ಅಮೆರಿಕ:ತಂತ್ರಜ್ಞಾನ ವ್ಯವಹಾರದಲ್ಲಿ ಪ್ರಮುಖ ಬ್ರಾಂಡ್ ಆಗಿರುವ (Apple) ಆ್ಯಪಲ್ 90ರ ದಶಕದಲ್ಲಿ ತನ್ನ ಉದ್ಯೋಗಿಗಳಿಗಾಗಿ ತಯಾರಿಸಿದ ಶೂ ಹಾರಾಜು ಹಾಕಿದೆ.
ಇದನ್ನೂ ಓದಿ:ಡ್ಯಾನ್ಸ್​, ಜಗಳ ಎಲ್ಲಾ ಆಯ್ತು; ಈಗ ಮೆಟ್ರೋದಲ್ಲಿ ಭಿಕ್ಷೆ ಬೇಡುತ್ತಿರುವ ವೃದ್ಧ
ಆ್ಯಪಲ್ ಕಂಪನಿಯು 10.5 ಸೈಜ್​​​ ಇರುವ ಪುರುಷರಿಗಾಗಿ ತಯಾರಿಸಿರುವ ಒಂದು ಜೋಡಿ ಬಿಳಿ ಶೂ 50,000 ಡಾಲರ್ (ಅಂದಾಜು 40 ಲಕ್ಷ)ಕ್ಕೆ ಮಾರಾಟವಾಗುತ್ತಿದೆ.
ಇದನ್ನೂ ಓದಿ:ನೀನು ಮುಸ್ಲಿಂ..ಬುರ್ಖಾ ಧರಿಸದಿದ್ದರೇ ಬಸ್ ಹತ್ತಲು ಬಿಡುವುದಿಲ್ಲವೆಂದು ವಿದ್ಯಾರ್ಥಿನಿಯನ್ನು ಕೆಳಗಿಳಿಸಿದ ಬಸ್​​ ಚಾಲಕ
90ದಶಕದಲ್ಲಿ ಆಪಲ್ ಉದ್ಯೋಗಿಗಳಿಗಾಗಿ ಮಾತ್ರ ವಿಶೇಷವಾದ ಶೂ ತಯಾರಿಸಲಾಗಿತ್ತು. ಈ ಶೂ ಬಿಳಿ ಬಣ್ಣವನ್ನು ಹೊಂದಿದೆ ಹಾಗೂ ಇದರ ಮೇಲೆ ಮಳೆಬಿಲ್ಲು ಬಣ್ಣಗಳಿಂದ ಆವೃತ್ತವಾಗಿರುವ ಆ್ಯಪಲ್​​ನ ಹಳೆಯ ಲೋಗೋ ಕೂಡಾ ಇದೆ. ಈ ಅಪರೂಪದ ಶೂನನ್ನು ಕಂಪನಿಯು ಹರಾಜಿನಲ್ಲಿಟ್ಟಿದೆ.
ಇದನ್ನೂ ಓದಿ:ATM ಒಳಗೆ ಹೋದಾಗ ಅಪಹರಣ​: ಇಡೀ ರಾತ್ರಿ ಬೆಟ್ಟದಲ್ಲಿ ನಡೆದ ಕರಾಳ ಘಟನೆ ಬಿಚ್ಚಿಟ್ಟ ಮಣಿಪುರದ ಯುವತಿಹರಾಜಿನ ಬೆಲೆಯನ್ನು ನೀವು ಊಹಿಸಬಹುದೇ?:ಈ ಅಪರೂಪದ ಒಂದು ಜೋಡಿಯ ಶೂ 50,000 USD (ಅಂದಾಜು. 41 ಲಕ್ಷ INR)ಗೆ ಮಾರಾಟ ಮಾಡಲಾಗುತ್ತಿದೆ. ಆ್ಯಪಲ್ ಉದ್ಯೋಗಿಗಳಿಗಾಗಿ ಪ್ರತ್ಯೇಕವಾಗಿ ತಯಾರಿಸಲಾದ ಈ ಉತ್ಪನ್ನ ಅಂತಿಮ ಬಿಡ್ ನಂತರ ಬೆಲೆ ಇನ್ನೂ ಹೆಚ್ಚಿರಬಹುದು ಎಂದು ವರದಿ ಸೂಚಿಸಿದೆ.
ಎಟಿಎಂ‌ ಕದಿಯಲು JCB ತಂದ ಕಳ್ಳ; ಪೊಲೀಸರನ್ನು ನೋಡಿ ಜೆಸಿಬಿ ಬಿಟ್ಟು ಎಸ್ಕೇಪ್​​

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:three × 4 =
Remember me
