ಮುಂಬೈ:ಬಾಲಿವುಡ್​​ ನಟಿ ಶಿಲ್ಪಾ ಶೆಟ್ಟಿ ಮುಂಬೈನಲ್ಲಿರುವ ತನ್ನ ಮನೆಯಲ್ಲಿ ಭಾರತೀಯ ಧ್ವಜಾರೋಹಣ ಮಾಡುವ ಮೂಲಕ ತನ್ನ ಕುಟುಂಬದೊಂದಿಗೆ ಸ್ವಾತಂತ್ರ್ಯ ದಿನಾಚರಣೆ ಮಾಡಿದ್ದಾರೆ. ಈ ವಿಡಿಯೋ ಸೋಶಿಯಲ್​​​ ಮೀಡಿಯಾದಲ್ಲಿ ವೈರಲ್​​ ಆಗುತ್ತಿದ್ದಂತೆ ಚರ್ಚೆಗೆ ಗ್ರಾಸವಾಗಿತ್ತು. ಈ ಕುರಿತಾಗಿ ನಟಿ ಸ್ಪಷ್ಟನೆ ಕೊಟ್ಟಿದ್ದಾರೆ.
‘ ಹರ್ ಘರ್ ತಿರಂಗ ‘ ಟ್ರೆಂಡ್‌ಗೆ ಸೇರಿದ ಶಿಲ್ಪಾ ಶೆಟ್ಟಿ ಕುಂದ್ರಾ ಆಗಸ್ಟ್ 15 ರಂದು ಧ್ವಜಾರೋಹಣ ಮಾಡುವಾಗ ಬೂಟುಗಳನ್ನು ಧರಿಸಿದ್ದಕ್ಕಾಗಿ ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ಗೆ ಒಳಗಾದರು. ಚಪ್ಪಲಿ ಹಾಕಿಕೊಂಡು ತ್ರಿವರ್ಣ ಧ್ವಜ ಹಾರಿಸಿದ್ದು ಅನೇಕರಿಗೆ ಇಷ್ಟ ಆಗಿಲ್ಲ. ಈ ವಿಚಾರವಾಗಿ ಹಲವರು ಕಮೆಂಟ್​ ಮಾಡುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಂತರ ಶಿಲ್ಪಾ ಟ್ರೋಲ್‌ಗಳಿಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ.
A post shared by Shilpa Shetty Kundra (@theshilpashetty)
‘ಸಾಮಾನ್ಯವಾಗಿ ನಾನು ಟ್ರೋಲ್​ಗಳಿಗೆ ಉತ್ತರ ನೀಡುವುದಿಲ್ಲ. ನಿಮ್ಮ ಅಜ್ಞಾನವನ್ನು ಪ್ರದರ್ಶಿಸಿದ್ದಕ್ಕೆ ಮತ್ತು ನೆಗೆಟಿವಿಟಿ ಹರಡಿದ್ದಕ್ಕೆ ನಾನು ಮೆಚ್ಚುಗೆ ಸೂಚಿಸುವುದಿಲ್ಲ. ಸರಿಯಾಗಿ ಮಾಹಿತಿ ತಿಳಿದುಕೊಂಡು ನಿಮ್ಮ ಮಾತನ್ನು ವಾಪಸ್​ ಪಡೆದುಕೊಳ್ಳಿ. ಧ್ವಜ ಹಾರಿಸುವಾಗ ಪಾಲಿಸಬೇಕಾದ ನಿಯಮ ಏನು ಎಂಬುದು ನನಗೂ ಗೊತ್ತು. ದೇಶದ ಬಗ್ಗೆ, ರಾಷ್ಟ್ರ ಧ್ವಜದ ಬಗ್ಗೆ ನನಗೆ ಗೌರವ ಇದೆ. ಅದನ್ನು ಪ್ರಶ್ನಿಸುವ ಅಗತ್ಯವಿಲ್ಲ’ ಎಂದಿದ್ದಾರೆ.ಇದನ್ನೂ ಓದಿ: ಆರ್​ಟಿಒ ಕಚೇರಿಗಳಲ್ಲಿ ಖಾಸಗಿ ದರ್ಬಾರ್!; ಬೆಂಗಳೂರು, ಮೈಸೂರು, ದಾವಣಗೆರೆಯಲ್ಲಿ ಎಫ್​ಐಆರ್​ಧ್ವಜಾರೋಹಣದ ಸಮಯದಲ್ಲಿ ಚಪ್ಪಲಿ ಅಥವಾ ಶೂ ಬಿಚ್ಚಬೇಕು ಎಂಬ ನಿಯಯ ಇಲ್ಲ. ಶೂ ಧರಿಸಿ ಧ್ವಜ ಹಾರಿಸಿದರೆ ಅದು ಅಪರಾಧ ಕೂಡ ಅಲ್ಲ. ಆದರೆ ಭಾರತೀಯ ಸಂಪ್ರದಾಯದಲ್ಲಿ ಈ ರೀತಿಯ ವಿಶೇಷ ಸಂದರ್ಭದ ವೇಳೆ ಗೌರವಾರ್ಥವಾಗಿ ಚಪ್ಪಲಿ ಬಿಚ್ಚಲಾಗುತ್ತದೆ ಅಷ್ಟೇ. ಹಾಗಾಗಿ ಅನೇಕರು ಧ್ವಜಾರೋಹಣ ಮಾಡುವಾಗ ಶೂ ಅಥವಾ ಚಪ್ಪಲಿ ಧರಿಸುವುದಿಲ್ಲ. ಒಟ್ಟಿನಲ್ಲಿ ಕೆಲವರು ಶಿಲ್ಪಾ ಶೆಟ್ಟಿ ಮಾತಿಗೆ ಬೆಂಬಲ ಸೂಚಿಸಿದ್ದಾರೆ. ಇನ್ನುಳಿದವರು ವಿರೋಧಿಸಿದ್ದಾರೆ.ಸಿಕ್ಕಾಪಟ್ಟೆ ಟ್ರೋಲ್​ ಆಗ್ತಿದೆ ಸಮಂತಾ-ವಿಜಯ್​ ಹಾಟ್​ ಡಾನ್ಸ್ ವಿಡಿಯೋ​: ನೆಟ್ಟಿಗರು ಹೇಳಿದ್ದಿಷ್ಟು….
‘ಸಾಮಾನ್ಯವಾಗಿ ನಾನು ಟ್ರೋಲ್​ಗಳಿಗೆ ಉತ್ತರ ನೀಡುವುದಿಲ್ಲ. ನಿಮ್ಮ ಅಜ್ಞಾನವನ್ನು ಪ್ರದರ್ಶಿಸಿದ್ದಕ್ಕೆ ಮತ್ತು ನೆಗೆಟಿವಿಟಿ ಹರಡಿದ್ದಕ್ಕೆ ನಾನು ಮೆಚ್ಚುಗೆ ಸೂಚಿಸುವುದಿಲ್ಲ. ಸರಿಯಾಗಿ ಮಾಹಿತಿ ತಿಳಿದುಕೊಂಡು ನಿಮ್ಮ ಮಾತನ್ನು ವಾಪಸ್​ ಪಡೆದುಕೊಳ್ಳಿ. ಧ್ವಜ ಹಾರಿಸುವಾಗ ಪಾಲಿಸಬೇಕಾದ ನಿಯಮ ಏನು ಎಂಬುದು ನನಗೂ ಗೊತ್ತು. ದೇಶದ ಬಗ್ಗೆ, ರಾಷ್ಟ್ರ ಧ್ವಜದ ಬಗ್ಗೆ ನನಗೆ ಗೌರವ ಇದೆ. ಅದನ್ನು ಪ್ರಶ್ನಿಸುವ ಅಗತ್ಯವಿಲ್ಲ’ ಎಂದಿದ್ದಾರೆ.

ಇದನ್ನೂ ಓದಿ: ಆರ್​ಟಿಒ ಕಚೇರಿಗಳಲ್ಲಿ ಖಾಸಗಿ ದರ್ಬಾರ್!; ಬೆಂಗಳೂರು, ಮೈಸೂರು, ದಾವಣಗೆರೆಯಲ್ಲಿ ಎಫ್​ಐಆರ್​
ಧ್ವಜಾರೋಹಣದ ಸಮಯದಲ್ಲಿ ಚಪ್ಪಲಿ ಅಥವಾ ಶೂ ಬಿಚ್ಚಬೇಕು ಎಂಬ ನಿಯಯ ಇಲ್ಲ. ಶೂ ಧರಿಸಿ ಧ್ವಜ ಹಾರಿಸಿದರೆ ಅದು ಅಪರಾಧ ಕೂಡ ಅಲ್ಲ. ಆದರೆ ಭಾರತೀಯ ಸಂಪ್ರದಾಯದಲ್ಲಿ ಈ ರೀತಿಯ ವಿಶೇಷ ಸಂದರ್ಭದ ವೇಳೆ ಗೌರವಾರ್ಥವಾಗಿ ಚಪ್ಪಲಿ ಬಿಚ್ಚಲಾಗುತ್ತದೆ ಅಷ್ಟೇ. ಹಾಗಾಗಿ ಅನೇಕರು ಧ್ವಜಾರೋಹಣ ಮಾಡುವಾಗ ಶೂ ಅಥವಾ ಚಪ್ಪಲಿ ಧರಿಸುವುದಿಲ್ಲ. ಒಟ್ಟಿನಲ್ಲಿ ಕೆಲವರು ಶಿಲ್ಪಾ ಶೆಟ್ಟಿ ಮಾತಿಗೆ ಬೆಂಬಲ ಸೂಚಿಸಿದ್ದಾರೆ. ಇನ್ನುಳಿದವರು ವಿರೋಧಿಸಿದ್ದಾರೆ.
ಸಿಕ್ಕಾಪಟ್ಟೆ ಟ್ರೋಲ್​ ಆಗ್ತಿದೆ ಸಮಂತಾ-ವಿಜಯ್​ ಹಾಟ್​ ಡಾನ್ಸ್ ವಿಡಿಯೋ​: ನೆಟ್ಟಿಗರು ಹೇಳಿದ್ದಿಷ್ಟು….

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:1 × one =
Remember me
