ಮುಂಬೈ:ಹೋಳಿ ಜ್ವರ ಎಲ್ಲಾ ಸೆಲೆಬ್ರಿಟಿಗಳಿಗೂ ತಟ್ಟಿದೆ. ಪ್ರತಿ ತಾರೆಯರು ಸಂಭ್ರಮದಿಂದ ಹೋಳಿ ಆಚರಣೆಯಲ್ಲಿ ಭಾಗವಹಿಸಿದರು. ಶೆರ್ಲಿನ್ ಚೋಪ್ರಾ ಕೂಡ ಇದರಲ್ಲಿ ಹಿಂದೆ ಬಿದ್ದಿಲ್ಲ. ಶೆರ್ಲಿನ್ ನಿನ್ನೆ ಹೋಳಿ ಆಚರಿಸುವ ಮೂಲಕ ಜನರ ಗಮನ ಸೆಳೆದರು. ಈಗ ಹೋಳಿ ಮುಗಿದರೂ ಚರ್ಚೆಗಳು ನಡೆಯುತ್ತಲೇ ಇವೆ. ಏಕೆಂದರೆ ಶೆರ್ಲಿನ್ ಚೋಪ್ರಾ ಹೋಳಿ ಆಚರಣೆಗೆಂದು ಧರಿಸಿ ಬಂದ ಬಟ್ಟೆ. ಹೌದು, ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಶೆರ್ಲಿನ್ ಲುಕ್ ನೋಡಿದ ಬಳಕೆದಾರರು ಟೀಕಿಸುತ್ತಿದ್ದಾರೆ.
ನೀವಿಲ್ಲಿ ಗಮನಿಸಿದರೆ ಹೋಳಿಯಲ್ಲಿ ಶೆರ್ಲಿನ್ ಅವರ ಉಡುಗೆ ಹೆಚ್ಚು ಎಕ್ಸ್​​​ಪೋಸ್ ಆಗಿತ್ತು. ಶೆರ್ಲಿನ್ ಬಿಳಿ ಬಣ್ಣದ ಎದೆ ಸೀಳು ಕಾಣುವ ಹಾಗೆ ಡೀಪ್ ನೆಕ್ ಕ್ರಾಪ್ ಟಾಪ್ ಧರಿಸಿದ್ದರು. ಕ್ರಾಪ್ ಟಾಪ್​​​ಗೆ ಜೀನ್ಸ್ ಅಥವಾ ಶಾರ್ಟ್ಸ್ ಅನ್ನು ಧರಿಸಿರಲಿಲ್ಲ. ಆದರೆ ಕವರ್ ಅಪ್ ಸ್ಕರ್ಟ್ ಅನ್ನು ಧರಿಸಿದ್ದರು. ನಟಿಯ ಈ ಲುಕ್ ತುಂಬಾ ಕೆಟ್ಟದಾಗಿ ಕಾಣುತ್ತದೆ. ಇದೀಗ ಸಾಮಾಜಿಕ ಜಾಲತಾಣ ಬಳಕೆದಾರರು ಶೆರ್ಲಿನ್ ಬಟ್ಟೆ ಕುರಿತು ಟ್ರೋಲ್ ಮಾಡುತ್ತಿದ್ದಾರೆ. ಆಕೆ ನಗ್ನತೆಯನ್ನು ಹರಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಒಟ್ಟಾರೆಯಾಗಿ ತನ್ನ ಚಿಕ್ಕ ಬಟ್ಟೆಗಾಗಿ ಕೆಟ್ಟದಾಗಿ ಟ್ರೋಲ್ ಆಗಿದ್ದಾರೆ ಶೆರ್ಲಿನ್.

A post shared by Viral Bhayani (@viralbhayani)

ಅಂದಹಾಗೆ ವಿಡಿಯೋ ಮಧ್ಯದಲ್ಲಿ ಶೆರ್ಲಿನ್‌ಗೆ ರಕ್ಷಣೆ ನೀಡಲು ಮಹಿಳಾ ಭದ್ರತಾ ಸಿಬ್ಬಂದಿ ನಡುವೆ ಬರಬೇಕಾಗಿರುವುದನ್ನು ಗಮನಿಸಿಬಹುದು.ಬಳಕೆದಾರರು ಹೇಳಿದ್ದೇನು?
ಶೆರ್ಲಿನ್ ಅವರ ಈ ವೈರಲ್ ವಿಡಿಯೋ ನೋಡಿದ ಬಳಕೆದಾರರೊಬ್ಬರು, ‘ನಿಮ್ಮ ಡ್ರೆಸ್‌ಗೂ ಸ್ವಲ್ಪ ಹಣವನ್ನು ಖರ್ಚು ಮಾಡಿದ್ದರೆ ಚೆನ್ನಾಗಿತ್ತು’, ‘ನಾಚಿಕೆ ಮತ್ತು ನಮ್ರತೆ ಎಲ್ಲವನ್ನೂ ತೊರೆದಾಗಿದೆ. ಪ್ರಸಿದ್ಧಿಯಾಗಲು ಇಂತಹ ಕೆಲಸಗಳನ್ನು ಮಾಡುತ್ತಾರೆ’, ‘ಅಯ್ಯೋ ದೇವರೇ, ನೀವು ಇನ್ನೇನಾದರೂ ಧರಿಸಬೇಕಿತ್ತು’, ‘ಮೇಡಂ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುತ್ತಿದ್ದಾರೆ’, ‘ದೀದಿ, ಇದು ಯಾವ ಬಟ್ಟೆ?’, ‘ಅವರಿಗೆ ಸ್ವಲ್ಪ ಬಟ್ಟೆ ಹೊಲಿಯಿರಿ’, ‘ಈ ಮಹಿಳೆಗೆ ನಾಚಿಕೆ ಇಲ್ಲ’ ಎಂದೆಲ್ಲಾ ಬಳಕೆದಾರರು ಲೇವಡಿ ಮಾಡುತ್ತಿದ್ದಾರೆ.
ಅಷ್ಟೇ ಅಲ್ಲ, ‘ಇದು ಯಾವ ಅನ್ಯಗ್ರಹ ಜೀವಿ’, ‘ಅರ್ಧ ಹರಿದಿದೆ, ಯಾರ ಧೋತಿ ಧರಿಸಿದ್ದಾರೆ?’ ಇವರೆಲ್ಲ ದೇಶ ಮಾನಹಾನಿ ಮಾಡುತ್ತಿದ್ದಾರೆ’, ‘ಬಳೆ ತೊಟ್ಟಿದ್ದೀಯ, ಹಾಗೆ ಬಟ್ಟೆ ತೊಡಬೇಕು ತಂಗಿ’ ಎಂದೆಲ್ಲಾ ಕಾಮೆಂಟ್​​ ಮಾಡುತ್ತಿದ್ದಾರೆ ಜನರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + nineteen =
Remember me
