ಮುಂಬೈ :ಅಶ್ಲೀಲ ವಿಡಿಯೋ ಚಿತ್ರೀಕರಣ ದಂಧೆಯ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ರಾಜ್​ ಕುಂದ್ರರ ಪತ್ನಿ, ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ, ನಿನ್ನೆಯಷ್ಟೆ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಅಳಲು ತೋಡಿಕೊಂಡಿದ್ದರು. ‘ಕಾನೂನು ರೀತ್ಯ ಕ್ರಮ ಜರುಗಲಿ, ಮೀಡಿಯಾ ಟ್ರಯಲ್​ ಬೇಡ. ಅರ್ಧಂಬರ್ಧ ತಿಳಿದು ನಮ್ಮ ಮೇಲೆ ಕಾಮೆಂಟು ಮಾಡಬೇಡಿ’ ಎಂದು ಕೇಳಿಕೊಂಡಿದ್ದ ಶಿಲ್ಪಾ, ಮಾಧ್ಯಮದಲ್ಲಿ ತಮ್ಮ ಬಗ್ಗೆ ಅನಗತ್ಯ ಆರೋಪಗಳು ಬರುತ್ತಿವೆ ಎಂದಿದ್ದರು.
ಶಿಲ್ಪಾರ ಈ ಇನ್ಸ್​ಟಾಗ್ರಾಂ ಪೋಸ್ಟ್​ಗೆ ಅವರ ಸೋದರಿ ಶಮಿತಾ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ. “ಲವ್​ ಯೂ ಮೈ ಮುನ್​ಕಿ” ಎಂದು ಅಕ್ಕನಿಗೆ ಹೇಳಿರುವ ಶಮಿತಾ, “ನಾನು ನಿನ್ನೊಂದಿಗಿದ್ದೇನೆ… ಕಷ್ಟದಲ್ಲಿ, ಸುಖದಲ್ಲಿ… ಯಾವಾಗಲೂ” ಎಂದು ಬರೆದಿದ್ದಾರೆ.
‘ಸತ್ಯಮೇವ ಜಯತೇ’! ಪತಿಯ ಬಂಧನದ ನಂತರ ಅಧಿಕೃತ ಹೇಳಿಕೆ ನೀಡಿದ ಶಿಲ್ಪಾ ಶೆಟ್ಟಿ – ಏನೆಂದರು?!

‘ಸಂವಿಧಾನಕ್ಕೆ, ಪ್ರಜಾಪ್ರಭುತ್ವಕ್ಕೆ ಅಪಮಾನ’ – ವಿಪಕ್ಷಗಳ ನಡೆಗೆ ಮೋದಿ ಅಸಮಾಧಾನ

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:sixteen + six =
Remember me
