ಲಿನ್​ ಚೋಪ್ರಾ ಮಾತನಾಡಿ” 2021 ರಲ್ಲಿ ತಾವು ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದು, ವೈದ್ಯರು ತಮಗೆ ಮೂರು ತಿಂಗಳ ಗಡುವು ನೀಡಿದ್ದರು, ಮೂರು ತಿಂಗಳಿನಲ್ಲಿ ತಾವು ಸಾಯುವುದಾಗಿ ವೈದ್ಯರು ಹೇಳಿದ್ದರು” ಎಂದು ಕಣ್ಣೀರು ಹಾಕಿದ್ದಾರೆ.
ಆಗ ತಮ್ಮ ಒಂದು ಕಿಡ್ನಿ ಫೇಲ್​​​ ಆಗಿತ್ತು. ಅನಿವಾರ್ಯವಾಗಿ ಅದನ್ನು ತೆಗೆದು ಹಾಕಬೇಕಿತ್ತು. ವೈದ್ಯರು ತಮಗೆ ಎರಡು ಅವಕಾಶ ನೀಡಿದ್ದನ್ನು ನೆನಪಿಸಿಕೊಂಡರು ಒಂದು, ಮೂತ್ರಪಿಂಡ ಕಸಿ ಅಥವಾ ಇನ್ನೊಂದು ಡಯಾಲಿಸಿಸ್. ಈ ಸಮಯದಲ್ಲಿ ತಾವು ವಾರಕ್ಕೆ ಮೂರು ಬಾರಿ ಆಸ್ಪತ್ರೆಗೆ ಭೇಟಿ ನೀಡಬೇಕಾಗಿತ್ತು. ಮೂರು ತಿಂಗಳ ಔಷಧಿಯ ನಂತರ ಮೂತ್ರಪಿಂಡದ ವೈಫಲ್ಯವು ವ್ಯತಿರಿಕ್ತವಾಯಿತು, ಅದನ್ನು ಎದುರಿಸಿ ಸಾಧಿಸಿ ಮರು ಜನ್ಮ ಪಡೆದಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಸದ್ಯ ನಟಿ ಹೇಳಿರುವ ಹೇಳಿಕೆ ಸಕತ್​ ವೈರಲ್​ ಆಗುತ್ತಿದೆ. ಕಿಡ್ನಿ ವೈಫಲ್ಯವಾದಾಗ ಅದನ್ನು ಹೇಗೆ ನಿಭಾಯಿಸಿದೆ ಎನ್ನವ ಯಾವುದೇ ಸ್ಪಷ್ಟತೆ ನೀಡುತ್ತಿಲ್ಲ ಎಂದು ಹಲವರು ಅನುಮಾನ ವ್ಯಕ್ತಪಡಿಸಿದರೆ, ಕರುಣೆ ಗಿಟ್ಟಿಸಿಕೊಳ್ಳಲು ನಟಿ ಆಡುತ್ತಿರುವ ನಾಟಕನಾ ಎಂದೂ ಕೆಲವರು ಪ್ರಶ್ನಿಸುತ್ತಿದ್ದಾರೆ.
VIDEO | ಪೊಲೀಸ್ ಸಮವಸ್ತ್ರವನ್ನು ಧರಿಸಿ ಪ್ರೀ ವೆಡ್ಡಿಂಗ್ ಫೋಟೋಶೂಟ್​​​ ಮಾಡಿಸಿದ ದಂಪತಿ!

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:twelve − 6 =
Remember me
